ವಧುವಾಗಿ – ತಲೆಬಾಗಿ …..

ವಧುವಾಗಿ – ತಲೆಬಾಗಿ …..

ಶ್ಯಾಮಲಾ ಮಾಧವ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ, ಇದರ ಅಧ್ಯಾಯ – ೧೫ ದೂರದ ಕುಂಬಳೆಯಿಂದ ರೈಲಿನಲ್ಲಿ ಪಯಣಿಸಿ ಕಾಲೇಜಿಗೆ ಬರುತ್ತಿದ್ದ ಜ಼ೂಹ್ರಾ ನನಗೆ ತುಂಬ ಅಚ್ಚು ಮೆಚ್ಚು. ಸರಳ ಉಡಿಗೆಯಲ್ಲಿ ದಾವಣಿ ಉಟ್ಟು ಬರುತ್ತಿದ್ದ ಜ಼ೂಹ್ರಾಳ ತಲೆಯ ಮೇಲಿನ ದಾವಣಿಯ ಸೆರಗು, ಕಾಲೇಜ್ ಗೇಟ್ ಹೊಕ್ಕೊಡನೆ ಕೆಳ...
ಚೋರ್ ಬಜಾರ್‌ನ ಚಿತ್ತಚೋರನ ತಂದೆ

ಚೋರ್ ಬಜಾರ್‌ನ ಚಿತ್ತಚೋರನ ತಂದೆ

ಶ್ಯಾಮಲಾ ಮಾಧವ ಅವರ ಆತ್ಮಕಥಾನಕ ಧಾರಾವಾಹಿ – ನಾಳೆ ಇನ್ನೂ ಕಾದಿದೆ ಇದರ ಅಧ್ಯಾಯ – ೧೪ ಮದರಾಸಿನಿಂದ ಮಿಸ್ ಲಲಿತಾ ವೇಲಾಯುಧನ್ ನಮ್ಮ ಜ಼ುವಾಲಜಿ ವಿಭಾಗಕ್ಕೆ ರೀಡರ್ ಆಗಿ ಬಂದರು. ಎತ್ತರವಾದ ಮೋಹಕ ರೂಪವಾದರೂ ಬಿಗುವಾದ ಚೆಹರೆ. ಒಂದಿನ, ತುಂಬ ಅಚ್ಚುಕಟ್ಟಾಗಿ, ನೀಟ್ ಆಗಿ ಪುಟ ತುಂಬ ಎದ್ದುಕಾಣುವಂತೆ ಬಿಡಿಸಿದ್ದ ನನ್ನ...
ಸಂಬಂಧಗಳು ಸಂಭವಗಳು

ಸಂಬಂಧಗಳು ಸಂಭವಗಳು

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೧೩ ಕಾಲೇಜ್ ಸೇರುವ ಕಾಲಕ್ಕೆ ಮುಂದಿನ ಅಭ್ಯಾಸದ ವಿಷಯದ ಆಯ್ಕೆ ತುಸು ಕಷ್ಟವೇ ಆಯ್ತು. ಚರಿತ್ರೆ ಇಷ್ಟವಿದ್ದಂತೆ ಮೆಡಿಕಲ್ ಕಲಿಯುವ ಹಂಬಲವೂ ಇತ್ತು. ಆ ದಿನಗಳಲ್ಲಿ ಓದಿದ ‘ಹಂಬಲ’, ‘ಕೇದಿಗೆ ವನ’ ಕೃತಿಗಳು ಮೆಡಿಕಲ್...
ಕರಂಗಲ್ಪಾಡಿಯ ದಿನಗಳು.

ಕರಂಗಲ್ಪಾಡಿಯ ದಿನಗಳು.

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೧೨ ಭಾರತ – ಚೀನಾ ಯುದ್ಧದ ದಿನಗಳವು. ದೀಪಾವಳಿ ಸಮೀಪಿಸಿತ್ತು. ಸೀತಾ ಟೀಚರ ಸೋಶಿಯಲ್ ಸ್ಟಡೀಸ್ ಕ್ಲಾಸ್‌ನಲ್ಲಿ ಟೀಚರ ಅನುಮತಿ ಕೇಳಿ, ನಾನು ಮನವಿಯೊಂದನ್ನು ಸಹಪಾಠಿಗಳ ಮುಂದಿಟ್ಟಿದ್ದೆ. “ಈ ಬಾರಿ ಯಾರೂ ಪಟಾಕಿ ಸುಡಬಾರದು; ಪಟಾಕಿಯ...
ಚಂಪಕ ವಿಲಾಸ

ಚಂಪಕ ವಿಲಾಸ

ಶ್ಯಾಮಲಾ ಮಾಧವ ಅವರ ನಾಳೆ ಇನ್ನೂ ಕಾದಿದೆ ಅಧ್ಯಾಯ – ೧೧ ಬೆಂದೂರ್ ಇಗರ್ಜಿ ಮತ್ತು ಸೇಂಟ್ ಆಗ್ನಿಸ್ ಕಾಲೇಜ್‌ನ ಎದುರಿಗೆ, ರಸ್ತೆಯಾಚೆ, ಇಳಿಜಾರಾಗಿ ಸಾಗಿ, ಮತ್ತೆ ಏರುವ ದಾರಿಯ ನಡುಮಧ್ಯೆ ಬಲಕ್ಕೆ, ವಿಶಾಲ ಹಿತ್ತಿಲು, ಬಂಗಲೆ, ಚಂಪಕ ವಿಲಾಸ. ಬಂಗ್ಲೆ ಹಿತ್ತಿಲು ಎಂದೇ ಪ್ರಚಲಿತವಿದ್ದ ಮನೆ. ನನ್ನ ಅಜ್ಜಿಯ ಸೋದರಿ –...
ಗಂಗಾ ನಿವಾಸದ ದಿನಗಳು

ಗಂಗಾ ನಿವಾಸದ ದಿನಗಳು

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೧೦ ಬೆಂದೂರ್ ವೆಲ್ ವೃತ್ತದಿಂದ ಎರಡು ಹೆಜ್ಜೆ ನಡೆದರೆ ಸಿಗುವ ‘ ತುಲಸೀ ವಿಲಾಸ’ದ ಎದುರಿಗೇ ‘ಗಂಗ ನಿವಾಸ”. ನಮ್ಮ ಗೋಪಿ ದೊಡ್ಡಮ್ಮನ ಅಮ್ಮ ಗಂಗಮ್ಮಜ್ಜಿಯ ಮನೆ, ‘ಗಂಗ ನಿವಾಸ’. ಮನೆ ತುಂಬಾ...