‘ಸಿರಿ’ – ನಗರ

‘ಸಿರಿ’ – ನಗರ

(ಕರೆದೇ ಕರೆಯಿತು ಕಾಶ್ಮೀರ ಭಾಗ ಎರಡು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಹಿಮಾಲಯ ಎ೦ದೊಡನೇ ಮೈ ಪುಳಕಗೊಳ್ಳದ ಭಾರತೀಯನಿಲ್ಲ. ಚಿತ್ರಗಳಲ್ಲಿ, ವೀಡಿಯೋ, ಸಿನಿಮಾಗಳಲ್ಲಿ ಕ೦ಡವರೂ ಇದರ ನೈಜ ದರ್ಶನದ ಆ ಕ್ಷಣಕ್ಕೆ ಕಾದು, ಮೊದಲ ದೃಶ್ಯಕ್ಕೇ ಬೆರಗಾದ್ದನ್ನು ಹಲವರಿ೦ದ ಕೇಳಿ ತಿಳಿದಿದ್ದೆ. ಶ್ರೀನಗರ ತಲಪಲು...
ಪ್ರವಾಸೋದ್ಯಮ ಮತ್ತು ಮಾಧ್ಯಮ

ಪ್ರವಾಸೋದ್ಯಮ ಮತ್ತು ಮಾಧ್ಯಮ

(ಚಕ್ರವರ್ತಿಗಳು – ೩೩) [ಪ್ರವಾಸ ಎಂದರೆ ಬದಲಾವಣೆ, ಬಿಡು ಸಮಯದ ಹವ್ಯಾಸ ಎಂದಿತ್ತು. ಇದು ೧೯೮೦ರ ಸುಮಾರಿಗೆ ಬಹುಶಕ್ತವಾದ ಉದ್ದಿಮೆಯಾಗಿ ವಿಕಾಸಗೊಂಡಿತ್ತು. ಆಗ ಬೆಂಗಳೂರಿನಲ್ಲಿ ಪ್ರವಾಸೋದ್ದಿಮೆಯನ್ನೇ ಉದ್ದೇಶಿಸಿ ಹುಟ್ಟಿಕೊಂಡ ಸ್ವಯಂಸೇವಾ ಸಂಸ್ಥೆ ಈಕ್ವೇಷನ್ಸ್. ಇದು ಅಧ್ಯಯನ, ಆರೋಗ್ಯಕರ ಪರ್ಯಾಯಗಳ ಸೂಚನೆ ಮತ್ತು ಅವನ್ನು...
ಕರೆದೇ ಕರೆಯಿತು ಕಾಶ್ಮೀರ

ಕರೆದೇ ಕರೆಯಿತು ಕಾಶ್ಮೀರ

ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ [ವೈದ್ಯ ದಂಪತಿಯಾದ ವಿದ್ಯಾ ಮತ್ತು ಮನೋಹರ ಉಪಾಧ್ಯರು ಈಗಾಗಲೇ ತಮ್ಮ ರಾಜಸ್ತಾನ ಪ್ರವಾಸ ಕಥನವನ್ನು ಸುಂದರ ಚಿತ್ರಕಾವ್ಯದಂತೆ ಇಲ್ಲಿ ಧಾರಾವಾಹಿಯಾಗಿ ಹರಿಸಿ ನಿಮ್ಮನ್ನು ತಣಿಸಿದ್ದಾರೆ. (ನೋಡಿ: ಮರುಭೂಮಿಗೆ ಮಾರುಹೋದವರು) ಮರುಭೂಮಿಗೆ ಚಳಿಗಾಲದಲ್ಲಿ ಹೋಗಿ ಗೆದ್ದ...
ಪ್ರವಾಸದ ರುಚಿಗೆಡಿಸಿದ ಪ್ಯಾಕೇಜ್

ಪ್ರವಾಸದ ರುಚಿಗೆಡಿಸಿದ ಪ್ಯಾಕೇಜ್

(ಜಮ್ಮು ಕಾಶ್ಮೀರ ಪ್ರವಾಸ ಕಥನ ೯) ವೈಷ್ಣೋದೇವಿ ದರ್ಶನದೊಡನೆ ನಮ್ಮ ಪ್ಯಾಕೇಜಿನ ಮುಖ್ಯ ವೀಕ್ಷಣಾಂಶಗಳು ಮುಗಿದಿದ್ದುವು. ಉಳಿದದ್ದು ಮರುಪಯಣ. ಆದರೆ ನಮ್ಮ ತಂಡ ಒಗ್ಗೂಡುವಲ್ಲಿ ಇದ್ದಂತೇ ಚದುರುವಲ್ಲೂ ಭಿನ್ನ ಇಷ್ಟಾನಿಷ್ಟಗಳಿದ್ದುವು. ಅದಕ್ಕನುಗುಣವಾಗಿ ಗಿರೀಶ್ ನಮ್ಮ ಒಳಗುಂಪುಗಳಿಗೆ ಅವರವರ ಊರಿಗೆ ಮರುಪಯಣದ ಟಿಕೆಟ್ಟು ಸಹಿತ...
ತ್ರಿಕೂಟಾಚಲವಾಸಿನಿ ವೈಷ್ಣೋದೇವಿ

ತ್ರಿಕೂಟಾಚಲವಾಸಿನಿ ವೈಷ್ಣೋದೇವಿ

(ಜಮ್ಮು ಕಾಶ್ಮೀರ ಪ್ರವಾಸ ಕಥನ ೮) ಕತ್ರ ನಗರದ ಹೊರ ಅಂಚು, ತ್ರಿಕೂಟ ಪರ್ವತಗಳ ಪಾದದ ಮಹಾದ್ವಾರದಲ್ಲಿ, ಇನ್ನೂ ಸೂರ್ಯ ಮೂಡದಿದ್ದರೂ ಪೂರ್ಣ ಹಗಲಿನ ಬೆಳಕು ಪಸರಿಸಿದ್ದ ಶುಭ್ರ ಪ್ರಾತಃಕಾಲದ ಆರು ಗಂಟೆ. ನಾವಿಬ್ಬರೂ ವಾತಾವರಣ ಅನುರಣಿಸುತ್ತಿದ್ದ “ಜೈ ಮಾತಾದೀ” ಘೋಷದಲ್ಲಿ ಸೇರಿಹೋಗಿದ್ದೆವು. ಹಿಂದಿನ ರಾತ್ರಿ ನಿಶ್ಚೈಸಿದ್ದಂತೆ...
ಅಮರನಾಥದ ಹೊಸ್ತಿಲು, ವೈಷ್ಣೋದೇವಿಯ ಮೆಟ್ಟಿಲು

ಅಮರನಾಥದ ಹೊಸ್ತಿಲು, ವೈಷ್ಣೋದೇವಿಯ ಮೆಟ್ಟಿಲು

(ಜಮ್ಮು ಕಾಶ್ಮೀರ ಪ್ರವಾಸ ಕಥನ ೭) “ಇದು ಯಾವುದು ಬೇಡ. ಮೊದಲು ಊಟ, ಅನಂತರ ನಮ್ಮ ಹೋಟೆಲಿಗೆ ಹೋಗಿ ಸೆಟಲ್ ಆಗುವ. ಅಲ್ಲಿ ಹೋಟೆಲಿನವರ ಪರಿಚಯದ ಜೀಪುಗಳನ್ನು ಹಿಡಿಯುವ” ಎಂದು ಒಮ್ಮೆಲೆ ಗಿರೀಶ್ ಘೋಷಿಸಿದರು. ಗಿರೀಶ್ ವರಸೆ ಯಾಕೆ ಬದಲಿಸಿದರೋ ತಿಳಿಯಲಿಲ್ಲ! ಇದ್ದಕ್ಕಿದ್ದಂತೆ ಅವರಿಗೆ ಆಗಲೇ ತಡವಾಗಿದ್ದ ನಮ್ಮ ಊಟದ ನೆನಪಾದಂತಿತ್ತು....