by athreebook | Mar 29, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೆರಡು ದೊಡ್ಡ ಆಪತ್ತುಗಳು ತನ್ನ ಮೇಲೆ ಎರಗುತ್ತವೆ ಎಂಬ ಭಯವಿದ್ದವರು ಸಣ್ಣ ಸಣ್ಣ ಆಪತ್ತುಗಳು ಎದುರಾದಾಗಲೂ ಅದು ದೇವರು ತಮ್ಮ ಮೇಲೆ ತೋರಿದ ಕರುಣೆ ಕೃಪೆಯೆಂದೇ ಭಾವಿಸುತ್ತಾರೆ. ನಾನು ಬಾಲ್ಯದಿಂದ ನಂಬಿಕೊಂಡು ಬಂದ ಸಿದ್ಧಾಂತವೇನೆಂದರೆ...
by athreebook | Mar 22, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೊಂದು ಕಹಿಯನ್ನುಂಡವನಿಗೆ ಸಿಹಿಯ ಮಹತ್ವ ಗೊತ್ತಿದೆ. ಕತ್ತಲೆಯಲ್ಲಿದ್ದವನಿಗೆ ಬೆಳಕಿನ ಮಹತ್ವ ತಿಳಿದಿದೆ. ಕಪ್ಪು ಇರುವುದರಿಂದಲೇ ಬಿಳುಪಿಗೆ ಗೌರವವಿದೆ. ಬದುಕಿನಲ್ಲಿ ಇವೆರಡನ್ನೂ ಚೆನ್ನಾಗಿ ಬಲ್ಲವನು ಸಮದರ್ಶಿಯಾಗಿರುತ್ತಾನೆ ಅಲ್ಲವೇ? ನನ್ನ...
by athreebook | Feb 8, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
`ಪುಸ್ತಕ ಮಾರಾಟ ಹೋರಾಟ’, ಪುಸ್ತಕದ ಧಾರಾವಾಹಿಯಲ್ಲಿ ಅಧ್ಯಾಯ ಮೂರು [ಜಿ.ಟಿ. ನಾರಾಯಣರಾಯರ ಸಂಪಾದಕೀಯ ಟಿಪ್ಪಣಿ: ಸಮಾಜೋಪಯುಕ್ತ ಕಾರ್ಯ ನಿರ್ವಹಿಸುತ್ತ ಸುಸ್ಥಿತಿಯಲ್ಲಿರುವ ಯಾವುದೇ ಸಂಸ್ಥೆಯನ್ನು ಹಾಳುಗೆಡಿಸುವುದು ಹೇಗೆ? ಸುಲಭೋಪಾಯಗಳು: ಅದರ (ಧೃತ)ರಾಷ್ಟ್ರೀಕರಣ, ಆಂತರಿಕ ಇಲ್ಲವೇ ಬಾಹ್ಯ ಆಧಾರ ಸ್ತಂಭಗಳ ಪುಡಾರೀಕರಣ, ಕೃತಕ...
by athreebook | Jan 28, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹದಿಮೂರು ಶಿಕ್ಷಕಿಯಾಗಿ ನನ್ನ ಅನುಭವಗಳನ್ನು `ಅಧ್ಯಾಪಿಕೆಯ ಅಧ್ವಾನಗಳು’ ಎಂಬ ಕೃತಿಯಲ್ಲಿ ನಾನು ಸಂಕ್ಷಿಪ್ತವಾಗಿ ಬರೆದು ಪ್ರಕಟಿಸಿದ್ದೆ. ಆ ಕೃತಿಯ ಕೆಲವು ತುಣುಗಳನ್ನು ಮಾತ್ರ ಹೇಳುವುದು ಸೂಕ್ತವೆಂದೆನಿಸುತ್ತದೆ. ವೃತ್ತಿಗೆ ಸೇರಿದ ಆರಂಭದಲ್ಲಿ...
by athreebook | Jan 11, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹತ್ತು ತಾರುಣ್ಯದ ಪ್ರೇಮ ಬೆಳ್ಳಿಯ ಮೊಗ್ಗಿನಂತೆ. ಪ್ರಬುದ್ಧ ಪ್ರೇಮ ಚಿನ್ನದ ಹೂವಿನಂತೆ ಎನ್ನುತ್ತಾರೆ. ಈ ಪ್ರಪಂಚದಲ್ಲಿ ಪ್ರೇಮ ಇರುವುದರಿಂದಲೇ ಅದು ಚೈತನ್ಯಶೀಲವೂ ಸುಂದರವೂ ಆಗಿದೆ. ಪ್ರೇಮವಿಲ್ಲದ ಹೃದಯ ಮರುಭೂಮಿಗೆ ಸಮ. ಇದು ನಮ್ಮ ಜೊತೆಗಿರುವ...