ಒಡವೆ ಇದ್ದೂ ಬಡವೆ!

ಒಡವೆ ಇದ್ದೂ ಬಡವೆ!

ಯಕ್ಷಗಾನ ಕಲಾರಂಗ, ಉಡುಪಿ ತನ್ನ ನಲ್ವತ್ತನೇ ವಾರ್ಷಿಕೋತ್ಸವವನ್ನು ಪ್ರಥಮ ಬಾರಿಗೆ ಉಡುಪಿಯಿಂದ ಹೊರಗೆ, ಅದೂ ಕರ್ನಾಟಕದ ರಾಜಧಾನಿಯಲ್ಲೇ ನಡೆಸುವುದಿತ್ತು. ಹಿಂದೆ ಅವರ ಕೆಲವು ಉಡುಪಿ ವಾರ್ಷಿಕೋತ್ಸವಗಳಿಗೆ ನಾನು ಹಾಜರಿ ಹಾಕಿದ್ದಿದೆ. ಆದರೆ ಈ ಬಾರಿ ಬೆಂಗಳೂರೆಂದ ಕೂಡಲೇ ನಾನು ಆಸಕ್ತಿ ಕಳೆದುಕೊಂಡೆ. ಯಕ್ಷಗಾನ ಕಲಾರಂಗ ಸಾರ್ವಜನಿಕ...
ಮೂರರ ಸುಳಿಯೊಳಗೆ ಮಂಟಪ – ಯಕ್ಷಗಾನ, ಇತ್ಯಾದಿ

ಮೂರರ ಸುಳಿಯೊಳಗೆ ಮಂಟಪ – ಯಕ್ಷಗಾನ, ಇತ್ಯಾದಿ

“ಹೌದು, ಆಟ ನೋಡದೆ ಬಹಳ ದಿನಗಳಾಯ್ತು” ಅಭಯ ಬರೆದುಕೊಟ್ಟ ಈ ಮಾತುಗಳನ್ನು ಇನ್ನೂ ಕ್ರಿಯಾಶೀಲರಾಗಿರುವ ಯಕ್ಷಗಾನದ ಹಿರಿಯ ಕಲಾವಿದ ಪೇತ್ರಿ ಮಾಧೂ ನಾಯ್ಕರು ಪುಣೆಯ ಪಿಲ್ಮ್ ಇನ್ಸ್‍ಟ್ಯೂಟಿನಲ್ಲಿ ಮನೆಯ ಮಾದರಿಯೊಂದರಲ್ಲಿ ಕುಳಿತು (೨೦೦೪ರ ಸುಮಾರಿಗೆ) ಮನನ ಮಾಡುತ್ತಿದ್ದರು. ಸನ್ನಿವೇಶ ಅಭಯನ ಮೂರು ವರ್ಷ ಸಿನಿ-ನಿರ್ದೇಶನ...
ರಘುರಾಮಾಭಿನಂದನಮ್ – ತಪ್ಪಿದ ಒತ್ತು

ರಘುರಾಮಾಭಿನಂದನಮ್ – ತಪ್ಪಿದ ಒತ್ತು

ರಘುರಾಮಾಭಿನಂದನಮ್ – ತಪ್ಪಿದ ಒತ್ತು (ಕಲೌಚಿತ್ಯ ಮೀರಿದ ಕಲಾವಿದ ಗೌರವ?) ಹೊಳ್ಳರ ಆಯ್ಕೆಯ ವಿಶಿಷ್ಟ ತುಣುಕುಗಳು: ಪೂರ್ವರಂಗದ ಬಾಲಗೋಪಾಲ (ವಸಂತ ಗೌಡ ಕಾಯರ್ತಡ್ಕ ಮತ್ತು ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ), ನಲದಮಯಂತೀ ಪ್ರಸಂಗದ ದಮಯಂತೀ ಪ್ರಾಕಟ್ಯ (ಅಂಬಾಪ್ರಸಾದ ಪಾತಾಳ, ಈಶ್ವರಪ್ರಸಾದ ಧರ್ಮಸ್ಥಳ ಮತ್ತು ವಸಂತಗೌಡ...
ಸುದರ್ಶನೋಪಖ್ಯಾನ

ಸುದರ್ಶನೋಪಖ್ಯಾನ

‘ಸಾಧ್ಯೋ ನಾರಾಯಣೋ ಹರಿ:’ ಎಂಬ ಘೋಷ ಉಕ್ತಿಯೊಡನೆ ಕಟೀಲಿನಲ್ಲಿ ಆಯೋಜಿತವಾದ ತಾಳಮದ್ದಳೆ ಸಪ್ತಾಹದಲ್ಲಿ ೨೦-೬-೨೦೧೩ರಂದು ಸುದರ್ಶನೋಪಖ್ಯಾನ ಎಂಬೊಂದು ಕಥಾನಕಕ್ಕೆ ನಾನು ಸಾಕ್ಷಿಯಾಗಿದ್ದೆ. ನನ್ನ ರಸಿಕ ಮನಸ್ಸು ಮತ್ತು ಕೈಯಲ್ಲಿದ್ದ ಪುಟ್ಟ ಸ್ಥಿರ ಕ್ಯಾಮರಾವನ್ನು ಪ್ರದರ್ಶನದ ಉದ್ದಕ್ಕೂ ಚುರುಕಾಗಿಟ್ಟಿದ್ದೆ. ಹಾಗೆ ನಾನು ಗ್ರಹಿಸಿದ...
ಇಡಗುಂಜಿ ಮೇಳ ಮೂರನೇ ತಲೆಮಾರಿನಲ್ಲಿ!

ಇಡಗುಂಜಿ ಮೇಳ ಮೂರನೇ ತಲೆಮಾರಿನಲ್ಲಿ!

ವಿವಿಧ ವಿನೋದಾವಳಿ ಯಕ್ಷಗಾನದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈಯವರನ್ನು ವೇದಿಕೆಯಲ್ಲಿ ಎದುರು ಕೂರಿಸಿದ್ದರು. ಹನ್ನೊಂದು ಅತಿ ಯೋಗ್ಯತಾವಂತರು ಹಿಂದೆ ಕುಳಿತಿದ್ದಂತೆ ಭಾಸ್ಕರ ರೈ ಕುಕ್ಕುವಳ್ಳಿಯವರು ಹೊಗಳಿಕೆ ನಡೆಸಿದ್ದರು. ಅನಂತರ ನಿರ್ವಾಹಕ ತೋನ್ಸೆ ಪುಷ್ಕಳಕುಮಾರ್ ನಿರ್ದೇಶನದ ಮೇರೆಗೆ ಬಲ ಹೆಚ್ಚಿಸಿಕೊಂಡ ವೇದಿಕೆಯ ಗಣ್ಯರು...