by athreebook | Jun 17, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಒಂಬತ್ತು ಅಧ್ಯಾಯ ಇಪ್ಪತ್ತೊಂದು ನನ್ನ ಕ್ರಿಶ್ಚಿಯನ್ ಕಾಲೇಜ್ ಗೆಳೆಯ ಕು.ಶಿ.ಹರಿದಾಸಭಟ್ಟರ ಬಗ್ಗೆ ಹಿಂದೆ ಹೇಳಿದ್ದೇನೆ. ಇವರು ಅರ್ಥಶಾಶ್ತ್ರ ಎಂಎ ಪದವಿಯನ್ನು ಉತ್ತಮ ಸ್ಥಾನ ಮತ್ತು ಶ್ರೇಣಿಯಲ್ಲಿ ಗಳಿಸಿ (೧೯೪೯) ತಮ್ಮ ತವರು ಉಡುಪಿಯಲ್ಲಿ ಅದಾಗ ತಾನೇ ಸ್ಥಾಪಿತವಾಗಿದ್ದ...
by athreebook | Jun 10, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಎಂಟು ಅಧ್ಯಾಯ ಹದಿನೆಂಟು ಅಂದಿನ ಬಿಎ (ಆನರ‍್ಸ್) ಪದವಿ ಎಂಎ ಪದವಿಗೆ ಸಮವೆಂದು ವಿಶ್ವವಿದ್ಯಾಲಯ ಅಂಗೀಕರಿಸಿತ್ತು. ಪ್ರಾಯಶಃ ಇಡೀ ಕೊಡಗಿನಲ್ಲಿ ಇಂಥ ಹಿರಿ ಡಿಗ್ರಿ ಪಡೆದವರು ಅಂದು ಬೆರಳೆಣಿಕೆಯವರು. ಆದರೆ ಈ ಪದವಿಗೊಪ್ಪುವ ವೃತ್ತಿ ಕೊಡಗಿನಲ್ಲೆಲ್ಲಿದೆ?...
by athreebook | Jun 3, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮಾನವ ಚಂದ್ರನ ಮೇಲೆ
(ಮಾನವ, ಚಂದ್ರನ ಮೇಲೆ ಕಂತು ೯ ಮತ್ತು ಅಂತಿಮ) ಚಂದ್ರನ ನೈಸರ್ಗಿಕ ಪರಿಸ್ಥಿತಿಗಳ ವಿಚಾರ ವೀಕ್ಷಣೆ ಮತ್ತು ಪ್ರಯೋಗಗಳಿಂದ ತಿಳಿದಿರುವುದರ ಸಾರಾಂಶವಿಷ್ಟು. ಭೂಮಿಯಿಂದ ಚಂದ್ರನ ಸರಾಸರಿ ದೂರ ೩,೮೨,೨೦೦ ಕಿಮೀ. ಚಂದ್ರನಲ್ಲಿ ಆಂತರಿಕ ಬಲಗಳು ಇವೆಯೇ ಇಲ್ಲವೇ ಇದು ವಿವಾದದಲ್ಲಿದೆ. ಜ್ವಾಲಾಮುಖಿಗಳು, ಸಾಗರಗಳ ಪ್ರಹಾರ, ವಾಯುಮಂಡಲದ ಹೊಡೆತ...
by athreebook | May 20, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮಾನವ ಚಂದ್ರನ ಮೇಲೆ
(ಮಾನವ, ಚಂದ್ರನ ಮೇಲೆ ಕಂತು ೮) ಅಪೊಲೊ ೧೧ರ ಜಯಭೇರಿ ನೆನಪಿನ ನೇಪಥ್ಯಕ್ಕೆ ನಿರ್ಗಮಿಸುವ ಮೊದಲೇ ಅಪೊಲೊ ೧೨ ಮೊಳಗು ಕೇಳಿಸಿತು. ಹೀಗಾಗಿ ಹಿಂದಿನ ನಾಟಕೀಯತೆ ನವ್ಯತೆ ರೋಮಾಂಚಕತೆ ಇದಕ್ಕೆ ಲಭಿಸಲಿಲ್ಲ. ಆದ ಮಾತ್ರಕ್ಕೆ ಇದು ಸಾಧಿಸಿದ ವಿಜಯ ಕಡಿಮೆ ಎಂದು ಭಾವಿಸಬಾರದು. ಸ್ಥೂಲವಿವರ ಹೀಗಿದೆ. ಯಾನಿಗಳು ಮೂವರು. ನಾಯಕ ಚಾರ್ಲ್ಸ್...
by athreebook | May 13, 2013 | ಅನ್ಯರ ಬರಹಗಳು, ಮಹಾಲಿಂಗ ಭಟ್, ವೈಚಾರಿಕ
[ಡಾ| ಕೇಜಿ ಭಟ್ಟರನ್ನು ನಾನು ಮೊದಲು ಪುಸ್ತಕ ವ್ಯಾಪಾರಿಯಾಗಿ ಸಂಪರ್ಕಿಸಿದ್ದೆ. ಮುಂದುವರಿದು ನನ್ನದೇ ಹುಚ್ಚಿನ ಬಿಸಿಲೆ ವಲಯಕ್ಕೆ ಚಾರಣಕ್ಕೆ ಕರೆದಾಗ ಹಿರಿತನ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರೊಫೆಸರರ ಹಮ್ಮುಗಳೊಂದೂ ಇಲ್ಲದೆ ವಿಜ್ಞಾನಿಯ ಕುತೂಹಲ, ತನಗೆ ತಿಳಿದದ್ದನ್ನು ಇತರರಲ್ಲಿ ಯಾವುದೇ ಕೃಪಣತೆಯಿಲ್ಲದೇ ಹಂಚಿಕೊಳ್ಳುವ...