ಬರಸಿಡಿಲು ಬಡಿಯಿತು

ಬರಸಿಡಿಲು ಬಡಿಯಿತು

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹತ್ತೊಂಬತ್ತು ಅಧ್ಯಾಯ ನಲ್ವತ್ತು ಹೀಗೆ ನಮ್ಮ ವಿಶಿಷ್ಟ ಪ್ರಯತ್ನಗಳೂ ನಾಟಕವೊಂದರಲ್ಲಿ ಸನ್ನಿವೇಶಗಳು ಮೊದಲೇ ನಿಯಮಿಸಿದಂತೆ ಅನಾವರಣಗೊಳ್ಳುವ ರೀತಿಯಲ್ಲಿ, ಕುದುರೆಮುಖದೆಡೆಗೆ ಸಂಗಮಿಸಿ ಹರಿಯುತ್ತಿದ್ದುವು. ಈ ಘಟನಾಪರಂಪರೆಗಳನ್ನು ಅವುಗಳಿಂದ ಪ್ರತ್ಯೇಕವಾಗಿ ನಿಂತು...
ಬಂಡೆ ಜಿಗಿತ

ಬಂಡೆ ಜಿಗಿತ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನೆಂಟು ಅಧ್ಯಾಯ ಮೂವತ್ತೈದು ಬಂಡೆಯ ಆಳ ಎಷ್ಟುಂಟೋ ಅದರ ಮೂರರಷ್ಟು ಉದ್ದದ ವಿಶಿಷ್ಟ ನೈಲಾನ್ ಹಗ್ಗವೂ (ರ‍್ಯಾಪ್ಲಿಂಗ್ ಹಗ್ಗ ಎಂದು ಇದರ ಹೆಸರು) ಸುಮಾರು ಒಂದೂವರೆಯಷ್ಟು ಉದ್ದದ ಇನ್ನೊಂದು ವಿಧದ ನೇಯ್ಗೆಯ ನೈಲಾನ್ ಹಗ್ಗವೂ (ಬಿಲೇ ಹಗ್ಗ) ಅತಿ ಮುಖ್ಯ...
ಬೆಂಗಳೂರಿನಲ್ಲಿ ನವ ಅರುಣೋದಯ

ಬೆಂಗಳೂರಿನಲ್ಲಿ ನವ ಅರುಣೋದಯ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನೇಳು ಅಧ್ಯಾಯ ಮೂವತ್ತೊಂದು ೧೯೬೫ರ ಬೇಸಗೆ ರಜೆ ಆರಂಭದಲ್ಲೇ ನಾನು ಬೆಂಗಳೂರು ನಿವಾಸಿಯಾದುದು ಎಲ್ಲ ರೀತಿಗಳಲ್ಲಿಯೂ ಅನುಕೂಲವಾಯಿತು: ಮಕ್ಕಳ ಶಿಕ್ಷಣ, ಮಹಾನಗರದ ಬಿರುಸು ಬದುಕಿಗೆ ನಮ್ಮ ದೈನಂದಿನ ಚಟುವಟಿಕೆಗಳ ಹೊಂದಾಣಿಕೆ, ನನ್ನ ಸಂಗೀತಾಸಕ್ತಿಯ ಪೋಷಣೆ ಮುಂತಾದವು....
ಅದ್ವಿತೀಯ ಕಪ್ಪೆ ಶಿಬಿರ – ೨

ಅದ್ವಿತೀಯ ಕಪ್ಪೆ ಶಿಬಿರ – ೨

[ವಿಶೇಷ ಸೂಚನೆ: ಇದನ್ನು ಓದುವ ಮುನ್ನ ೭-೯-೧೨ ಮತ್ತು ೧೪-೯-೧೨ರಂದು ನಾನಿಲ್ಲೇ ಎರಡು ಭಾಗಗಳಲ್ಲಿ ಪ್ರಕಟಿಸಿದ ಮಂಡೂಕೋಪಖ್ಯಾನವನ್ನು ಮತ್ತೊಮ್ಮೆ ಓದಿಕೊಳ್ಳುವುದು ಉತ್ತಮ] “ಬಿಸಿಲೆಯಲ್ಲಿ ಕಪ್ಪೆ ಶಿಬಿರ ನಡೆದದ್ದು ಕಳೆದ ಮಳೆಗಾಲದ ಕೊನೇ ಪಾದ. ಈಗ ಹೊಸ ಮಳೆಗಾಲದ ಮೊದಲಪಾದ. ವೈಜ್ಞಾನಿಕ ಅಧ್ಯಯನಾಸಕ್ತರು ಋತುವೊಂದರಲ್ಲಿ ಕನಿಷ್ಠ...
ಕೊಡಚಾದ್ರಿಯ ಸುತ್ತ ಮುತ್ತ

ಕೊಡಚಾದ್ರಿಯ ಸುತ್ತ ಮುತ್ತ

(ಚಕ್ರವರ್ತಿಗಳು ಸುತ್ತು ಹನ್ನೊಂದು) ಕೊ ಎಂದರೆ ಕೈಕೊಟ್ಟ ಬಸ್ಸು – ಒಂದು [“ಬೆಟ್ಟ ಹತ್ತಬೇಕು ಏಕೆ?” “ಅದು ಅಲ್ಲಿ ಇರುವುದರಿಂದ! ನೀನೇರಬಲ್ಲೆಯಾ ನಾನೇರುವೆತ್ತರಕೆಂಬ ಸವಾಲು ಎಸೆದಿರುವುದರಿಂದ! ಪೃಥ್ವಿಯ ಮಾನದಂಡವಾಗಿ ಸೆಟೆದು ನಿಂತಿರುವುದರಿಂದ! ನಮ್ಮ ಕೆಚ್ಚು ಧೃತಿಗಳಿಗೆ ನಿಕಷವಾಗಿ ಒದಗುವುದರಿಂದ!”- ಸಂಪಾದಕೀಯ...
ಕಥನಾಂತೇ ಗೋವಿಂದಾನೆ ಗೋವಿಂದಾ…

ಕಥನಾಂತೇ ಗೋವಿಂದಾನೆ ಗೋವಿಂದಾ…

(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಆರು) ತಿರುಪತಿಗೆ ನಾನು, ದೇವಕಿಯಾದರೋ ಮುಕ್ತ ಮನಸ್ಸಿನ ಕುತೂಹಲ ಒಂದನ್ನೇ ಇಟ್ಟುಕೊಂಡು ಹೋದವರು. ಹಾಗಾಗಿ ಮತ್ತೆ ದೇವದರ್ಶನದ ಪ್ರಯತ್ನಕ್ಕಿಳಿಯದೆ, ಕೇವಲ ಕ್ಷೇತ್ರದರ್ಶನ ಮುಂದುವರೆಸಿದೆವು. ಅಳಪಿರಿ ಮೆಟ್ಟಿಲ ಸಾಲಿನ ಒತ್ತಿನಲ್ಲೇ ಊರು ನುಗ್ಗಿದ ದಾರಿ ನಗರದ ಪ್ರಮುಖ ದಾರಿಯೂ ಹೌದು, ಏಕೈಕ...