ಮಂದಾರರಿಂದ ಕೃತಾರ್ಥವಾದ ಮಹಿಳಾ ಮಂಡಳ

ಮಂದಾರರಿಂದ ಕೃತಾರ್ಥವಾದ ಮಹಿಳಾ ಮಂಡಳ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ನಾಲ್ಕು ಕುಡುಪು ಎಂಬ ಊರಿಗೆ ದೊಡ್ಡ ಹೆಸರು ಬಂದದ್ದು ಕುಡುಪಿ ವಾಸುದೇವ ಶೆಣೈ ಮತ್ತು ಕುಡುಪು ಮಂದಾರದ ಕೇಶವ ಭಟ್ಟರಿಂದ. ವಾಸುದೇವ ಶೆಣೈಯವರು ಕುಡ್ಪಿಯಲ್ಲಿ ಎಲ್ಲಿದ್ದರು ಹೇಗಿದ್ದರು ಎಂದು ನಾನರಿಯೆ. ಮಂದಾರ ಕೇಶವ ಭಟ್ಟರನ್ನು ಮಾತ್ರ ನಾನು...
ಆಪತ್ತಿಗೊದಗಿದವರೇ ಬಂಧುಗಳು

ಆಪತ್ತಿಗೊದಗಿದವರೇ ಬಂಧುಗಳು

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ಮೂರು   ಮಿತ್ರತ್ವದಲ್ಲಿ ಹಣದ ಸಾಲ ವ್ಯವಹಾರಗಳು ಮನಸ್ಸು ಮುರಿಯುವುದಕ್ಕೂ, ಸಂಬಂಧಗಳು ಬಿರುಕು ಬಿಡುವುದಕ್ಕೂ ಕಾರಣವಾಗುತ್ತದೆಂಬುದು ಅನುಭವದ ಸತ್ಯ. ನನ್ನ ಆಪತ್ಕಾಲದಲ್ಲಿ ಸಾಲ ನೀಡಿದ ಲಕ್ಷ್ಮೀ ಟೀಚರೊಂದಿಗಿನ ವ್ಯವಹಾರ ಮಾತ್ರ...
ಮನೆಯೆಂಬ ಕನಸು

ಮನೆಯೆಂಬ ಕನಸು

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೆರಡು ದೊಡ್ಡ ಆಪತ್ತುಗಳು ತನ್ನ ಮೇಲೆ ಎರಗುತ್ತವೆ ಎಂಬ ಭಯವಿದ್ದವರು ಸಣ್ಣ ಸಣ್ಣ ಆಪತ್ತುಗಳು ಎದುರಾದಾಗಲೂ ಅದು ದೇವರು ತಮ್ಮ ಮೇಲೆ ತೋರಿದ ಕರುಣೆ ಕೃಪೆಯೆಂದೇ ಭಾವಿಸುತ್ತಾರೆ. ನಾನು ಬಾಲ್ಯದಿಂದ ನಂಬಿಕೊಂಡು ಬಂದ ಸಿದ್ಧಾಂತವೇನೆಂದರೆ...
ಬದುಕು ಜಟಕಾ ಬಂಡಿ

ಬದುಕು ಜಟಕಾ ಬಂಡಿ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೊಂದು ಕಹಿಯನ್ನುಂಡವನಿಗೆ ಸಿಹಿಯ ಮಹತ್ವ ಗೊತ್ತಿದೆ. ಕತ್ತಲೆಯಲ್ಲಿದ್ದವನಿಗೆ ಬೆಳಕಿನ ಮಹತ್ವ ತಿಳಿದಿದೆ. ಕಪ್ಪು ಇರುವುದರಿಂದಲೇ ಬಿಳುಪಿಗೆ ಗೌರವವಿದೆ. ಬದುಕಿನಲ್ಲಿ ಇವೆರಡನ್ನೂ ಚೆನ್ನಾಗಿ ಬಲ್ಲವನು ಸಮದರ್ಶಿಯಾಗಿರುತ್ತಾನೆ ಅಲ್ಲವೇ? ನನ್ನ...
ಮದುವೆಯ ಬಗ್ಗೆ ನನ್ನ ಪ್ರಯತ್ನಗಳು

ಮದುವೆಯ ಬಗ್ಗೆ ನನ್ನ ಪ್ರಯತ್ನಗಳು

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತು ಮದುವೆಯ ವಯಸ್ಸಿನ ಹುಡುಗ ಹುಡುಗಿಯರನ್ನು ಯಾವಾಗ ಮದುವೆ? ಪಾಯಸದೂಟ ಹಾಕಿಸುವುದಿಲ್ಲವಾ? ಎಷ್ಟು ಸಮಯ ಒಂಟಿಯಾಗಿರುತ್ತೀ? ಹೀಗೆ ತರತರದ ಪ್ರಶ್ನೆ ಕೇಳಿ ಕೆಣಕುವುದು ಸಾಮಾನ್ಯ ಸಂಗತಿ. ಈ ಪ್ರಶ್ನೆಗಳು ಎದುರಾಗುವ ಸಂದರ್ಭಗಳನ್ನು...