by athreebook | Oct 8, 2012 | ಯಕ್ಷಗಾನ
ವಿವಿಧ ವಿನೋದಾವಳಿ ಯಕ್ಷಗಾನದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈಯವರನ್ನು ವೇದಿಕೆಯಲ್ಲಿ ಎದುರು ಕೂರಿಸಿದ್ದರು. ಹನ್ನೊಂದು ಅತಿ ಯೋಗ್ಯತಾವಂತರು ಹಿಂದೆ ಕುಳಿತಿದ್ದಂತೆ ಭಾಸ್ಕರ ರೈ ಕುಕ್ಕುವಳ್ಳಿಯವರು ಹೊಗಳಿಕೆ ನಡೆಸಿದ್ದರು. ಅನಂತರ ನಿರ್ವಾಹಕ ತೋನ್ಸೆ ಪುಷ್ಕಳಕುಮಾರ್ ನಿರ್ದೇಶನದ ಮೇರೆಗೆ ಬಲ ಹೆಚ್ಚಿಸಿಕೊಂಡ ವೇದಿಕೆಯ ಗಣ್ಯರು...
by athreebook | Aug 23, 2012 | ಯಕ್ಷಗಾನ
ನಿಡ್ಳೆ ಗೋವಿಂದ ಭಟ್ಟರ ಇಪ್ಪತ್ತೇಳು ಮಳೆಗಾಲಗಳ ಯಕ್ಷ-ತಿರುಗಾಟದ ಸಾಹಸ (ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ) ಈ ಋತುವಿನಲ್ಲೂ ನೂರಕ್ಕೂ ಮಿಕ್ಕು ವೀಳ್ಯ ಪಡೆದು ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕಲಾವಿದನಾಗುವುದು ಬೇರೆ, ಕಲಾ ಸಂಘಟನಾ ಚಾತುರ್ಯ ಬೇರೆ ಎನ್ನುವುದನ್ನು ಕಲಾಚರಿತ್ರೆ ಓದಿದವರೆಲ್ಲಾ ಹಲವು ನಿದರ್ಶನಗಳಲ್ಲಿ...
by athreebook | Jul 26, 2012 | ಯಕ್ಷಗಾನ
ಇತಿಹಾಸವನ್ನು ತಿಳಿಯದವನು ಪುನರಪಿ ಅನುಭವಿಸುತ್ತಾನೆ ಎಂಬರ್ಥದ ಮಾತು ಆ ಮೂರೂ ಗಂಟೆ ಮತ್ತೆ ಮತ್ತೆ ನನ್ನ ತಲೆಗೆ ಬರುತ್ತಲೇ ಇತ್ತು. ಸಂದರ್ಭ – ಪಣಂಬೂರಿನಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಇವರ ದೊಂದಿ ಬೆಳಕಿನ ಬಯಲಾಟ. ಮೊದಲ ಪ್ರಸಂಗ – ದುಶ್ಶಾಸನ ವಧೆ. ಅಚ್ಚ ಬಿಳಿ ಬಣ್ಣದ ಕಾಂಕ್ರಿಟ್...
by athreebook | Nov 16, 2011 | ಯಕ್ಷಗಾನ, ವ್ಯಕ್ತಿಚಿತ್ರಗಳು
ಹಣ್ಣು ಬಂದಿದೆ, ಕೊಳ್ಳಿರೋ: ಏಕವ್ಯಕ್ತಿ ಯಕ್ಷಗಾನ ಪ್ರಯೋಗಕ್ಕೀಗ ಹತ್ತು ಮೀರಿದ ಹರಯ, ಸಾವಿರಕ್ಕೂ ಮಿಕ್ಕ ಪ್ರದರ್ಶನಗಳ ದೃಢತೆ ಬಂದಿವೆ. ಸಂಶೋಧನೆ, ಪರಿಕಲ್ಪನೆ ಮತ್ತು ಸಾಹಿತ್ಯದ ನೆಲೆಯಲ್ಲಿ ಶತಾವಧಾನಿ ಡಾ| ರಾ. ಗಣೇಶರದು ಬತ್ತದ ಹೆದ್ದೊರೆ. ಅವೆಲ್ಲವೂ ಅಸಂಖ್ಯ (ಧ್ವನಿಮುದ್ರಿತ) ಭಾಷಣ, ವಿಚಾರಗೋಷ್ಠಿ, ಪತ್ರಿಕಾ ಲೇಖನಗಳಲ್ಲಿ...
by athreebook | Oct 11, 2011 | ಯಕ್ಷಗಾನ
ಶಿವರಾಮಕಾರಂತ ಪೀಠ, ಮಂವಿವಿನಿಲಯ ಈಚೆಗೆ ‘ಕಾರಂತರು ಮತ್ತು ಯಕ್ಷಗಾನ’ ಎಂಬೊಂದು ದಿನದುದ್ದದ ವಿಚಾರ ವಿಚಾರಗೋಷ್ಠಿ ಹಮ್ಮಿಕೊಳ್ಳಲಿದ್ದ ಸುದ್ಧಿ ನನಗೆ ಸಿಕ್ಕಿತು. ಸಹಜವಾಗಿ ನಾನು ವಿಚಾರಿಸಿದೆ, “ಕಾರಂತ ಪ್ರಯೋಗದ ಸಮರ್ಥ ಪ್ರದರ್ಶನ ಅಥವಾ ಪ್ರಾತ್ಯಕ್ಷಿಕೆಯನ್ನು ಕೊಡಬಹುದಾದ ಏಕೈಕ ತಂಡ ಉಡುಪಿಯ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರ....