by athreebook | May 16, 2013 | ಪುಸ್ತಕೋದ್ಯಮ
ಮುದ್ರಿತ ಪುಸ್ತಕೋದ್ಯಮ ಇಂದು ಗೋರಿ ಶೃಂಗಾರ. “ಪುಸ್ತ್ಕಾ ಪ್ರಕಟಿಸ್ಬೇಕು” ಎಂಬ ಹಳಗಾಲದ ಹಳಹಳಿಕೆಯನ್ನು ವಿಚಾರಪೂರ್ಣ ಸಾಹಿತಿಗಳಿಂದು ಕಳಚಿಕೊಳ್ಳಬೇಕು. ಇಂದು ಪುಸ್ತಕ ಪ್ರಕಾಶನ ಅಪ್ಪಟ ವಾಣಿಜ್ಯ ಕಲಾಪ. ಪ್ರಕಾಶನ ಸಂಸ್ಥೆಗಳಿಗೆ ಎರಡೇ ಲಕ್ಷ್ಯ. ಒಂದು ಅಪ್ಪಟ ಪಠ್ಯ ಇವು ನೇರ ಫಲಪ್ರಾಪ್ತಿಗಾಗಿ ಅನಿವಾರ್ಯ ಓದಿನ ಸಂಗಾತಿಗಳು....
by athreebook | Mar 5, 2010 | ಪುಸ್ತಕೋದ್ಯಮ
ಗತಕಥನದ ಲಹರಿಯಲ್ಲಿ ವರ್ತಮಾನ ಕಳೆದುಹೋಗದಂತೆ ಈ ವಾರ ಮತ್ತೆ ತಾತಾರ್ ತಡೆದಿದ್ದೇನೆ. ಹಸಿವು ಹೆಚ್ಚಿಸಿ ತಿನಿಸು ಮೆಚ್ಚಿಸುವ ರೀತಿಯಲ್ಲಿ ಇಲ್ಲೊಂದು ಕಟುಕರೋಹಿಣಿ ಕಷಾಯ ಕಾಯಿಸಿ ಇಟ್ಟಿದ್ದೇನೆ. ನಿಧಾನಕ್ಕೆ ತಗೊಳಿ, ಸೆರೆ ಸಿಕ್ಕೀತು, ಹುಶಾರ್ ನನ್ನ ಪುಸ್ತಕೋದ್ಯಮದ (ಖರೀದಿ, ಮಾರಾಟ ಮತ್ತು ಪ್ರಕಟಣೆ) ಅನುಭವಗಳಲ್ಲಿ ‘ಅಪೂರ್ವ...
by athreebook | Sep 30, 2009 | ಪುಸ್ತಕೋದ್ಯಮ
“ನಮಸ್ಕಾರಾ ಸಾರ್, ನಾನು ಮೈಸೂರಿಂದಾ, ಪುಸ್ತಕ ಸಂವಹನದಿಂದಾ. ನಾನು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯಾನೂ ಹೌದು. ಅಕ್ಟೋಬರ್ ಹನ್ನೊಂದು, ಭಾನುವಾರಕ್ಕೆ ನೀವು ಇಲ್ಲಿಗೆ ಬರಲೇಬೇಕು ಸಾರ್. ಕನ್ನಡ ಪುಸ್ತಕ ಪ್ರಾಧಿಕಾರದಿಂದಾ ಪುಸ್ತಕೋದ್ಯಮದ ಮೇಲೊಂದು ಗೋಷ್ಠಿ ಇಟ್ಟುಕೊಂಡಿದ್ದೇವೆ ಸಾರ್. . . . . ೧೯೮೩ರಲ್ಲಿ ನಡೆದ ಮೈಸೂರು...
by athreebook | Jun 7, 2009 | ಪುಸ್ತಕೋದ್ಯಮ
ಮಾನ್ಯರೇ ನಾನು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವೀಧರನಾಗಿ ಹೊರಬಂದರೂ (೧೯೭೪) ತಾಬೇದಾರಿಯನ್ನು ಬಯಸದೆ ಮಂಗಳೂರಿನಲ್ಲಿ ಈ ಪುಸ್ತಕದ ಅಂಗಡಿಯನ್ನು ತೆರೆದು (೧೯೭೫) ನಿಂತೆ. ಈ ಮೂವತ್ನಾಲ್ಕು ವರ್ಷಗಳ ನನ್ನನುಭವದ ಲಾಭ ನಿಮ್ಮ ಖಾತಾನಿರ್ವಹಣೆಯಲ್ಲಿ ಬಳಕೆಗೆ ಬಂದು ಸಾಮಾಜಿಕ ಹಿತ ಹೆಚ್ಚುವುದಾದರೆ ಯಾಕೆ ಬೇಡ...
by athreebook | Feb 1, 2009 | ಲಘು ಬರಹಗಳು
ವಿಶೇಷ ಸೂಚನೆ: ಇದು ಹೆಂಗಸರಿಗಲ್ಲ! ಮೀಸೆ ಬರುವ ಮೊದಲು ಹೆಚ್ಚಿನ ಹುಡುಗರು ಕದ್ದುಮುಚ್ಚಿ ಅಪ್ಪನ ರೇಜರ್ ಮುಖದ ಮೇಲಾಡಿಸಿಕೊಂಡದ್ದಿರಬಹುದು. ಆದರೆ ಒಮ್ಮೆ ಬರತೊಡಗಿದ ಮೇಲೆ? ನನ್ನ ಅಜ್ಜ (ಮಾತಾಮಹ) ನಾನು ಎಳೆಮೀಸೆ ಬಿಟ್ಟಾಗ “ನಮ್ಮ ಕುಟುಂಬದಲ್ಲಿ ಯಾರೂ ಮೀಸೆ ಬಿಟ್ಟವರಲ್ಲ, ತೆಗೆದುಬಿಡು” ಎನ್ನುತ್ತಿದ್ದರು. ಇಂಗ್ಲಿಷ್...