by athreebook | Jun 6, 2013 | ತಿರುಪತಿ ಪ್ರವಾಸ, ಪರಿಸರ ಸಂರಕ್ಷಣೆ, ಪ್ರವಾಸ ಕಥನ
(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಐದು) ಹೊಸಬರಿಗಾಗಿ ತಿರುಮಲದ ದೇವದರ್ಶನದ ಕುರಿತು ಒಂದೆರಡು ಪೀಠಿಕೆ ಮಾತು ಇಲ್ಲಿ ಹೇಳಬೇಕು. ಇಲ್ಲಿನ ಗರ್ಭಗುಡಿ ಅಪರಾತ್ರಿ ಹನ್ನೆರಡೂವರೆಯಿಂದ ಬೆಳಗ್ಗಿನ ಜಾವ ಮೂರು ಗಂಟೆಯವರೆಗೆ ಮಾತ್ರ ಮುಚ್ಚಿರುತ್ತದೆ. ಆದರೆ ದೇವದರ್ಶನದ ಏಕೈಕ ಲಕ್ಷ್ಯದೊಡನೆ ಇಪ್ಪತ್ನಾಲ್ಕೂ ಗಂಟೆ ಕಳೆಯುವ,...
by athreebook | May 30, 2013 | ತಿರುಪತಿ ಪ್ರವಾಸ, ಪರಿಸರ ಸಂರಕ್ಷಣೆ, ಪ್ರವಾಸ ಕಥನ
(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ನಾಲ್ಕು) ಅಲಿಪಿರಿ ಮೆಟ್ಟಿಲಸಾಲು ಏರುವ ತಿರುಮಲದ ಮುಖ ಪ್ರಾಕೃತಿಕವಾಗಿ ತೀವ್ರ ಇಳುಕಲಿನ ಮತ್ತು ಬಹ್ವಂಶ ಹುಡಿ ಕಲ್ಲೇ ಗಿಡಿದಂಥ ನೆಲ. ಆ ಸ್ಥಿತಿಗನುಗುಣವಾಗಿ ಗಟ್ಟಿ ಕುಳ್ಳ ಮರಗಳೂ ದಟ್ಟ ಕುರುಚಲ ಕಾಡೂ ಸಹಜವಾಗಿ ವ್ಯಾಪಿಸಿವೆ. ಆದರೆ ಭಕ್ತಾದಿಗಳ ಆವೇಶದಲ್ಲಿ ಅಗ್ನಿ ಆಕಸ್ಮಿಕಗಳು...
by athreebook | May 23, 2013 | ತಿರುಪತಿ ಪ್ರವಾಸ, ಪರಿಸರ ಸಂರಕ್ಷಣೆ, ಪ್ರವಾಸ ಕಥನ
(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಮೂರು) ಯಾರೋ ಐಎಎಸ್ ಅಧಿಕಾರಿಯಂತೆ, ತಿರುಪತಿ ವಲಯದಲ್ಲಿ ಅಧಿಕೃತ ಕೆಲಸವನ್ನೇ ಮಾಡಿದವರಂತೆ, ಅಪಾರ ‘ಶ್ರೀನಿವಾಸ ದೈವಲೀಲೆ’ಗಳನ್ನು ಅನುಭವಿಸಿ ಕಥಿಸಿದ್ದು ಈಚೆಗೆ ನನ್ನಮ್ಮನಿಗೆ ಭಾರೀ ಹಿಡಿಸಿಬಿಟ್ಟಿತು. ನಾನದನ್ನು ಕೇವಲ ಅಮ್ಮನ ನಂಬಿಕೆಯೆಂದೇ ಲೆಕ್ಕಕ್ಕಿಟ್ಟರೂ ಆ ಅಧಿಕಾರಿ ಅಲ್ಲಿ...
by athreebook | Apr 11, 2013 | ಪರಿಸರ ಸಂರಕ್ಷಣೆ, ಮಂಗಳೂರು, ವೈಚಾರಿಕ
ಅತ್ರಿ ಬುಕ್ ಸೆಂಟರ್ ಇದ್ದ ಕಾಲದಲ್ಲಿ, ದಿನವಿಡೀ ಕೂತು ಕಾಲು, ದೇಹ ಜಡವೇರುತ್ತಿದ್ದಂತೆ ಸಂಜೆ ದೇವಕಿ ಬರುವುದನ್ನು ಕಾಯುತ್ತಿದ್ದೆ. ಅವಳು ಹೆಚ್ಚುಕಡಿಮೆ ಇಡೀ ಹಗಲು ಮನೆಯೊಳಗೆ, ಅಂಗಳದ ಮಿತಿಯಲ್ಲಿ ಎಷ್ಟು ತಿರುತಿರುಗಿದರೂ ವ್ಯಾಯಾಮದ ಭಾವ ಬರದೇ ತೊಳಲುತ್ತಿದ್ದಳು. ಸಂಜೆಯಾಗುತ್ತಿದ್ದಂತೆ ಇದ್ದ ಇಲ್ಲದ ಕೆಲಸ ಹಚ್ಚಿಕೊಂಡು ಕೇಂದ್ರ...
by athreebook | Apr 4, 2013 | ಆತ್ಮಕಥಾನಕ, ನಂದಿ ಬೆಟ್ಟ, ಪರಿಸರ ಸಂರಕ್ಷಣೆ, ಪ್ರವಾಸ ಕಥನ, ಬೆಂಗಳೂರು
(ನಂದಿ ಹೋಗಲಿರುವ ನಂದಿಯ ಮೂರನೇ ಮತ್ತು ಅಂತಿಮ ಭಾಗ) ಗಾಳಿಪಟ, ಬುಗುರಿ ಮತ್ತು ರೌಡಿ ರುದ್ರ! ಬಾಲ್ಯದಲ್ಲಿ ನಾನು ಭಾರೀ ಕಾರುಭಾರಿಯೇನೂ ಅಲ್ಲ. (ಈಗ ಹೌದೆಂದೂ ಅಲ್ಲ! ಈ ಜಾಲತಾಣದ ದೆಸೆಯಲ್ಲಿ ಅನಿವಾರ್ಯವಾಗಿ ನನಗೆ ಬಂದ ‘ನಾಯಕ’ತ್ವಕ್ಕೆ ಇಷ್ಟು ಹೇಳಬೇಕಾಗಿದೆ) ಆದರೂ ಮಡಿಕೇರಿ ಮತ್ತು ಬಳ್ಳಾರಿಯಲ್ಲಿ ವಿಸ್ತಾರದಲ್ಲೇ ಬೆಳೆದ ನಮಗೆ...