ಮತ್ತೆ ಅಂಡಮಾನ್ ಬಿಡಿ…

ಮತ್ತೆ ಅಂಡಮಾನ್ ಬಿಡಿ…

ನನ್ನ ಅಂಡಮಾನ್ ಕಥನದ ನಡುವೆ ಒಮ್ಮೆ ನಿಮ್ಮನ್ನೆಲ್ಲ ದಾರಿ ತಪ್ಪಿಸಿ ನನ್ನ ತಮ್ಮ ಆನಂದ ಕೇವಲ ಕುಟುಂಬಿಕರ ಓದಿಗಾಗಿ ಬರೆದಿದ್ದ ಮೆಕ್ಸಿಕೋ ಪ್ರವಾಸ ಕಥನದ ಎರಡನೇ ಮೂರು (೨/೩) ಉದ್ದಕ್ಕೆ ಒಯ್ದಿದ್ದೆ. ಏನೇನೂ ನಿರೀಕ್ಷೆಯಿಲ್ಲದೆ ಪ್ರಕಟವಾದ ಮತ್ತೆ ಅದಕ್ಕೆ ಬಂದ ಒಳ್ಳೆಯ ಪ್ರತಿಕ್ರಿಯೆಗಳನ್ನು ನೋಡಿ ಸ್ವತಃ ಆನಂದನೇ ಉಬ್ಬಿದ್ದನ್ನು...
ಮೆಕ್ಸಿಕೋಕ್ಕೆ ಬನ್ನಿ ಅಂಡಮಾನ್ ಇರಲಿ

ಮೆಕ್ಸಿಕೋಕ್ಕೆ ಬನ್ನಿ ಅಂಡಮಾನ್ ಇರಲಿ

ದಾರಿ ತಪ್ಪಿದ ಪತ್ರ-ಪ್ರವಾಸ ಕಥನ (ಅಂಡಮಾನ್ ಆರನೇ ಭಾಗ?) ನನ್ನೊಬ್ಬ ತಮ್ಮ ಆನಂದವರ್ಧನ, ನನಗಿಂತ ಐದುವರ್ಷ ಕಿರಿಯ, ಬಾಲ್ಯದಲ್ಲೇ ನನ್ನ ಎನ್ಸಿಸಿ ಬೂಟಿನೊಳಗೇ ಕಾಲು ತೂರಿದ್ದ. ಬಂಡೆ ಹತ್ತುವಲ್ಲಿ ನಾವು ಒಂದೇ ಹಗ್ಗದವರು. ನಾನು ಸ್ನಾತಕೋತ್ತರ ಅಧ್ಯಯನವಿಷಯವಾಗಿ ಇಂಗ್ಲಿಷ್ ಸಾಹಿತ್ಯ ಹಿಡಿದೆ. ಆದರೆ ಅದಕ್ಕೆ ಕೊಂಡ ಗ್ರಂಥ ರಾಶಿಯ ನಿಜ...