ಶತಾಯುಷಿ ಸಮ್ಮಾನ ಸಹಿತ ತ್ರಿವಳಿ ಸಂತೋಷ ಕೂಟ

ಶತಾಯುಷಿ ಸಮ್ಮಾನ ಸಹಿತ ತ್ರಿವಳಿ ಸಂತೋಷ ಕೂಟ

“ಸುಮಾರು ಅರವತ್ತು ವರ್ಷಗಳ ಹಿಂದೆ, ಹುಟ್ಟಿನ ಆಕಸ್ಮಿಕಗಳ ಹಂಗಿಲ್ಲದೇ ನಾವು ಹನ್ನೊಂದು ಮಂದಿ ಎಳೆಯರು, ರಘುವಿನ ಮನೆಯಲ್ಲಿ ಸೇರುತ್ತಿದ್ದೆವು. ಅಲ್ಲಿ ಆಡದ ಮಾತಿಲ್ಲ, ಮಾಡದ ಚಟುವಟಿಕೆಗಳಿಲ್ಲ….” ಎಂದೇ ತೊಡಗಿತ್ತು ಎನ್.ಜಿ ಮೋಹನರ ಪ್ರಾಸ್ತಾವಿಕ ಮಾತುಗಳು. ಸಂದರ್ಭ – ಮೋಹನ್ನರ ತಾಯಿ – ವಸಂತಿ ಟೀಚರ್...
ಜಿ.ಟಿ.ಎನ್ : ಮುಗಿದ ಪಯಣ

ಜಿ.ಟಿ.ಎನ್ : ಮುಗಿದ ಪಯಣ

– ಟಿ. ಆರ್. ಅನಂತರಾಮು [ತಿಂಗಳ ಹಿಂದೆ ಗೆಳೆಯ ಕೆ.ಎಸ್.ನವೀನ್ ಚರವಾಣಿಸಿ “ಅನಂತರಾಮು ಜಿಟಿಎನ್ ಬಗ್ಗೆ ಬರೆದ ಲೇಖನ ನಿಮ್ಮಲ್ಲಿದೆಯೇ” ಕೇಳಿದ್ದರು. ನನ್ನಲ್ಲಿರಲಿಲ್ಲ, ನಾನು ನೋಡಿಯೂ ಇರಲಿಲ್ಲ. ಎರಡು ವಾರದ ಹಿಂದೆ ಮಾಯೆಯಲ್ಲಿ ಎಂಬಂತೆ ಸ್ವತ: ಅನಂತರಾಮು ಅವರೇ ನನ್ನನ್ನು ಮಿಂಚಂಚೆ ಮೂಲಕ, ಇದೇ ಮೊದಲು, ಸಂಪರ್ಕಿಸಿದರು, ಈ...
ಉಪಾಧ್ಯ ಹೆರೆಮಣೆ – ೨೦೧೫

ಉಪಾಧ್ಯ ಹೆರೆಮಣೆ – ೨೦೧೫

ಸಾಲಿಗ್ರಾಮದ ಮಂಜುನಾಥ ಮತ್ತು ವೆಂಕಟ್ರಮಣ ಉಪಾಧ್ಯರ `ಉಪಾಧ್ಯ ಬ್ರದರ್ಸ್’ – ಅಸಂಖ್ಯ ಸರಕುಗಳ ಮಳಿಗೆ. ಸುಮಾರು ಏಳೆಂಟು ವರ್ಷಗಳ ಹಿಂದಿನವರೆಗೆ ಎಲ್ಲ ಅಂಗಡಿಗಳಂತೆ ಅಲ್ಲೂ ಮಾಮೂಲೀ ಆಚಾರಿಗಳು ಮಾಡಿದ ತೆಂಗಿನಕಾಯಿ ಹೆರೆಮಣೆಗಳನ್ನು (ಕೆರೆಮಣೆ) ಮಾರುತ್ತಿದ್ದರು. ಆ ಸುಮಾರಿಗೆ ವೆಂಕಟ್ರಮಣ – ಜನ ಗುರುತಿಸುವಂತೆ ಪಿ.ವಿ....
ಕನ್ನಡದ ಆಸ್ತಿಮಾಸ್ತಿಯವರೊಂದಿಗೆ ರಸಯಾನ

ಕನ್ನಡದ ಆಸ್ತಿಮಾಸ್ತಿಯವರೊಂದಿಗೆ ರಸಯಾನ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತಾರು ಅಧ್ಯಾಯ ಅರವತ್ತು [ಮೂಲದಲ್ಲಿ ೩೪] “ದೊಡ್ಡದಾಗಿ ಬದುಕಿ ಬಾಳಿ, ದೊಡ್ಡವರ ಪರಿಚಯ ಮಾಡಿಕೊಂಡು, ಅವರ ಸಂತೋಷಗಳನ್ನು ತಮ್ಮ ಬಳಿಗೆ ಬಂದವರಿಗೆ ದಾನ ಮಾಡಿ ಒಂದು ಜೀವನವನ್ನು ಕೃತಾರ್ಥವಾಗಿ ಮಾಡಿಕೊಂಡಿರುವ ಮಾಸ್ತಿಯವರ ಬದುಕು ಒಂದು ಮಹಾಕೃತಿ. ಇಂಥಲ್ಲಿ ಬಾಳು, ಕೃತಿ...
ಪಾತರಗಿತ್ತಿ ಪ್ರಿಯರ ಸಮ್ಮಿಲನ!

ಪಾತರಗಿತ್ತಿ ಪ್ರಿಯರ ಸಮ್ಮಿಲನ!

‘ಮುಖಪುಸ್ತಕ’ವನ್ನು (ಫೇಸ್ ಬುಕ್) ನಾನು ಮುಖ್ಯವಾಗಿ ನನ್ನ ಜಾಲತಾಣದ ಬಗ್ಗೆ ಸಾರ್ವಜನಿಕ ಗಮನ ಸೆಳೆಯಲೆಂದೇ ಬಳಸುತ್ತೇನೆ. ಸಹಜವಾಗಿ ಪರಿಚಯ ಇರುವ ಯಾರು ಗೆಳೆತನ ಕೋರಿದರೂ ಅನುಮೋದನೆ ಕೊಡುತ್ತೇನೆ. ಸಾಲದೆಂಬಂತೆ, ಅಪರಿಚಿತರಿದ್ದರೂ ಸ್ಪಷ್ಟ ಪ್ರೌಢ ಚಿತ್ರ ಮತ್ತು ವೈಯಕ್ತಿಕ ಹೆಸರಿನೊಡನೆ ‘ಸಹಭಾಗಿತ್ವ’ ಕೇಳಿದರೆ ಸಾಕು, ನಾನು...