by athreebook | Aug 25, 2016 | ಅಮೆದಿಕ್ಕೆಲ್, ಪರ್ವತಾರೋಹಣ, ವನ್ಯ ಸಂರಕ್ಷಣೆ
ಅಸಾಧ್ಯ ಅಮೆದಿಕ್ಕೆಲ್ ಸಾಹಸ ಕಥನಮಾಲಿಕೆಯಲ್ಲಿ ಎರಡನೇ – ಭಾಗ ಆರೋಹಣದ ಮಿತ್ರ ಬಳಗದಲ್ಲಿ ಆನೆಗಾವಲಿನ ಅಮೆದಿಕ್ಕೆಲ್ ಸವಾಲು ಎಸೆದೆ. ಪತ್ರಿಕೆಯ ಓದುಗರ ಅಂಕಣದಲ್ಲಿ ಎರಡೆರಡು ಕರೆ ಕೊಟ್ಟೆ – “ಚಾರ್ಮಾಡಿ – ಶಿರಾಡಿ ಚಾರಣಕ್ಕೆ ಬನ್ನಿ!” ಪರಿಚಿತ ಪ್ರಾಂಶುಪಾಲ, ಅಧ್ಯಾಪಕರ ಮೂಲಕ ಕೆಲವು ಕಾಲೇಜುಗಳ ವಿದ್ಯಾರ್ಥಿ...
by athreebook | Aug 18, 2016 | ಅಮೆದಿಕ್ಕೆಲ್, ಪರ್ವತಾರೋಹಣ, ವನ್ಯ ಸಂರಕ್ಷಣೆ
(ಮೂರು ಭಾಗಗಳ ಸಾಹಸ ಕಥನದಲ್ಲಿ ಪ್ರಥಮ ಭಾಗ) ಉತ್ತರನ ಸಾಹಸ! ಪುತ್ತೂರಿನ ಹಿರಿಯ ವಕೀಲ, ನನ್ನ ಸೋದರಮಾವ ಗೌರೀಶಂಕರರ ಗೆಳೆಯ-ಸಹೋದ್ಯೋಗಿ, ಸಾಹಿತ್ಯ, ಸಂಗೀತ, ಇತಿಹಾಸ, ನಕ್ಷಾಶಾಸ್ತ್ರವೇ ಮೊದಲಾದ ಹತ್ತೆಂಟು ಮುಖಗಳಲ್ಲಿ ತೀವ್ರ ಆಸಕ್ತ, ಹಿರಿಯ ಮಿತ್ರ – ಬಂದಾರು ಶ್ರೀಪತಿರಾಯರು ೧೯೭೫ರಲ್ಲಿ ಮಂಗಳೂರಿನಲ್ಲಿ ಅತ್ರಿ...
by athreebook | Mar 25, 2016 | ಪರಿಸರ ಸಂರಕ್ಷಣೆ, ಪರ್ವತಾರೋಹಣ, ವನ್ಯ ಸಂರಕ್ಷಣೆ, ಸೈಕಲ್ ಸಾಹಸಗಳು
ಕುದುರೆಮುಖಕ್ಕೆ ಸೈಕಲ್ ಸವಾರಿ ಹೋದ ನಮ್ಮ `ದುಷ್ಟಚತುಷ್ಟಯ’ಕ್ಕೆ ಚಾರ್ಮಾಡಿ ಘಾಟಿಯನ್ನೂ ಸೈಕಲ್ಲೇರಿ ತುಡುಕುವ ಮನಸ್ಸಾಯ್ತು. ಮಂಗಳೂರು, ಚಾರ್ಮಾಡಿ, ಮೂಡಿಗೆರೆ, ಸಕಲೇಶಪುರ, ಶಿರಾಡಿಗಾಗಿ ವಾಪಾಸು – ನಮ್ಮ ಯೋಜನೆ. ತಿಂಗಳ ಹಿಂದೆಯೇ ಮಾರ್ಚ್ ೧೨,೧೩ರ ಮುಹೂರ್ತವೇನೋ ನಿಕ್ಕಿಯಾಯ್ತು. ಆದರೆ ನಿವೃತ್ತ ನನ್ನನ್ನುಳಿದು ಮೂವರಿಗೂ ವೃತ್ತಿ...
by athreebook | Jul 27, 2015 | ಪರಿಸರ ಸಂರಕ್ಷಣೆ, ಪರ್ವತಾರೋಹಣ, ವ್ಯಕ್ತಿಚಿತ್ರಗಳು
ಆಕಾಶ ಇಲ್ಲಿ ಜಡಿಕುಟ್ಟಿ ಮಳೆ ಹೊಡೆಯುತ್ತಿರಬೇಕಾದರೆ ಕುಮಾರ ಪರ್ವತದ ಆಸುಪಾಸಿನ, ಕೊಡಗಿನ ಕಗ್ಗಾಡಮೂಲೆಯ ಭಗ್ತಿಯಲ್ಲಿ ಹೇಗಿರಬಹುದು? ಜನದೂರ, ನಾಗರಿಕ ಸೌಕರ್ಯದೂರ, ಮಂಗಳೂರಿನಿಂದ ನಾವು ಜೀಪು ಒಯ್ದರೂ ಪ್ರಯಾಣಿಸಲು ಕನಿಷ್ಠ ನಾಲ್ಕೈದು ಗಂಟೆಯ ಶ್ರಮಪೂರ್ಣ ಸವಾರಿದೂರವಾಗಿ ಅಲ್ಲಿರುವ ಒಂದೆರಡೇ ಒಕ್ಕಲಿನ ಜೀವನ ಹೇಗಿರಬಹುದು? ಒಂದೆರಡು...
by athreebook | Apr 17, 2015 | ಪರ್ವತಾರೋಹಣ, ಪ್ರವಾಸ ಕಥನ, ಬೆಂಗಳೂರು
ಅಭಯ ಸಂಚಿ ಟ್ರಸ್ಟಿನ ಜ್ಞಾನಯಜ್ಞಕ್ಕೆ ಕರೆಕೊಟ್ಟಿದ್ದ. (ಮೊದಲ ಭಾಷಣ – ಡಾ| ಉಲ್ಲಾಸಕಾರಂತರದು) ಅದನ್ನು ನಾವು ಅತಿ-ಸಾಂಪ್ರದಾಯಿಕ ಸ್ತರದಲ್ಲಿ ಬಳಸುವವರಂತೆ, ಎರಡು ದಿನ ಮುಂಚಿತವಾಗಿಯೇ ಬೆಂಗಳೂರು ಸೇರಿದ್ದೆವು. ಆದರೆ ಅಲ್ಲಿನ ವಾತಾವರಣ ಬೇರೆಯೇ ಇತ್ತು. ಅಭಯ ವಾರ್ತಾ ಇಲಾಖೆಯ ವತಿಯಿಂದ ದೂರದರ್ಶನಕ್ಕೆ ಐವತ್ತು ವಿಜ್ಞಾನ...