by athreebook | Jul 28, 2026 | ಲೇಹ್ - ಲದ್ದಾಕ್
ಗಂಟೆಗಳ ವಿಮಾನವಲ್ಲ, ದಿನಗಳೆವ ದಾರಿ (ಅಧ್ಯಾಯ ಒಂದು) ನಿಮಗಾಗಿ ಪ್ರವಾಸ.. ಟ್ರಾವೆಲ್ ಫಾರ್ ಯೂ – ಬಾಲಕೃಷ್ಣರ ನೇತೃತ್ವದ ಸಂಘಟನೆ. ಇದು ಮರುವಳ ನಾರಾಯಣ ಭಟ್ ದಂಪತಿಯ ಪ್ರೇರಣೆಯ ತಂಡದೊಡನೆ, ಸುಮಾರು ಹತ್ತು ದಿನಗಳ ಲೇಹ್-ಲದ್ದಾಕ್ ಪ್ರವಾಸ ಆಯೋಜಿಸಿತ್ತು. ನಾವು (ದೇವಕಿ ಸಹಿತ) ಸೇರಿಕೊಂಡೆವು. ಸುಮಾರು ಮೂರು ತಿಂಗಳ ಕಾಲ...
by athreebook | Jun 15, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು – ೬) ಜಗ್ ಅರಾವಳಿಯಲ್ಲಿ ಮಲಗುವ ಮುನ್ನ, ಗೂಗಲ್ ನಕ್ಷೆ ನೋಡಿ, ಮರು ದಿನದ ಕಲಾಪ ಅಂದಾಜಿಸಿದೆವು. ಬೆಳಿಗ್ಗೆ ಬೇಗನೆ ಹೊರಟು ಮೊದಲು ಚಿತ್ತೋರ್ ಘಡ್ (೧೧೦ ಕಿಮೀ) ದರ್ಶನ. ತ್ರಿಕೋನದ ಎರಡನೇ ಭುಜದಂತೆ, ಅಲ್ಲಿಂದಲೇ ಕುಂಬಳಘಡಕ್ಕೆ (೧೬೨ ಕಿಮೀ) ಪಯಣ ಮತ್ತು ದರ್ಶನ. ಅಲ್ಲಿ ಸಂಜೆಯ ಧ್ವನಿ ಬೆಳಕಿನ...
by athreebook | Jun 8, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು -೫) ಬೈಸಿಕಲ್ ಏರಿ ಕಂಡ ರಾಜಸ್ತಾನ… ೨೦೧೮ರಲ್ಲಿ ಸೈಕಲ್ ಮಿತ್ರ ಹರಿಪ್ರಸಾದ್ ಶೇವಿರೆ ರಾಜಸ್ತಾನದ ಹೊಸದೇ ಸವಾಲೊಡಿದ್ದರು. ನಾನೊಪ್ಪಿಕೊಂಡೆ, ಜತೆಗೆ ಇನ್ನೋರ್ವ ಸೈಕಲ್ ಗೆಳೆಯ ಅನಿಲ್ ಶಾಸ್ತ್ರಿ ಕೂಡಾ ಸೇರಿಕೊಂಡರು. ಅದು ರಾಜಸ್ತಾನ ಅರಣ್ಯ ಇಲಾಖೆಯದ್ದೇ ವ್ಯವಸ್ಥೆ – ಪೆಡಲ್ ಟು ಜಂಗಲ್....
by athreebook | Jun 1, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು – ೪) (ನಾಲ್ಕನೇ ದಿನ) ಇನ್ನೋರ್ವ ಗೆಳೆಯ – ಪ್ರಸನ್ನ ಕಾವೂರು, ರಾಜಸ್ತಾನದಲ್ಲಿ ವ್ಯಾಪಕ ಪ್ರವಾಸ ನಡೆಸಿ, ಹೆಚ್ಚಿನ ರೋಚಕ ಕತೆಗಳನ್ನು ಹೇಳಿದ. ಅವನ್ನೆಲ್ಲ ನೋಡುವ ನನ್ನ ಉತ್ಸಾಹ ತಿಳಿದ ಪ್ರಸನ್ನ, ಆತನ ರಾಜಸ್ತಾನೀ ಗೆಳೆಯನ ಮೂಲಕ ನನಗೆ ಎಲ್ಲ ವ್ಯವಸ್ಥೆ ಮಾಡಿಕೊಡಲೂ ಮುಂದಾಗಿದ್ದ. ಆದರೆ...
by athreebook | May 26, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು -೩) ೨೦೧೪ರಲ್ಲಿ ಗೆಳೆಯ ಮನೋಹರ ಉಪಾಧ್ಯ ಪತ್ನಿ (ವಿದ್ಯಾ) ಪುತ್ರ (ಸುಧನ್ವ) ಸಹಿತ ಜೋಧ್ ಪುರ, ಜೈ ಸಾಲ್ಮೇರ್ ವಲಯಗಳನ್ನಷ್ಟೇ ಬಹಳ ವಿವರಗಳಲ್ಲಿ ನೋಡಿ ಬಂದರು. ಮತ್ತೆ ನನ್ನ ಒತ್ತಾಯಕ್ಕೆ ಕಟ್ಟುಬಿದ್ದು, ವಿದ್ಯಾ ಅದನ್ನು ಆರು ಭಾಗಗಳ ಕಥನವಾಗಿಸಿ, ನನ್ನ ಜಾಲತಾಣದಲ್ಲಿ ಧಾರಾವಾಹಿಸಿದರು ಕೂಡಾ. (ನೋಡಿ:...