ದೇರಾಜೆ ಮೂರ್ತಿ ಕಂಡ ಮಹಾರಾಜಾ ಕಾಲೇಜು

ದೇರಾಜೆ ಮೂರ್ತಿ ಕಂಡ ಮಹಾರಾಜಾ ಕಾಲೇಜು

ನನ್ನ ಮಹಾರಾಜಾ ಕಾಲೇಜು ನೆನಪುಗಳನ್ನು ಓದಿ, ಸಹಪಾಠಿ ಗೆಳೆಯ ಮೂರ್ತಿ ದೇರಾಜೆಗೆ ಈ ಸಲದ ನೆರೆ/ಮಳೆ-ಕಾಲದಂತೆ ಹೆದ್ದೆರೆಗಳಲ್ಲಿ ಭಾವಸ್ಫುರಣಗಳಾಗಿವೆ. ಆದರೆ ಆತ ಆವೇಶಿತನಾಗಿ ಊಊದ್ದದ ಪ್ರತಿಕ್ರಿಯೆಗಾಗಿ ಅಂತರ್ಜಾಲ ತೆರೆದು, ಚಂಡಿಯುಟ್ಟ ಗದುಗಿನ ವೀರನಾರಯಣನ ಕಿಂಕರನಂತೆ ಕೂತಾಗೆಲ್ಲಾ ವಿಟ್ಲದ ಅಂತರ್ಜಾಲ ಅಂತರ್ಲಾಗ...
ಸೀಯೆನ್ನಾರ್ ಕಂಡ ಮಹಾರಾಜಾ ಕಾಲೇಜು

ಸೀಯೆನ್ನಾರ್ ಕಂಡ ಮಹಾರಾಜಾ ಕಾಲೇಜು

ಮೊನ್ನೆ ಮಾರ್ಚ್ ತಿಂಗಳಲ್ಲಿ ನಾವು (ದೇವಕಿ ಸಹಿತ) ಅನ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಬೇಕಿದ್ದವರು ಎರಡು ದಿನ ಮುಂಚಿತವಾಗಿಯೇ ಹೋದದ್ದು – ಪ್ರೊ| ಸಿ.ಎನ್. ರಾಮಚಂದ್ರನ್ ಅವರ ಆತ್ಮಕಥೆ – ‘ನೆರಳುಗಳ ಬೆನ್ನು ಹತ್ತಿ’ ಮತ್ತು ಪ್ರೊ| ಬಿ.ಎ. ವಿವೇಕ ರೈ ಸಂಪಾದಕತ್ವದಲ್ಲಿ ಸಿಎನ್ನಾರ್ ಅವರಿಗೆ ಕೊಡಲಿದ್ದ ಅರ್ಥಪೂರ್ಣ...
ಮೈಸೂರು – ನೆನಪುಗಳ ಸರಮಾಲೆ

ಮೈಸೂರು – ನೆನಪುಗಳ ಸರಮಾಲೆ

(ಮಹಾರಾಜ ನೆನಪು ಭಾಗ ಎರಡು) ಮಹಾರಾಜಾ ಕಾಲೇಜಿನ ಒಳಾಂಗಣದಲ್ಲಿದ್ದೆವಲ್ಲಾ? ಇಲ್ಲಿ ಎರಡೂ ಮಗ್ಗುಲಿನಲ್ಲಿ ಒಳಚಾಚಿಕೊಂಡ ಕಟ್ಟಡ ಸಾಲಿನ ಕೊನೆಯಲ್ಲಿ ಎರಡು ಭಾರೀ ಕೊಠಡಿಗಳಿದ್ದಾವೆ. ಇವು ಜೂನಿಯರ್ ಮತ್ತು ಸೀನಿಯರ್ ಬೀಯೇ ಹಾಲೆಂದೇ ಪ್ರಸಿದ್ಧ. ಇವುಗಳ ಒಳಗೆ ಹಿಂದಕ್ಕೆ ಮಜಲುಗಳಲ್ಲಿ ಏರುತ್ತ ಹೋಗುವ ಆಸನ ವ್ಯವಸ್ಥೆಯಿದೆ. ಆ ಹಲಗೆ ನೆಲದ...
ಮಹಾರಾಜಾ ಕಾಲೇಜು ನೆನಪಿನ ದೋಣಿಯಲೀ…

ಮಹಾರಾಜಾ ಕಾಲೇಜು ನೆನಪಿನ ದೋಣಿಯಲೀ…

“ನಮ್ಮಯ ಕಾಲೇಜೂ ಮಹರಜ ಕಾಲೇಜೂ ಕುವೆಂಪು ಶ್ರೀಗಳಂಥಾ ಕವಿಗಳಿದ್ದ ಕಾಲೇಜೂಊಊಊ …” (ಮಹಾರಾಜ ನೆನಪು ಮೊದಲ ಭಾಗ) ಎಡಗಿವಿಯ ಮೇಲೆ ಕೈ ಇಟ್ಟು, ಬಲಗೈಯಲ್ಲಿ ಆಕಾಶ ತಿವಿದು, ಅರವತ್ತು-ಎಪ್ಪತ್ತರ ದಶಕದ ಸಿನಿಮಾಗಳ ಭಕ್ತಿಗಾನದ ಶೈಲಿಯಲ್ಲಿ (“ಶಿವಪ್ಪಾಆಆ ಕಾಯೋತಂದೇ” ಇಷ್ಟೈಲ್ ಅನ್ನಿ ಬೇಕಾದರೆ) ಮಾದೂ ನಾಭಿಯಿಂದಲೂ ಆಚಿನಿಂದ ರಾಗ...