by athreebook | Jun 26, 2020 | ಆತ್ಮಕಥಾನಕ, ಇತರ ಸಾಹಸಗಳು, ಡಾರ್ಜಿಲಿಂಗ್, ಮಹಾರಾಜಾ ಕಾಲೇಜು, ಮೈಸೂರು
(ಜಾತಿ ಮತಗಳ ಚಕ್ರಸುಳಿ ಮೀರಿ – ೪) ೧. ತಪ್ಪಿಸಿಕೊಳ್ಳಲಾಗದ ಕಂಬಳಿ ಪೆರೇಡ್ ಮಹಾರಾಜಾದಲ್ಲಿ ನಾನು ಕಾಲೇಜಿಗಿಂತ ಹೆಚ್ಚಿನ ಮುತುವರ್ಜಿಯಲ್ಲಿ ಎನ್.ಸಿ.ಸಿ ಸೇರಿದ್ದೆ. ಕಾರಣ ಗೊತ್ತಲ್ಲ – ತನ್ಮೂಲಕ ಪರ್ವತಾರೋಹಣ ಶಿಬಿರಕ್ಕೆ ಹೋಗುವುದು! ನಾನು ಬೆಂಗಳೂರಿನಲ್ಲಿದ್ದಾಗ ಕಡ್ಡಾಯ ಎನ್.ಸಿ.ಸಿ ಇತ್ತು. ಸಹಜವಾಗಿ ಸರಕಾರೀ...
by athreebook | Jan 21, 2016 | ಗಿರೀಶ ಪಾಲಡ್ಕ, ಡಾರ್ಜಿಲಿಂಗ್, ಪ್ರವಾಸ ಕಥನ
ಅಶೋಕ ವರ್ಧನ ಮತ್ತು ಗಿರೀಶ್ ಪಾಲಡ್ಕ ಜಂಟಿ ಕಥನದಲ್ಲಿ ಡಾರ್ಜಿಲಿಂಗ್ ಭಾಗ – ಮೂರು ಅಶೋಕವರ್ಧನ: ನನ್ನ ಮೊದಲ ಎರಡೂ ಡಾರ್ಜಿಲಿಂಗ್ ಭೇಟಿಗಳು, ಒಂದು ಲೆಕ್ಕದಲ್ಲಿ ಸೋಲಿನ ಕತೆಗಳೇ ಆದದ್ದು ಕೇಳಿದ್ದೀರಿ. ಮೊದಲನೆಯದು ಅವಸರದ ಫಲವಾದರೆ, ಎರಡನೆಯದ್ದು ವಾಸ್ತವ ಮರೆತ ಬಹುನಿರೀಕ್ಷೆಯ ದೋಷ. ಆದರೆ ಗೆಳೆಯ ಗಿರೀಶ್ ಪಾಲಡ್ಕರಿಗೆ...
by athreebook | Jan 14, 2016 | ಗಿರೀಶ ಪಾಲಡ್ಕ, ಡಾರ್ಜಿಲಿಂಗ್, ಪ್ರವಾಸ ಕಥನ
(ಅಶೋಕ ವರ್ಧನ ಮತ್ತು ಗಿರೀಶ್ ಪಾಲಡ್ಕ) ಅಶೋಕವರ್ಧನ: ಕಳೆದ ವಾರದ ಕಥನದಲ್ಲಿ ಗಿರೀಶ್ ಪಾಲಡ್ಕ ತಂಡ ಕೊಲ್ಕೊತ್ತಾದಿಂದ ಡಾರ್ಜಿಲಿಂಗ್ ಸೇರಿದ್ದನ್ನು ನೀವು ಓದಿದ್ದೀರಿ/ ಕೇಳಿದ್ದೀರಿ. ಜತೆಗೇ ಗಿರೀಶರಿಂದಲೂ ಸುಮಾರು ಒಂದೂವರೆ ದಶಕದ ಹಿಂದೆ ನಾನೂ ಡಾರ್ಜಿಲಿಂಗಿಗೆ ಕೊಟ್ಟ ಪ್ರಥಮ ಭೇಟಿ ಮತ್ತು ಪಲಾಯನದ ಕಥನವೂ ನಿಮ್ಮ ಅನುಭವಕೋಶಕ್ಕೆ...
by athreebook | Jan 7, 2016 | ಗಿರೀಶ ಪಾಲಡ್ಕ, ಡಾರ್ಜಿಲಿಂಗ್, ಪ್ರವಾಸ ಕಥನ
(ಅಶೋಕವರ್ಧನ ಮತ್ತು ಗಿರೀಶ್ ಪಾಲಡ್ಕ ಜುಗಲ್ಬಂಧಿಯಲ್ಲಿ ಡಾರ್ಜಿಲಿಂಗ್ ಪ್ರವಾಸ ಕಥನ) ಅಶೋಕವರ್ಧನ: ನನ್ನಂಗಡಿಯ ಸಂಬಂಧದಲ್ಲಿ, ಕೇವಲ ಮುಖಪರಿಚಯವಿರುವ, ಬಂದವರು ಒಲವು ತೋರಿದರೆ ಸಮಯ ಕಳೆಯಲು ಮಾತಾಡಿದ (ಹೆಚ್ಚಿನವು ದೀರ್ಘ ಕಾಲ ನೆನಪುಳಿಯುವಂಥವೇನೂ ಅಲ್ಲ) ಪರಿಚಯಗಳಲ್ಲಿ ಗಿರೀಶ್ ಅಥವಾ ಈಗಿನ ಅವರ ವೃತ್ತಿ-ವಾಸ್ತವ್ಯ ನೋಡಿ...