by athreebook | Apr 9, 2017 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೩ ಬೆಂಗಳೂರಿನ ಸದಾಶಿವ ದೊಡ್ಡಪ್ಪ ನಮ್ಮ ತಂದೆಯ ದೊಡ್ಡಮ್ಮನ ಮಗ. ತಂದೆ ಗೌರವದಿಂದ ಕಾಣುತ್ತಿದ್ದ ಪ್ರೀತಿಯ ಅಣ್ಣ. ಅವರ ಪತ್ನಿ ನಮ್ಮ ರಾಧಮ್ಮ ಬೆಲ್ಯಮ್ಮ, ನಮ್ಮಮ್ಮನ ಚಿಕ್ಕಮ್ಮ. ದೊಡ್ಡಪ್ಪ ಹಿಂದೆ ವೀರಪ್ಪ ಮೊಯಿಲಿಯವರಿಗೆ ಗುರುಗಳಾಗಿದ್ದರು....
by athreebook | Apr 5, 2017 | ಅಭಯಾರಣ್ಯ, ಆತ್ಮಕಥಾನಕ, ಇತರ ಸಾಹಸಗಳು, ಪ್ರವಾಸ ಕಥನ, ವೈಚಾರಿಕ
[ಗೇರುಹಣ್ಣನ್ನು ಹೆಕ್ಕುವಲ್ಲಿಂದ, ಅದರ ಬೀಜ ಹಲ್ವಾದಲ್ಲಿ ಞ್ಞಕ್ಕುವ ನಡುವೆ ಹಾಯುವ ಅರ್ಥಶಾಸ್ತ್ರ, ಜೀವಶಾಸ್ತ್ರ, ಔದ್ಯಮಿಕ ಸತ್ಯಗಳ ಕುರಿತು ಪ್ರತ್ಯಕ್ಷದರ್ಶಿಯ ಹಕ್ಕಿನೋಟ] ಹರಿಪ್ರಸಾದ್ ಶೇವಿರೆ ತಾನು “ಪುತ್ತೂರು ಮೂಲದವನು,” ಎಂದಾಗಲೇ ಆಪ್ತವೆನ್ನಿಸಿ, “ನನ್ನಜ್ಜನ ಊರು” ಎಂದಿದ್ದೆ. `ಶೇವಿರೆ’ ಅಂದರೆ ಕೆಸುವಂತೆ. ಸಸ್ಯ...
by athreebook | Apr 2, 2017 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೨ ಬಿಳಿ ಬಣ್ಣದ ಮಿಶ್ರತಳಿಯ ಆಲ್ಬಿನೋ ರಾಕಿ, ಪುಟ್ಟ ಮರಿಯಾಗಿದ್ದಾಗಲೇ ನಮ್ಮ ಮನೆಗೆ ಬಂದವನು. ನೋಡಲು ಚೆಲುವ. ಮರಿಯಾಗಿದ್ದಾಗ ಈ ರಾಕಿ, ಡಾ. ಜೆಕಿಲ್ ಆಂಡ್ ಮಿಸ್ಟರ್ ಹೈಡ್ ನೆನಪಿಸುವಂತಿದ್ದ. ಹಗಲೆಲ್ಲ ಪಾಪದ ಮರಿಯಂತಿದ್ದರೆ, ರಾತ್ರಿ...
by athreebook | Mar 26, 2017 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೧ ಸಂತೋಷ, ಸಡಗರಗಳ ಬೆನ್ನಿಗೇ ದುಃಖ, ದುರಿತಗಳೂ ಕಾದಿರುತ್ತವೆಂಬ ಅನುಭವ ಹೊಸದೇನಲ್ಲ. ೨೦೦೫ ತಂದ ಸಂತಸ, ಸುಮ್ಮಾನದ ಬೆನ್ನಿಗೇ ೨೦೦೬ರಲ್ಲಿ ಕಾದಿತ್ತು, ದುಃಖ, ದುಮ್ಮಾನ. ನಮ್ಮ ತಂದೆಯ ಅನಾರೋಗ್ಯದ ದಿನಗಳಲ್ಲಿ ಆಗಾಗ ಬಂದು, ತಮ್ಮ ಮೈದುನನನ್ನು...
by athreebook | Mar 19, 2017 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೦ ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘ, ೨೦೦೪ರಲ್ಲಿ ಸಂಡೂರಿನಲ್ಲಿ ಏರ್ಪಡಿಸಿದ ಲೇಖ-ಲೋಕ ಸಮ್ಮೇಳನಕ್ಕೆ ನಾವು ಮುಂಬೈ ಲೇಖಕಿಯರು ನಾಲ್ವರು – ಡಾ| ಸುನೀತಾ ಶೆಟ್ಟಿ, ಮಿತ್ರಾ ವೆಂಕಟ್ರಾಜ್, ತುಳಸೀ ವೇಣುಗೋಪಾಲ್ ಹಾಗೂ ನಾನು ಆಮಂತ್ರಿತರಾಗಿ ಹೋಗಿದ್ದೆವು....