ಸಾಧನಾ ಪಥದಲ್ಲಿ

ಸಾಧನಾ ಪಥದಲ್ಲಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೦ ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘ, ೨೦೦೪ರಲ್ಲಿ ಸಂಡೂರಿನಲ್ಲಿ ಏರ್ಪಡಿಸಿದ ಲೇಖ-ಲೋಕ ಸಮ್ಮೇಳನಕ್ಕೆ ನಾವು ಮುಂಬೈ ಲೇಖಕಿಯರು ನಾಲ್ವರು – ಡಾ| ಸುನೀತಾ ಶೆಟ್ಟಿ, ಮಿತ್ರಾ ವೆಂಕಟ್ರಾಜ್, ತುಳಸೀ ವೇಣುಗೋಪಾಲ್ ಹಾಗೂ ನಾನು ಆಮಂತ್ರಿತರಾಗಿ ಹೋಗಿದ್ದೆವು....
ಸಾರ್ಥಕತೆಯ ಸಂಜೀವಿನಿ

ಸಾರ್ಥಕತೆಯ ಸಂಜೀವಿನಿ

ಶ್ಯಾಮಲಾಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೨೯ ಒಳ್ಳೆಯ ಆರೋಗ್ಯ ನನಗೆ ತಾಯಿಯಿಂದ ಬಂದ ಬಳುವಳಿ ಇರಬಹುದು. ಬಾಲ್ಯದಲ್ಲಿ ಕಾಡಿದ ಪೋಲಿಯೋ, ಮತ್ತೆ ಕಾಡಿದ ಸರ್ಪಸುತ್ತು ಇಂತಹ ಅನಿರೀಕ್ಷಿತ ಆಘಾತಗಳ ಹೊರತು, ಸಾಮಾನ್ಯವಾಗಿ ಆರೋಗ್ಯಯುತ ದೇಹಪ್ರಕೃತಿಯೇ ನನ್ನದು. ಶೀತ ನನ್ನನ್ನು ಬಾಧಿಸುವುದು ಬಲು...
ಶುದ್ಧಾಂತಃಕರಣದ ಸಚ್ಚಾರಿತ್ರ್ಯ ಸ್ವರೂಪ

ಶುದ್ಧಾಂತಃಕರಣದ ಸಚ್ಚಾರಿತ್ರ್ಯ ಸ್ವರೂಪ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೨೮ ಎಕೋ ಹೆರನ್ ಎಂಬ ಅಮೆರಿಕನ್ ಲೇಖಕಿಯ `ದ ಸ್ಟೋರಿ ಆಫ್ ಅ ನರ್ಸ್’ ಎಂಬ ಕಥಾನಕದ ಪುಸ್ತಕವನ್ನು ನಮ್ಮಕ್ಕ, ಗಾಡ್ರೆಜ್ ಸ್ಕೂಲ್ ಲೈಬ್ರೆರಿಯಿಂದ ತಂದಿದ್ದರು. ಲಾಸ್ ಏಂಜಲಿಸ್‌ನ ಆಸ್ಪತ್ರೆಯ ಟ್ರೋಮಾ ಸೆಂಟರ್‌ನ ತುರ್ತು ನಿಗಾ ಘಟಕದಲ್ಲಿನ...
ಧೃತಿಗೆಡದ ಸ್ಥಿರಚಿತ್ತದ ದಾರಿದೀಪ

ಧೃತಿಗೆಡದ ಸ್ಥಿರಚಿತ್ತದ ದಾರಿದೀಪ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೨೭ “ಗುಡ್ ಮಾರ್ನಿಂಗ್, ಅಂಕ್‌ಲ್”, ಎನ್ನುತ್ತಾ, ಮುಖ ತುಂಬ ಸೌಮ್ಯನಗು ಚೆಲ್ಲುತ್ತಾ, ಶುಶ್ರೂಷಾ ಪರಿಕರಗಳೊಡನೆ ಒಳಬರುವ ಬೀನಾ ಮತ್ತು ರೇಶ್ಮಾ, ಫಾ| ಮುಲ್ಲರ್‍ಸ್ ಆಸ್ಪತ್ರೆಯ ನರ್ಸಿಂಗ್ ಕಾಲೇಜ್‌ನ ವಿದ್ಯಾರ್ಥಿನಿಯರು. ಆ...
ಗಾಳಿ ಬೀಸಿದತ್ತ

ಗಾಳಿ ಬೀಸಿದತ್ತ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೨೬ ತಮ್ಮ ಕೃತಿಯಲ್ಲಿ ಹೈದರಾಬಾದ್‌ನ ಸಾಂಸ್ಕೃತಿಕ ಪೆಂಪಿನೊಡನೆ ದಾಂಡೇಲಿಯ ಪ್ರಾಕೃತಿಕ ಕಂಪನ್ನು ಮಿಳಿತವಾಗಿಸಿ ಸುಂದರ ದೃಶ್ಯಕಾವ್ಯವನ್ನು ಹೆಣೆದವರು, ರಫಿಯಾ ಅವರು. ಮಂಜೂರುಲ್ ಅಮೀನರು ಧಾರಾವಾಡ ಆಕಾಶವಾಣಿಯ ನಿರ್ದೇಶಕರಾಗಿದ್ದ ಐದು ವರ್ಷಗಳ...
ಸವಿಗನ್ನಡ ನುಡಿಗೆ

ಸವಿಗನ್ನಡ ನುಡಿಗೆ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೨೫ ಎಲ್ಲರೂ ಎಲ್ಲರನ್ನೂ ಅರಿತಿದ್ದ ವಿರಳ ಜನಸಂಖ್ಯೆಯ ನಮ್ಮೂರಲ್ಲಿ, ಶಾಲಾ ಪಾರ್ಟಿ ಮತ್ತು ದೈವಸ್ಥಾನದ ಪಾರ್ಟಿ ಎಂದು ಇತ್ತಂಡಗಳಾಗಿ ವಿರಸ, ವ್ಯಾಜ್ಯವೇರ್ಪಟ್ಟು, ಒಂದು ಅಹಿತಕರ ಘಟನೆಯ ಬಳಿಕ ಹಲವು ಕಾಲದ ವರೆಗೆ ಕೋರ್ಟ್‌ನಲ್ಲೂ ವ್ಯಾಜ್ಯ...