ಎತ್ತಿನ ಹೊಳೆ ಮತ್ತು ಸುಂದರರಾಯರು

ಎತ್ತಿನ ಹೊಳೆ ಮತ್ತು ಸುಂದರರಾಯರು

ಜೋಡುಮಾರ್ಗದ ಸುಂದರರಾಯರಿಗೂ ನನಗೂ ಆ-ಅತ್ರಿ ಅಥವಾ ಆ-ಆರೋಹಣ (ಆಜನ್ಮ ಇದ್ದ ಹಾಗೆ!) ಗೆಳೆತನ. ಪ್ರಾಯದಲ್ಲಿ ನನ್ನಿಂದ ತುಸು ಹಿರಿಯರಾದರೂ ಔಪಚಾರಿಕ ಕಲಿಕೆಯಲ್ಲಿ, ಹಾಗಾಗಿ ವೃತ್ತಿ ರಂಗದಲ್ಲೂ ನನ್ನಿಂದ ತುಸು ಕಿರಿಯರು. ಇವರು ಇಲ್ಲೇ ಮಂಗಳೂರು ವಿಶ್ವವಿದ್ಯಾನಿಲಯದ ಪೂರ್ವಾಶ್ರಮ ಅರ್ಥಾತ್ ಮೈಸೂರು ವಿಶ್ವವಿದ್ಯಾನಿಯಲದ ಸ್ನಾತಕೋತ್ತರ...
ಪಾತರಗಿತ್ತಿ ಪ್ರಿಯರ ಸಮ್ಮಿಲನ!

ಪಾತರಗಿತ್ತಿ ಪ್ರಿಯರ ಸಮ್ಮಿಲನ!

‘ಮುಖಪುಸ್ತಕ’ವನ್ನು (ಫೇಸ್ ಬುಕ್) ನಾನು ಮುಖ್ಯವಾಗಿ ನನ್ನ ಜಾಲತಾಣದ ಬಗ್ಗೆ ಸಾರ್ವಜನಿಕ ಗಮನ ಸೆಳೆಯಲೆಂದೇ ಬಳಸುತ್ತೇನೆ. ಸಹಜವಾಗಿ ಪರಿಚಯ ಇರುವ ಯಾರು ಗೆಳೆತನ ಕೋರಿದರೂ ಅನುಮೋದನೆ ಕೊಡುತ್ತೇನೆ. ಸಾಲದೆಂಬಂತೆ, ಅಪರಿಚಿತರಿದ್ದರೂ ಸ್ಪಷ್ಟ ಪ್ರೌಢ ಚಿತ್ರ ಮತ್ತು ವೈಯಕ್ತಿಕ ಹೆಸರಿನೊಡನೆ ‘ಸಹಭಾಗಿತ್ವ’ ಕೇಳಿದರೆ ಸಾಕು, ನಾನು...
ಅದ್ವಿತೀಯ ಕಪ್ಪೆ ಶಿಬಿರ – ೨

ಅದ್ವಿತೀಯ ಕಪ್ಪೆ ಶಿಬಿರ – ೨

[ವಿಶೇಷ ಸೂಚನೆ: ಇದನ್ನು ಓದುವ ಮುನ್ನ ೭-೯-೧೨ ಮತ್ತು ೧೪-೯-೧೨ರಂದು ನಾನಿಲ್ಲೇ ಎರಡು ಭಾಗಗಳಲ್ಲಿ ಪ್ರಕಟಿಸಿದ ಮಂಡೂಕೋಪಖ್ಯಾನವನ್ನು ಮತ್ತೊಮ್ಮೆ ಓದಿಕೊಳ್ಳುವುದು ಉತ್ತಮ] “ಬಿಸಿಲೆಯಲ್ಲಿ ಕಪ್ಪೆ ಶಿಬಿರ ನಡೆದದ್ದು ಕಳೆದ ಮಳೆಗಾಲದ ಕೊನೇ ಪಾದ. ಈಗ ಹೊಸ ಮಳೆಗಾಲದ ಮೊದಲಪಾದ. ವೈಜ್ಞಾನಿಕ ಅಧ್ಯಯನಾಸಕ್ತರು ಋತುವೊಂದರಲ್ಲಿ ಕನಿಷ್ಠ...
ಮರುಭೂಮಿಯಲ್ಲೊಂದು ಓಯಸಿಸ್!

ಮರುಭೂಮಿಯಲ್ಲೊಂದು ಓಯಸಿಸ್!

ಟೆಕ್ಕಿ ಗೆಳೆಯ ಸಂದೀಪ್ ಮಹಾರಾಷ್ಟ್ರದ ಯಾವುದೋ ಅನಾಮಧೇಯ ಹಳ್ಳಿಗಳಲ್ಲಿ ಸಂಶೋಧಕರೊಬ್ಬರಿಗೆ ಮೂಲ ಮಾಹಿತಿ ಸಂಗ್ರಾಹಕನಾಗಿ ವಾರ ಕಾಲ ಓಡಾಡಿ ಬಂದರು. ಅವೆಲ್ಲ ನಾಲ್ಕು ವರ್ಷಗಳಿಂದ ಬರ ಅನುಭವಿಸುತ್ತಿರುವ ವಲಯವಂತೆ. ಸರಕಾರೀ ಭೂ ದಾಖಲೆಗಳನ್ನೆ ಉದ್ಧರಿಸಿ ಸಂದೀಪ್ ಕೂಡಾ ಅದನ್ನು ಹುಲ್ಲುಗಾವಲೆಂದೇ ಹೇಳಿದರೂ ಅದು ಯಾವುದೇ ಮರುಭೂಮಿಗೆ...
ಮಂಗಳೂರು ವೈಲ್ಡ್ ಲೈಫ್ ಟ್ರಸ್ಟ್

ಮಂಗಳೂರು ವೈಲ್ಡ್ ಲೈಫ್ ಟ್ರಸ್ಟ್

(ಶರತ್ ಕಥನದಲ್ಲಿ ಎರಡನೇ ಮತ್ತು ಅಂತಿಮ ಭಾಗ) – ಬಿ.ಕೆ. ಶರತ್ ಬ್ರ| ಓಡ್ರಿಕ್ ದೇವಾನಂದರಿಗೊಬ್ಬ ಬಾಡಿಗೆ ಕಾರಿನ ಗೆಳೆಯನಿದ್ದ, ಹೆಸರು ಜೋಸೆಫ್. ಅಲ್ಲದೇ ಹೋಗಿದ್ದರೆ, ಬರಿಯ ಬಾಡಿಗೆ ಮುಖ ನೋಡುವ ಯಾವ ಕಾರಿನವನೂ ಜುಜುಬಿ ಇಪ್ಪತ್ತು ಕಿಮೀಯ ಒಂದು ಓಟಕ್ಕೆ ಸ್ವಂತ ಕಾರನ್ನು ಹಾಳು ಮಾಡಿಕೊಂಡು, ಇಡೀ ದಿನ ಇಬ್ಬರು ಹುಡುಗರೊಡನೆ...