ನೀನಾಸಂ ಕಲೆಗಳೊಡನೆ ಮಾತು ಕತೆ – ೨೦೨೪

ನೀನಾಸಂ ಕಲೆಗಳೊಡನೆ ಮಾತು ಕತೆ – ೨೦೨೪

ನೀನಾಸಂ ಕಲೆಗಳೊಡನೆ ಮಾತುಕತೆ, ೨೦೨೪, ಅಕ್ಟೋಬರ್ ೨ರಿಂದ ೬, ಐದು ದಿನಗಳ ಕಾಲ ಸಮೃದ್ಧವಾಗಿಯೇ ನಡೆಯಿತು. ನೀನಾಸಂ ಕೆವಿ ಸುಬ್ಬಣ್ಣನವರ ಕ್ರತುಶಕ್ತಿಯೊಡನೆ ಹೊಸಗಾಳಿಗೆ ತೆರೆದುಕೊಂಡ (೧೯೪೯) ಲೆಕ್ಕಕ್ಕೆ ಇದು ವಜ್ರಮಹೋತ್ಸವದ ವರ್ಷ. ನೀನಾಸಂನ ಮಜಲೋಟದ ಮೊದಲ ಐವತ್ತಾರು ವರ್ಷವನ್ನು ಕೆವಿ ಸುಬ್ಬಣ್ಣನವರು ನಡೆಸಿದಂತೇ ಇಂದಿನ ದಂಡಧಾರಿ,...
ಮತ್ತೆ ತುಮರಿಗೆ….

ಮತ್ತೆ ತುಮರಿಗೆ….

ಗುರಿಯಷ್ಟೇ ದಾರಿಯೂ ಮುಖ್ಯ… ಕಾಲತಪ್ಪಿದ ಮಳೆರಾಯನಿಗೆ ಹೆದರಿ ನಾವಿಬ್ಬರು (ದೇವಕಿ ಸಹಿತ) ಈ ವರ್ಷವೂ ಕಾರು ಹೊರಡಿಸಿದ್ದೆವು. ಅನಿವಾರ್ಯವಾಗಿ ಉರಿಸುವ ಪೆಟ್ರೋಲಿಗೆ ಸ್ವಲ್ಪವಾದರೂ ನ್ಯಾಯ ಸಲ್ಲಿಸಲು, ಕಾರು ತುಂಬುವ ಜವಾಬ್ದಾರಿಯನ್ನು ರಘು ಅವರಿಗೇ ವಹಿಸಿದ್ದೆ. ಹಾಗೆ ದಕ್ಕಿದವರು – ನನಗೆ ಪೂರ್ವ ಪರಿಚಯದ ವಿಲ್ಸನ್...
ಸರಕಾರೀ ಪುಸ್ತಕೋದ್ಯಮವನ್ನು ಬರ್ಖಾಸ್ತುಗೊಳಿಸಿ

ಸರಕಾರೀ ಪುಸ್ತಕೋದ್ಯಮವನ್ನು ಬರ್ಖಾಸ್ತುಗೊಳಿಸಿ

(‘ಕರ್ನಾಟಕ’ ಸುವರ್ಣೋತ್ಸವಕ್ಕೆ ವಿಶೇಷ ಲೇಖನ) “ಮಾಡೋಕ್ ಬೇರೆ ಕೆಲಸವಿಲ್ಲಾ”, ಕನ್ನಡ ಪುಸ್ತಕ ಪ್ರಾಧಿಕಾರ ‘ವರ್ಷದ ಉತ್ತಮ ಪ್ರಕಾಶಕ’ ಪ್ರಶಸ್ತಿ ಪ್ರಸ್ತಾವನೆಯನ್ನು ಡೀವೀಕೇ ಮೂರ್ತಿ ನೋಡಿದಾಗ ಕೊಟ್ಟ ಪ್ರಥಮ ಉದ್ಗಾರ. (ಅವರು ಪ್ರಶಸ್ತಿ ಸ್ವೀಕರಿಸದೇ ಇನ್ನೂ ದೊಡ್ಡವರಾದರು) ನಾವು (ಪ್ರಜಾಪ್ರಭುಗಳು) ಸಾರ್ವಜನಿಕ...
ಪುಸ್ತಕ ಮಾರಾಟದಲ್ಲಿ ಹೋರಾಟದ ಹಾದಿ

ಪುಸ್ತಕ ಮಾರಾಟದಲ್ಲಿ ಹೋರಾಟದ ಹಾದಿ

( ಓದಿ: ಕಳೆದ ವರ್ಷದ ‘ಹಾಮಭ ಸ್ಮೃತಿದಿನ’ ) ಪುಸ್ತಕೋದ್ಯಮ ನಿಸ್ಸಂದೇಹವಾಗಿ ನನಗೆ ಬಹು ಪ್ರೀತಿಯ ವೃತ್ತಿ. ಅದು ನನಗೆ ಆದಾಯ ಮತ್ತು ಬಹಳ ಗೌರವಯುತ ಜೀವನವನ್ನು ಕೊಟ್ಟಿದೆ. ನಾನೂ ಅದನ್ನು ಅಷ್ಟೇ ಜವಾಬ್ದಾರಿಯಲ್ಲಿ ನಡೆಸಿದೆ, ಕೇವಲ ಹೊಟ್ಟೇಪಾಡು ಎಂದಲ್ಲ. ಹಾಗಾಗಿ ಮೂವತ್ತಾರು ವರ್ಷಗಳನಂತರ ಅದರ ಮೇಲಿನ ಪ್ರೀತಿ ಇಳಿಮುಖವಾದಾಗ, ನನ್ನ...
ಜೀವ ಸಂತುಲನ ಮತ್ತು ಏಕದಲ್ಲಿ ಅನೇಕ

ಜೀವ ಸಂತುಲನ ಮತ್ತು ಏಕದಲ್ಲಿ ಅನೇಕ

ನಮ್ಮ ಮನೆಯ ಹಿತ್ತಿಲಿಗೇ ಇತ್ತು ಸುಬ್ಬಯ್ಯ ಹೆಗ್ಗಡೆ ಕಾಂಪೌಂಡ್ – ಸುಮಾರು ಒಂದೂ ಮುಕ್ಕಾಲೆಕ್ರೆ ವಿಸ್ತೀರ್ಣದ ವಠಾರ. ಹಳೆಗಾಲದ ವಸತಿ ರಚನೆಗಳು, ಕೆಲವು ಬಿಡಾರ ಮತ್ತು ಕೃಷಿಯ ಶಿಸ್ತೇನೂ ಇಲ್ಲದ ತೆಂಗು, ಹಲಸು, ಸಾಗುವಾನಿ, ಮುಳ್ಳುಪೊಂಗಾರೆ, ಅನಾಮಧೇಯ ಬಳ್ಳಿ ಪೊದರುಗಳ ಹಸಿರಿನದ್ದೇ ಸಾಮ್ರಾಜ್ಯ. ನಮ್ಮ ಒಲವಿಗೆ...