by athreebook | Nov 1, 2012 | ಯಕ್ಷಗಾನ, ರಂಗ ಸ್ಥಳ
ಶನಿವಾರ ಮಧ್ಯಾಹ್ನ ಅವಸರದ ಊಟ ಮಾಡಿ ಮಂಗಳೂರಿನ ಶ್ರೀ ರಾಮಕೃಷ್ಣಾಶ್ರಮ ಸೇರಿದ ನಾನು ದೇವಕಿ ಲೆಕ್ಕಕ್ಕೆ ಎರಡು ರಾತ್ರಿಗಳ ನಿದ್ರೆಗಾಗಿ ಮನೆಗೆ ಬಂದದ್ದಿದೆ. ಆದರೆ ನಮ್ಮ ದಿನಚರಿ ಮಾತ್ರ ಇನ್ನೂ ‘ಪಂಚಮದ ಇಂಚರ’ – ಒಂದೂವರೆ ಹಗಲಿನ ಗುಂಗು, ಕಳಚಿಕೊಳ್ಳುತ್ತಲೇ ಇಲ್ಲ. ಚಂದ್ರಮತಿಯ ಸತ್ಯ ಸಾಕ್ಷಾತ್ಕಾರ, ಪ್ರಭಾವತಿಯ...