by athreebook | Jul 16, 2015 | ಜಮ್ಮು ಕಾಶ್ಮೀರ, ಪ್ರವಾಸ ಕಥನ
(ಜಮ್ಮು ಕಾಶ್ಮೀರ ಪ್ರವಾಸ ಕಥನ – ೫) ಶ್ರೀನಗರದ ಮೊಕ್ಕಾಂನ ಎರಡನೇ ದಿನದ ನಮ್ಮ ಏಕೈಕ ಯೋಜನೆ ಗುಲ್ಮಾರ್ಗ್ ಭೇಟಿ, ಅರ್ಥಾತ್ ನೇರ ಹಿಮದ ಒಡನಾಟ. ವಿದ್ಯಾ ಮನೋಹರ ಉಪಾಧ್ಯ ದಂಪತಿಯನ್ನು ಇಲ್ಲಿನ ಹಿಮಮಹಿಮೆ ತುಂಬಾ ಪ್ರಭಾವಿಸಿತ್ತು. (ವಿವರಗಳನ್ನು ವಿದ್ಯಾ ಪ್ರತ್ಯೇಕ ಕಥನದಲ್ಲಿ ಸದ್ಯೋಭವಿಷ್ಯತ್ತಿನಲ್ಲಿ ಇಲ್ಲೇ ಹಂಚಿಕೊಳ್ಳಲಿದ್ದಾರೆ!)...
by athreebook | Jul 9, 2015 | ಜಮ್ಮು ಕಾಶ್ಮೀರ, ಪ್ರವಾಸ ಕಥನ
(ಜಮ್ಮು ಕಾಶ್ಮೀರ ಪ್ರವಾಸ ಕಥನ – ೪) ಅಪರಾಹ್ನ ದಾಲ್ ಲೇಕ್ ದರ್ಶನ. ಅಂತರಜಾಲದ ವಿಶ್ವಕೋಶವೇ ಆಗಿರುವ ವಿಕಿಪೀಡಿಯಾ ದಾಲ್ ಲೇಕನ್ನು ರಾಜ್ಯದ ಎರಡನೇ ದೊಡ್ಡ ನಾಗರಿಕ ಸರೋವರ ಎಂದೇ ಗುರುತಿಸುತ್ತದೆ. ಮಹಿಮೆಯನ್ನು ಕೀರ್ತಿಸುವಾಗ, ಸುಮಾರು ಹದಿನೈದೂವರೆ ಕಿಮೀ ಸುತ್ತಳತೆ, ಹದಿನೆಂಟು ಚದರ ಕಿಮೀ ವಿಸ್ತೀರ್ಣ, ತೋರವಾಗಿ...
by athreebook | May 22, 2015 | ಚಕ್ರವರ್ತಿಗಳು, ಪ್ರವಾಸ ಕಥನ
(ಚಕ್ರವರ್ತಿಗಳು – ೩೨, ದಕ್ಷಿಣಾಪಥದಲ್ಲಿ… – ೯) ರಂಗನಾಥ ಸ್ತಂಭವನ್ನು ನಮ್ಮ ತಂಡ ಸಾಧಿಸಿದ ಧನ್ಯತೆಯಲ್ಲಿ ಕಳೆದು ಹೋಗಲಿಲ್ಲ. ಬಹುಶಃ ಕೋತಗೇರಿಯಲ್ಲಿ ಊಟ ಮುಗಿಸಿಕೊಂಡೆವು. ಅನಂತರ ಮನೆಯ ದಾರಿಯಲ್ಲಿ ವರ್ಮ ನಮ್ಮನ್ನು ಆತನ ಗೆಳೆಯನೋರ್ವನ ಚಾ ಕಾರ್ಖಾನೆಗೆ ಒಯ್ದರು. ಸೊಪ್ಪು ಚೂರ್ಣವಾಗುವ ಕಥೆ: ಚಾ ಸೊಪ್ಪು ಕೊಯ್ದ ಹದಿನೈದೇ...
by athreebook | May 15, 2015 | ಚಕ್ರವರ್ತಿಗಳು, ಪ್ರವಾಸ ಕಥನ
(ಚಕ್ರವರ್ತಿಗಳು – ೩೧, ದಕ್ಷಿಣಾಪಥದಲ್ಲಿ… – ೮) ಕೋಡಿ- ಪಳನಿ ರಸ್ತೆ ಉನ್ನತ ಪರ್ವತ ಶ್ರೇಣಿಯ ವಿಸ್ತಾರ ಮೈಯ್ಯ ಮೇಲೆ ಹರಿದಿದೆ. ಬೆಟ್ಟದ ಓರೆಯ ಬಾಳೇ ತೋಟ ಮಳೆಯಿಲ್ಲದೇ `ಮದದಾನೆ ಹೊಕ್ಕಂದದಲಿ’ ಹಾಳು ಸುರಿದಿತ್ತು. ಹೀಗಾಗಿ ದಾರಿ ತುಂಬ ಮುನ್ನೋಟಕ್ಕೆ ಒಡ್ಡಿಕೊಳ್ಳುತ್ತದೆ. ಇಳಿದಿಳಿದು ಸ್ವಲ್ಪ ಏರಿ ಬೆಟ್ಟ ಸಾಲುಗಳ ಮಗ್ಗಲು...
by athreebook | Apr 24, 2015 | ಚಕ್ರವರ್ತಿಗಳು, ಪ್ರವಾಸ ಕಥನ
(ಚಕ್ರವರ್ತಿಗಳು – ೩೦, ದಕ್ಷಿಣಾಪಥದಲ್ಲಿ… – ೭) ಮರೆಯಬೇಡಿ, ಇದು ಸುಮಾರು ಮೂರು ದಶಕಗಳ ಹಿಂದಿನ ಅನುಭವಕಥನದ ವಿಸ್ತೃತ ರೂಪ. ಪ್ರವಾಸ ಯೋಜಿಸುವಾಗ ನನಗಿದ್ದ ಏಕೈಕ ಗಟ್ಟಿ ಆಕರ ಆಸ್ಟ್ರೇಲಿಯಾ ಪ್ರಕಾಶನ ಸಂಸ್ಥೆ ಲೋನ್ಲೀ ಪ್ಲಾನೆಟ್ ಅವರ ಪುಸ್ತಕ – ಇಂಡಿಯಾ ಟ್ರಾವೆಲ್ ಸರ್ವೈವಲ್ ಕಿಟ್! (ಗಣಕ, ಉಪಗ್ರಹಗಳಾಧಾರಿತ ನಕ್ಷೆ...