by athreebook | Sep 29, 2016 | ಪರ್ವತಾರೋಹಣ, ಪರ್ವತಾರೋಹಣ ಸಪ್ತಾಹ, ವೈಚಾರಿಕ
(ಪರ್ವತಾರೋಹಣ ಸಪ್ತಾಹದ ಮೂರನೇ ಭಾಗ) ಪರ್ವತಾರೋಹಣ ಸಪ್ತಾಹದ ಮೊದಲ ಕಾರ್ಯಕ್ರಮ – ಕಳೆದ ವಾರ ಹೇಳಿದಂತೆ ಮಂಗಳೂರಿನದು, ಹಗಲು ಪೂರ್ತಿ ನಡೆದಿತ್ತು. ಉಳಿದ ಐದು ದಿನ – ಅಂದರೆ ಕ್ರಮವಾಗಿ ಉಡುಪಿಯ ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜು, ಮೂಲ್ಕಿಯ ವಿಜಯಾ ಕಾಲೇಜು, ಪುತ್ತೂರಿನ ವಿವೇಕಾನಂದ ಕಾಲೇಜು, ಕುಂದಾಪುರದ ಭಂಡಾರ್ಕರ್ಸ್...
by athreebook | Oct 8, 2012 | ಯಕ್ಷಗಾನ
ವಿವಿಧ ವಿನೋದಾವಳಿ ಯಕ್ಷಗಾನದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈಯವರನ್ನು ವೇದಿಕೆಯಲ್ಲಿ ಎದುರು ಕೂರಿಸಿದ್ದರು. ಹನ್ನೊಂದು ಅತಿ ಯೋಗ್ಯತಾವಂತರು ಹಿಂದೆ ಕುಳಿತಿದ್ದಂತೆ ಭಾಸ್ಕರ ರೈ ಕುಕ್ಕುವಳ್ಳಿಯವರು ಹೊಗಳಿಕೆ ನಡೆಸಿದ್ದರು. ಅನಂತರ ನಿರ್ವಾಹಕ ತೋನ್ಸೆ ಪುಷ್ಕಳಕುಮಾರ್ ನಿರ್ದೇಶನದ ಮೇರೆಗೆ ಬಲ ಹೆಚ್ಚಿಸಿಕೊಂಡ ವೇದಿಕೆಯ ಗಣ್ಯರು...
by athreebook | Dec 10, 2010 | ಮಂಗಳೂರು, ಸೈಕಲ್ ಸಾಹಸಗಳು
[ಕುಮಾರಧಾರಾವಾಹಿಯ ಎರಡನೇ ಮುಳುಗಿಗೆ ಮೊದಲು ಇಲ್ಲೊಂದು ಹೊರಳು ಸೇವೆಯ (ಮಡೆಸ್ನಾನ?) ವರ್ತಮಾನ ತುರ್ತಾಗಿ ಒದಗಿದೆ. ಇದುಮುಗಿಸಿ ಅಲ್ಲಿಗೆ ಹೋದರಾಗದೇ?] ಉಯ್ಯಾಲೆಯಾಡಿಸುವ ಮಣ್ಣ ಜಾಡುಗಳಲ್ಲಿ, ಹೊಂಡ ಬಿದ್ದ ದಾರಿಗಳಲ್ಲಿ, ಅಂಚುಗಟ್ಟೆಗಳು ಮೊಳೆಯದ ಕಾಂಕ್ರೀಟ್ ಹಾಸುಗಳಲ್ಲಿ ಹರಿದು ಬಂದವೋ ಬಂದವು. ಝಗಮಗಾಯಿಸುವ ದೀಪಗಳ ಬೆಳಕಿನಲ್ಲಿ,...
by athreebook | Mar 5, 2010 | ಪುಸ್ತಕೋದ್ಯಮ
ಗತಕಥನದ ಲಹರಿಯಲ್ಲಿ ವರ್ತಮಾನ ಕಳೆದುಹೋಗದಂತೆ ಈ ವಾರ ಮತ್ತೆ ತಾತಾರ್ ತಡೆದಿದ್ದೇನೆ. ಹಸಿವು ಹೆಚ್ಚಿಸಿ ತಿನಿಸು ಮೆಚ್ಚಿಸುವ ರೀತಿಯಲ್ಲಿ ಇಲ್ಲೊಂದು ಕಟುಕರೋಹಿಣಿ ಕಷಾಯ ಕಾಯಿಸಿ ಇಟ್ಟಿದ್ದೇನೆ. ನಿಧಾನಕ್ಕೆ ತಗೊಳಿ, ಸೆರೆ ಸಿಕ್ಕೀತು, ಹುಶಾರ್ ನನ್ನ ಪುಸ್ತಕೋದ್ಯಮದ (ಖರೀದಿ, ಮಾರಾಟ ಮತ್ತು ಪ್ರಕಟಣೆ) ಅನುಭವಗಳಲ್ಲಿ ‘ಅಪೂರ್ವ...
by athreebook | Oct 29, 2009 | ಯಕ್ಷಗಾನ
ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ (ಕಲ್ಲುಗುಂಡಿ), ಇದು ಹಲವು ವರ್ಷಗಳಿಂದ ವರ್ಷಕ್ಕೊಮ್ಮೆ ನಡೆಸುತ್ತಿರುವ ಯಕ್ಷೋತ್ಸವ ಬಲು ದೊಡ್ಡ ಕಲಾವಿದರ ಕೂಡುವಿಕೆಯಲ್ಲೂ ಎಲ್ಲೆಲ್ಲಿಂದಲೋ ಬರುವ ಪ್ರೇಕ್ಷಕರಿಂದಲೂ ಬಹುಖ್ಯಾತವಾಗಿದೆ. ಈ ಪ್ರತಿಷ್ಠಾನದಂತೆಯೇ ಇದರ ಅಘೋಷಿತ ಸಹವ್ಯವಸ್ಥೆಗಳು ಮಂಗಳೂರು ಬಳಿಯ ಕೈರಂಗಳದಲ್ಲೂ...