ಸಂಶೋಧನಾ ಪ್ರಜ್ಞೆ ಮತ್ತು ಪದವಿ

ಸಂಶೋಧನಾ ಪ್ರಜ್ಞೆ ಮತ್ತು ಪದವಿ

[ವಿಜಯ ಕರ್ನಾಟಕ ಪತ್ರಿಕೆ ಡಾಕ್ಟರೇಟ್‌ಗಳ ಬಗ್ಗೆ ವಿಶೇಷ ಸರಣಿ ಸುರು ಮಾಡಿದಾಗ ನಾನು ಸ್ವಲ್ಪ ತಡವಾಗಿ ನಾಲ್ಕು ನನ್ನ ಮಾತುಗಳನ್ನು ಬರೆದು ಕಳಿಸುವವನಿದ್ದೆ. ಆ ದಿನವೇ ವಿಕ ತನ್ನ ಲೇಖನಮಾಲೆಯನ್ನು ಮುಗಿಸಿದ ಷರಾ ಪ್ರಕಟಿಸಿತು. ಅನಂತರ ಅದನ್ನು ವಿರಾಮದಲ್ಲಿ ಪರಿಷ್ಕರಿಸಿದ್ದೇನೆ. ಇದನ್ನು ಕೇವಲ ತನ್ನ ಪುಟದ ಹೊಂದಾಣಿಕೆಗಾಗಿ ಸಣ್ಣ...