by athreebook | May 2, 2018 | ಪಡ್ಡಾಯಿ, ಯಕ್ಷಗಾನ, ಸಿನಿಮಾ
(‘ಪಡ್ಡಾಯಿ’ ಚಿತ್ರ ನಿರ್ಮಾಣದ ಅನಧಿಕೃತ ಕಥನ – ೫) ಆರು ಗಂಟೆಯ ಯಕ್ಷಗಾನ, ನೂರು ಮಿನಿಟಿನ ಸಿನಿಮಾದೊಳಗೆ?! ‘ಪಡ್ಡಾಯಿ’ ಸಿನಿಮಾವನ್ನು ಪೂರ್ಣ ಆವರಿಸಿದ ಕಡಲು ಮತ್ತು ಮೀನುಗಾರಿಕೆ ಪ್ರಥಮದಲ್ಲೇ ಇದನ್ನು ಕರಾವಳಿಯ ಪ್ರತಿನಿಧಿ ಎಂದೇ ಸ್ಥಾಪಿಸುತ್ತದೆ. ಅದಲ್ಲದೆ ಪ್ರಾದೇಶಿಕತೆಯ ಹೆಚ್ಚಿನ ಮುದ್ರೆ ಒತ್ತಲು ಚಿತ್ರದಲ್ಲಿ...
by athreebook | Apr 17, 2018 | ಪಡ್ಡಾಯಿ, ಸಿನಿಮಾ
(ಚಿತ್ರ ನಿರ್ಮಾಣದ ಅನಧಿಕೃತ ಕಥನ – ೪) ‘ಪಡ್ಡಾಯಿ’ (ಪಶ್ಚಿಮ) – ಬರಿಯ ದಿಕ್ಕಲ್ಲ, ಈ ವಲಯದ ಮೀನುಗಾರರ ಜೀವನದ ಅವಿಭಾಜ್ಯ ಅಂಗವೇ ಆದ ಪಶ್ಚಿಮದ ಸಮುದ್ರವೇ ಆಗಿದೆ. ಸಹಜವಾಗಿ ಪಡ್ಡಾಯಿ ಸಿನಿಮಾದಲ್ಲಿ ಸಾಮಾಜಿಕ ಸಂಘರ್ಷದ ಅನಿವಾರ್ಯ ಭಾಗವಾಗಿ ಪ್ರಾಕೃತಿಕ ದೃಶ್ಯಗಳ ಚಿತ್ರಣ ಧಾರಾಳವಿದೆ. ಹಾಗೆಂದು ಚಿತ್ರೀಕರಣವನ್ನು...
by athreebook | Apr 6, 2018 | ಪಡ್ಡಾಯಿ, ಪರಿಸರ ಸಂರಕ್ಷಣೆ, ಸಿನಿಮಾ, ಸೈಕಲ್ ದಿನಚರಿ
(ಚಿತ್ರ ನಿರ್ಮಾಣದ ಅನಧಿಕೃತ ಕಥನ – ೩) (ಚಕ್ರೇಶ್ವರ ಪರೀಕ್ಷಿತ ೨೧) ಅಭಯ ‘ಪಡ್ಡಾಯಿ’ ಚಿತ್ರ ಯೋಜನೆಯೊಡನೆ ಹೊರಟ ಮೊದಲಲ್ಲೇ ನಾವಿಬ್ಬರೂ ಭೇಟಿಯಾದ ವ್ಯಕ್ತಿ – ಕಣ್ವತೀರ್ಥದ ಬಳಿಯಿರುವ ದಿನೇಶ್ ಉಚ್ಚಿಲ. ಸುಮಾರು ಎರಡೂವರೆ ದಶಕಗಳ ಹಿಂದೆ ಇವರ ಚಾಮುಂಡೀ ಮೀನುಗಾರಿಕಾ ದೋಣಿ ಪಡೆಗಳೊಡನೆ ನಾವು ಸುಮಾರು...
by athreebook | Mar 18, 2018 | ಅಭಯ ಸಿಂಹ ಜಿ.ಎ, ದಾಖಲೀಕರಣ, ಪಡ್ಡಾಯಿ, ಸಿನಿಮಾ
(‘ಪಡ್ಡಾಯಿ’ ಚಿತ್ರ ನಿರ್ಮಾಣದ ಅನಧಿಕೃತ ಕಥನ – ೨) ಮನೆ, ಮನೆ – ಯಾಕ್ಟಿಂಗ್ ಸೂಪರ್ರ್! ಸಿನಿಮಾಕ್ಕೆ ದೊಡ್ಡ ಹಣಕಾಸಿದ್ದರೆ ಮನೆ, ಪರಿಸರದ ‘ಆಯ್ಕೆ’ ಸುಲಭ. ಕತೆಗೆ ಬೇಕಾದ ಪರಿಸರ, ಮನೆಯನ್ನು, ಚುರುಕಾಗಿ ತತ್ಕಾಲೀನವಾಗಿ ಕಟ್ಟುವ ನಿಪುಣರು ಈ ಉದ್ಯಮದಲ್ಲಿದ್ದಾರೆ. ಈ ರಚನೆಗಳು ನಿರ್ದಿಷ್ಟ ಉದ್ದೇಶ ಮತ್ತು...
by athreebook | Mar 11, 2018 | ಅಭಯ ಸಿಂಹ ಜಿ.ಎ, ದಾಖಲೀಕರಣ, ಪಡ್ಡಾಯಿ, ಸಿನಿಮಾ
(ಚಿತ್ರ ನಿರ್ಮಾಣದ ಅನಧಿಕೃತ ಕಥನ – ೧) ಅಭಯಸಿಂಹ (ಮಗ) ಮೂರು ವರ್ಷ ಪ್ರಾಯಕ್ಕೇ ಬಲ್ಲಾಳರಾಯನ ದುರ್ಗ, ಬಂಡಾಜೆ ಅಬ್ಬಿ, ಶಿಬಿರವಾಸ ಅನುಭವಿಸಿದ್ದ. ಆತನ ಕಾಲ ಕಸುವು ಹೆಚ್ಚಿದಂತೆಲ್ಲ ಕುದುರೆಮುಖ, ಕುಮಾರಪರ್ವತ, ಕೊಡಚಾದ್ರಿ, ಜಮಾಲಾಬಾದ್, ಹಿರಿಮರುದುಪ್ಪೆಯಾದಿ ಈ ವಲಯದ ಹಿರಿ ಶಿಖರಗಳು, ಕಾಡು, ಜಲಪಾತಾದಿಗಳ ಪರಿಸರಗಳಲ್ಲಿ...