ರಂಗಪ್ರಪಂಚದಲ್ಲೊಂದು ಹೊಸ ಚೈತನ್ಯವಿದ್ದು (-ವಾನ್) ಉಚ್ಚಿಲ್!

ರಂಗಪ್ರಪಂಚದಲ್ಲೊಂದು ಹೊಸ ಚೈತನ್ಯವಿದ್ದು (-ವಾನ್) ಉಚ್ಚಿಲ್!

ಸಂತ ಅಲೋಶಿಯಸ್ ಕಾಲೇಜು (ಮಂಗಳೂರು) ನನ್ನ ನಾಲ್ಕು ತಲೆಮಾರಿಗೂ ನಿಕಟ ಒಡನಾಟದ ಹಿರಿಯ ಸಂಸ್ಥೆ. ಶಿವರಾಮ ಕಾರಂತರ ಸಹಪಾಠಿಯಾಗಿದ್ದ ನನ್ನಜ್ಜ (ಪಿತಾಮಹ) – ಜಿಎನ್ ತಿಮ್ಮಪ್ಪಯ್ಯ, ನನ್ನಪ್ಪ – ಜಿಟಿ ನಾರಾಯಣ ರಾವ್ ಮತ್ತು ನನ್ಮಗ – ಜಿ. ಎ. ಅಭಯಸಿಂಹ ಇಲ್ಲಿನ ವಿದ್ಯಾರ್ಥಿಗಳು. ಅಪ್ಪ ಮುಂದುವರಿದು ಇಲ್ಲಿನ...
ಮುದ್ದಣ ಲೋಕಂ, ಶ್ರಾವ್ಯ ಸುಖಕ್ಕೆ ಮತ್ತು ವಿಲ್ಲಿ ಡಿ ಸಿಲ್ವರ ಚಿಂತನೆ, ದರ್ಶನ ಸಹಿತ!

ಮುದ್ದಣ ಲೋಕಂ, ಶ್ರಾವ್ಯ ಸುಖಕ್ಕೆ ಮತ್ತು ವಿಲ್ಲಿ ಡಿ ಸಿಲ್ವರ ಚಿಂತನೆ, ದರ್ಶನ ಸಹಿತ!

೧೯೬೯ರಲ್ಲಿ ಬೆಂಗಳೂರು ಸರಕಾರೀ ಕಾಲೇಜಿನಿಂದ ಪದವಿಪೂರ್ವ ‘ಪಾಸ್’ ಎನಿಸಿಕೊಂಡು ಹೊಸದಾಗಿ ಮೈಸೂರು ಕಂಡವನು, ಮಹಾರಾಜಾ ಕಾಲೇಜಿನಲ್ಲಿ ಸ್ನಾತಕ ಪದವಿಗೆ ದಾಖಲಾದೆ. ನಾನು ವಿಶೇಷ ಯೋಜನೆಯೇನೂ ಇಲ್ಲದೆ ಕನ್ನಡವನ್ನೂ ಒಂದು ಐಚ್ಛಿಕ ವಿಷಯವನ್ನಾಗಿ (ಇನ್ನೊಂದು ಐಚ್ಛಿಕ ಅರ್ಥಾತ್ ಮೇಜರ್ರು ಇಂಗ್ಲಿಷ್, ಅಮುಖ್ಯ ಅರ್ಥಾತ್ ಮೈನರ್ರು...
ಕತ್ತಲೆ ಕಾನಿನಲ್ಲಿ ಕಪ್ಪೆ ವೈದ್ಯರೊಡನೆ

ಕತ್ತಲೆ ಕಾನಿನಲ್ಲಿ ಕಪ್ಪೆ ವೈದ್ಯರೊಡನೆ

ಚಿತ್ರ, ಲೇಖನ ಡಾ|| ರತ್ನಾಕರ್, ಮಂಟಪ ಕ್ಲಿನಿಕ್, ಶಿವಮೊಗ್ಗ. ಪ್ರಿಯರೇ, ನಮ್ಮ ಕಮ್ಮಟ, ಕೆವಿಜಿ ಒಡನಾಟದ ಕತೆ ಕೇಳಿಯೇ ಸಂತೋಷ ತಡೆಯಲಾಗದೆ ಗೆಳೆಯ, ರತ್ನಾಕರ ಉಪಾಧ್ಯರು ಪ್ರತಿಕ್ರಿಯೆಯಾಗಿ ಅವರದೊಂದು ೨೦೧೦ರ ಅನುಭವ ಕಥನವನ್ನು ಕಳಿಸಿದ್ದಾರೆ. ಅದಕ್ಕೆ ಸ್ವತಂತ್ರ ಲೇಖನದ ಯೋಗವೇ ಇರುವುದರಿಂದ ಇಲ್ಲಿ ಯಥಾವತ್ತು ನಿಮ್ಮೆದುರು...
ಮಂಡೂಕೋಪಖ್ಯಾನ

ಮಂಡೂಕೋಪಖ್ಯಾನ

“ಕಪ್ಪೆ ಕಪ್ಪೆ ಕಾಸು ಕೊಡ್ತೀನಿ, ನೀರ್ ಕೊಡ್ತಿಯಾ…” ಸ್ಲೇಟ್ ಮೇಲೆ ಪುಟ್ಟ ಪುಟ್ಟ ಪೂರ್ಣ ಹಸ್ತಗಳನ್ನು ತುಸು ಗೂನಾಗಿಸಿ (ಕಪ್ಪೆಯಂತೆ ಮಾಡಿ) ಇಟ್ಟ ಮಕ್ಕಳು, ಮುಖವರಳಿಸಿಕೊಂಡು ಜಪಿಸುವುದನ್ನು ಕಂಡಿದ್ದೆ. ನಾಲ್ಕೈದು ಪುರಶ್ಚರಣದಲ್ಲಿ ಮಂತ್ರ ಸಿದ್ಧಿಯಾದಂತೆ ಸ್ಲೇಟಿನ ಮೇಲೆ ಮೂಡಿದ ಪಸೆಯಲ್ಲಿ (ಇವರದೇ ಅಂಗೈಯ ಹಬೆ)...

ಉಲ್ಲಾಸ್ ಕರೆದಲ್ಲಿಗೆ ಹುಲಿ ಬರುತ್ತೆ!

(ಕುಮಾರಪರ್ವತದ ಆಸುಪಾಸು -೧೧) ನಾಗರಹೊಳೆಯ ವನ್ಯ ಜಾನುವಾರು ಗಣತಿಯಲ್ಲಿ ಭಾಗಿಗಳಾಗಿದ್ದ ನಮ್ಮಲ್ಲಿ ಕೆಲವರನ್ನು ಒಂದು ವಿರಾಮದ ಸಮಯದಲ್ಲಿ ಉಲ್ಲಾಸ ಕಾರಂತ ತಮ್ಮ ವಾಹನಕ್ಕೇರಿಸಿಕೊಂಡು ‘ಸುಂದರಿ’ ತೋರಿಸ್ತೇನೆ ಅಂತ ಹೊರಟರು. ತೀರಾ ಅಗತ್ಯದ ಮಾತುಗಳನ್ನಷ್ಟೇ ಪಿಸುಮಾತಿನಲ್ಲಿ ಅವರು ಹೇಳಿದ್ದಿತ್ತು. ಉಳಿದಂತೆ ಕಿವಿಗೆ ಶ್ರವಣ ಸಾಧನ...