by athreebook | Nov 11, 2013 | ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ, ವ್ಯಕ್ತಿಚಿತ್ರಗಳು
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತು ಅಧ್ಯಾಯ ಅರವತ್ತ ನಾಲ್ಕು [ಮೂಲದಲ್ಲಿ ೩೬] ಗಣಿತಮೇರು ಸಿಎನ್‌ಎಸ್ ಅವರ ಮಾರ್ಗದರ್ಶನ ನನಗೆ ಒದಗಿದ ಮಧುರ-ರಸ-ಸರಸ ಸನ್ನಿವೇಶವನ್ನು ಹಿಂದೆ ವಿವರಿಸಿದ್ದೇನೆ [ನೋಡಿ: ಅಧ್ಯಾಯ ೫೯] ಇದರ ಪರಿಣಾಮವಾಗಿ ‘ಕನ್ನಡ ವಾಲ್ಮೀಕಿ ರಾಮಾಯಣ’ ಪ್ರಕಟವಾಯಿತು. ಈ ಮಹತ್ಕಾರ್ಯವನ್ನು...
by athreebook | Nov 7, 2013 | ವೈಚಾರಿಕ, ವ್ಯಕ್ತಿಚಿತ್ರಗಳು
ಕನ್ನಡ ಗಣಕಲೋಕದ ಬ್ರಹ್ಮ, ಅಕ್ಷರ ಮಾಂತ್ರಿಕ ಇತ್ಯಾದಿ ಬಿರುದಾಂಕಿತ, ಸಿಂಹ ಕೇಸರ, ಎತ್ತರದ ನಿಲುವಿನ ಕೆಪಿ ರಾಯರನ್ನು ಮೊದಲು ಪರಿಚಯಿಸಿಕೊಳ್ಳುವವರು ಭಯೋತ್ಪಾದನೆಗೊಳಗಾದರೆ ಆಶ್ಚರ್ಯವಿಲ್ಲ. ಆದರೆ ಎಲ್ಲ ವಿಶೇಷಣಗಳಿಗೆ ಸಂಪೂರ್ಣ ಅನ್ವರ್ಥಕರಾಗಿದ್ದುಕೊಂಡೂ ಮೂಕನನ್ನು ಮಾತಾಡಿಸಿ, ಮೂಢನಿಗೆ ಇಷ್ಟು ಸುವಿಚಾರ ತಲೆ ತುಂಬಿ, ಎಂದೂ ಸರಳ...
by athreebook | Nov 4, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ, ವ್ಯಕ್ತಿಚಿತ್ರಗಳು
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೊಂಬತ್ತು ಅಧ್ಯಾಯ ಅರವತ್ತ ಮೂರು [ಮೂಲದಲ್ಲಿ ೩೫] ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಬೆಂಗಳೂರಿನ ಹೆಬ್ಬಾಳದಲ್ಲಿದೆ. ವಿಜ್ಞಾನದ ವಿದ್ಯಾರ್ಥಿಗಳಿಗೂ ಬೆಂಗಳೂರಿನ ನಾಗರಿಕರಿಗೂ ಇದು ರಾಮನ್ ಇನ್ಸ್‌ಟಿಟ್ಯೂಟ್ ಎಂದೇ ಪರಿಚಿತವಾಗಿದೆ....
by athreebook | Oct 31, 2013 | ಅನ್ಯರ ಬರಹಗಳು, ಎತ್ತಿನ ಹೊಳೆ ಯೋಜನೆ, ವನ್ಯ ಸಂರಕ್ಷಣೆ, ವ್ಯಕ್ತಿಚಿತ್ರಗಳು
ಜೋಡುಮಾರ್ಗದ ಸುಂದರರಾಯರಿಗೂ ನನಗೂ ಆ-ಅತ್ರಿ ಅಥವಾ ಆ-ಆರೋಹಣ (ಆಜನ್ಮ ಇದ್ದ ಹಾಗೆ!) ಗೆಳೆತನ. ಪ್ರಾಯದಲ್ಲಿ ನನ್ನಿಂದ ತುಸು ಹಿರಿಯರಾದರೂ ಔಪಚಾರಿಕ ಕಲಿಕೆಯಲ್ಲಿ, ಹಾಗಾಗಿ ವೃತ್ತಿ ರಂಗದಲ್ಲೂ ನನ್ನಿಂದ ತುಸು ಕಿರಿಯರು. ಇವರು ಇಲ್ಲೇ ಮಂಗಳೂರು ವಿಶ್ವವಿದ್ಯಾನಿಲಯದ ಪೂರ್ವಾಶ್ರಮ ಅರ್ಥಾತ್ ಮೈಸೂರು ವಿಶ್ವವಿದ್ಯಾನಿಯಲದ ಸ್ನಾತಕೋತ್ತರ...
by athreebook | Oct 28, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೆಂಟು ಅಧ್ಯಾಯ ಅರವತ್ತ ಎರಡು [ಮೂಲದಲ್ಲಿ ೩೫] ಆಶುತೋಷ ಬಾಬುಗಳ ಪ್ರೀತಿಯ ಒತ್ತಾಯ ಅನಿರಾಕರಣೀಯವಾಯಿತು. ಯೂರೋಪ್ ಪ್ರವಾಸವನ್ನು ರಾಮನ್ ಒಪ್ಪಿಕೊಂಡು ೧೯೧೨ರ ಬೇಸಗೆಯಲ್ಲಿ ಗ್ರೇಟ್ ಬ್ರಿಟನ್ನಿಗೆ ಹೋದರು. ಆಕ್ಸ್‌ಫರ್ಡಿನಲ್ಲಿ ನಡೆದ ಬ್ರಿಟಿಷ್ ಸಾಮ್ರಾಜ್ಯದ...
by athreebook | Oct 24, 2013 | ಕೊಡಚಾದ್ರಿ, ಚಕ್ರವರ್ತಿಗಳು, ಜಲಪಾತಗಳು, ಪ್ರವಾಸ ಕಥನ
(ಕೊಡಚಾದ್ರಿಯ ಸುತ್ತ ಮುತ್ತ ನಾಲ್ಕನೆಯ ತುಣುಕು) (ಚಕ್ರವರ್ತಿಗಳು ಸುತ್ತು ಹದಿಮೂರು) [೧೯೯೦ರಲ್ಲಿ ಪುಸ್ತಕ ರೂಪದಲ್ಲಿಪ್ರಕಟವಾಗಿದ್ದ ನನ್ನ ಪುಸ್ತಕ – ಚಕ್ರವರ್ತಿಗಳನ್ನು ವಿಸ್ತರಿಸಿ ಪರಿಷ್ಕರಿಸುತ್ತ ೩೧-೮-೨೦೧೨ರಿಂದ ಈ ಜಾಲತಾಣದಲ್ಲಿ ಧಾರಾವಾಹಿಯಾಗಿಸುತ್ತಿರುವುದು ನಿಮಗೆ ತಿಳಿದೇ ಇದೆ ಎಂದು ಭಾವಿಸುತ್ತೇನೆ. ಈಗಲೂ...
by athreebook | Oct 21, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ, ವ್ಯಕ್ತಿಚಿತ್ರಗಳು
ಜಿಟಿ ನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೇಳು ಅಧ್ಯಾಯ ಅರವತ್ತ ಒಂದು [ಮೂಲದಲ್ಲಿ ೩೫] ಮಿತ್ರ-ಸಹೋದ್ಯೋಗಿ-ಕವಿ ನಿಸಾರ್ ಅಹಮದ್‌ರ ನುಡಿಗಳಲ್ಲಿ, ‘ಇದು ಸೃಷ್ಟಿ, ಕಪಿ ಮುಷ್ಟಿ, ಮಂತ್ರ ಮರೆತ ಆಲಿಬಾಬನೆದುರಲಿ ಮುಚ್ಚಿರುವ ಗವಿಬಾಗಿಲು.’ ಬೆಂಗಳೂರಿನಲ್ಲಿ ನಾನಿದ್ದ ಆ ನಾಲ್ಕು ವರ್ಷಗಳಲ್ಲಿ, ೧೯೬೫-೬೯, ನನ್ನ...
by athreebook | Oct 17, 2013 | ಲಘು ಬರಹಗಳು, ಸಿನಿಮಾ
ಯಾವುದೇ ಸಿನಿಮಾ ಬಿಡುಗಡೆಗೆ ದಿನ ನಿಗದಿ ಎನ್ನುವುದು ಅಪ್ಪಟ ವಾಣಿಜ್ಯ ನಿಷ್ಕರ್ಶೆ. ಅಭಯ ತನ್ನ ಪುಣೆಯ ಕಲಿಕೆ ಮತ್ತು ಈಗಾಗಲೇ ಮೂರು ಸಿನಿಮಾಗಳಲ್ಲಿ (ಗುಬ್ಬಚ್ಚಿಗಳು, ಶಿಕಾರಿ – ಕನ್ನಡ ಮತು ಮಲಯಾಳದಲ್ಲಿ) ಗಳಿಸಿದ ಗಟ್ಟಿ ಅನುಭವದ ಮುನ್ನೆಲೆಯಲ್ಲಿ ಸ್ವಂತ ಕತೆ ಹಾಗೂ ನಿರ್ದೇಶನದಲ್ಲಿ ಕಥಾಚಿತ್ರ ‘ಸಕ್ಕರೆ’ ಅಚ್ಚನ್ನು...
by athreebook | Oct 15, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ, ವ್ಯಕ್ತಿಚಿತ್ರಗಳು
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತಾರು ಅಧ್ಯಾಯ ಅರವತ್ತು [ಮೂಲದಲ್ಲಿ ೩೪] “ದೊಡ್ಡದಾಗಿ ಬದುಕಿ ಬಾಳಿ, ದೊಡ್ಡವರ ಪರಿಚಯ ಮಾಡಿಕೊಂಡು, ಅವರ ಸಂತೋಷಗಳನ್ನು ತಮ್ಮ ಬಳಿಗೆ ಬಂದವರಿಗೆ ದಾನ ಮಾಡಿ ಒಂದು ಜೀವನವನ್ನು ಕೃತಾರ್ಥವಾಗಿ ಮಾಡಿಕೊಂಡಿರುವ ಮಾಸ್ತಿಯವರ ಬದುಕು ಒಂದು ಮಹಾಕೃತಿ. ಇಂಥಲ್ಲಿ ಬಾಳು, ಕೃತಿ...
by athreebook | Oct 11, 2013 | ಅನ್ಯರ ಬರಹಗಳು, ಮಹಾರಾಜಾ ಕಾಲೇಜು, ಮೈಸೂರು
ಮೋಡಿಗಾರನ ಮಹಾರಾಜಾ! (ಅಥವಾ ಪ್ರೊ| ಶಂಕರ್ ಕಂಡ ಮಹಾರಾಜ ಕಾಲೇಜು) (ಮಹಾರಾಜ ನೆನಪು ಭಾಗ ಆರು) [ದೇರಾಜೆ ಮೂರ್ತಿಯ ಲೇಖನದ ಕೊನೆಯಲ್ಲಿ ನಾನು “ಇಂತಿಪ್ಪ ಮಹಾ ‘ಮೂರ್ತಿ’ಯ ಜೀವದ ಗೆಳೆಯ ಶಂಕರ್ ಯಾಕೆ ಏನೂ ಬರೆಯುತ್ತಿಲ್ಲ” ಎಂದು ನನ್ನ ಕೆಣಕನ್ನು ಸಾರ್ವಜನಿಕ ಮಾಡಿದ್ದೆ. ಉತ್ತರ ರೂಪದಲ್ಲಿ ಮೂರ್ತಿ ನನಗೆ ಬರೆದ ಪತ್ರದ ಸಾಲುಗಳನ್ನೂ...