by athreebook | Jun 3, 2009 | ಅನ್ಯರ ಬರಹಗಳು, ಆನಂದವರ್ಧನ ಜಿ.ಎನ್, ಪ್ರವಾಸ ಕಥನ
ನನ್ನ ಅಂಡಮಾನ್ ಕಥನದ ನಡುವೆ ಒಮ್ಮೆ ನಿಮ್ಮನ್ನೆಲ್ಲ ದಾರಿ ತಪ್ಪಿಸಿ ನನ್ನ ತಮ್ಮ ಆನಂದ ಕೇವಲ ಕುಟುಂಬಿಕರ ಓದಿಗಾಗಿ ಬರೆದಿದ್ದ ಮೆಕ್ಸಿಕೋ ಪ್ರವಾಸ ಕಥನದ ಎರಡನೇ ಮೂರು (೨/೩) ಉದ್ದಕ್ಕೆ ಒಯ್ದಿದ್ದೆ. ಏನೇನೂ ನಿರೀಕ್ಷೆಯಿಲ್ಲದೆ ಪ್ರಕಟವಾದ ಮತ್ತೆ ಅದಕ್ಕೆ ಬಂದ ಒಳ್ಳೆಯ ಪ್ರತಿಕ್ರಿಯೆಗಳನ್ನು ನೋಡಿ ಸ್ವತಃ ಆನಂದನೇ ಉಬ್ಬಿದ್ದನ್ನು...
by athreebook | May 2, 2009 | ಅನ್ಯರ ಬರಹಗಳು, ಆನಂದವರ್ಧನ ಜಿ.ಎನ್, ಪ್ರವಾಸ ಕಥನ
ದಾರಿ ತಪ್ಪಿದ ಪತ್ರ-ಪ್ರವಾಸ ಕಥನ (ಅಂಡಮಾನ್ ಆರನೇ ಭಾಗ?) ನನ್ನೊಬ್ಬ ತಮ್ಮ ಆನಂದವರ್ಧನ, ನನಗಿಂತ ಐದುವರ್ಷ ಕಿರಿಯ, ಬಾಲ್ಯದಲ್ಲೇ ನನ್ನ ಎನ್ಸಿಸಿ ಬೂಟಿನೊಳಗೇ ಕಾಲು ತೂರಿದ್ದ. ಬಂಡೆ ಹತ್ತುವಲ್ಲಿ ನಾವು ಒಂದೇ ಹಗ್ಗದವರು. ನಾನು ಸ್ನಾತಕೋತ್ತರ ಅಧ್ಯಯನವಿಷಯವಾಗಿ ಇಂಗ್ಲಿಷ್ ಸಾಹಿತ್ಯ ಹಿಡಿದೆ. ಆದರೆ ಅದಕ್ಕೆ ಕೊಂಡ ಗ್ರಂಥ ರಾಶಿಯ ನಿಜ...
by athreebook | Apr 12, 2009 | ಅನ್ಯರ ಬರಹಗಳು, ದೇವು ಹನೆಹಳ್ಳಿ, ವೈಚಾರಿಕ
ಪ್ರಿಯರೇ, ಈ ಕ್ಷಣದಲ್ಲಿ ಅಲ್ಲದಿದ್ದರೂ ಇಂದೇ ಓದಬೇಕಾದ ಲೇಖನ ಇಕೋ ಇದು ಉಡುಪಿ ಕುಂದಾಪುರಗಳಿಂದಲೂ ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿಯ ಅಂಚಿಗೇ ಇರುವ, ಸಾಕ್ಷಾತ್ ಅರಬ್ಬೀ ಸಮುದ್ರದಿಂದಲೇ ಅಕ್ಷರಶಃ ಪಾದ ತೊಳೆಸಿಕೊಳ್ಳುತ್ತಿರುವ ಒತ್ತಿನೆಣೆ. ಇಲ್ಲೇ ಈಚೆಗೆ ಕನ್ನಡದ ಒಬ್ಬ ಸಿನಿ-ನಿರ್ಮಾಪಕನಿಗೆ ತನ್ನೊಂದು ಸಿನಿಮಾಕ್ಕೆ ಬೃಹತ್...
by athreebook | Feb 6, 2009 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ವೈಚಾರಿಕ, ವ್ಯಕ್ತಿಚಿತ್ರಗಳು
ಜಿಟಿನಾ ನನ್ನ ತಂದೆ. ಈಚಿನ ವರ್ಷಗಳಲ್ಲಿ ಅವರ ಮಾತಿನಲ್ಲಿ ಆಗಾಗ ನಮಗೆ (+ನನ್ನ ಹೆಂಡತಿ) ಆಪ್ತವಾಗಿ ಕೇಳುತ್ತಿದ್ದ ಹೆಸರು ಪ್ರೊ| ಶ್ರೀಕಂಠಕುಮಾರಸ್ವಾಮೀ. ಇವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಎಂಜಿನಿಯರಾಗಿ, ಮದ್ರಾಸಿನ ಐಐಟಿ ಸಂಸ್ಥೆಯಲ್ಲಿ ತಂತ್ರಜ್ಞಾನದ ಪ್ರಾಧ್ಯಾಪಕರಾಗಿ ದುಡಿದವರು....