by athreebook | Jun 1, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು – ೪) (ನಾಲ್ಕನೇ ದಿನ) ಇನ್ನೋರ್ವ ಗೆಳೆಯ – ಪ್ರಸನ್ನ ಕಾವೂರು, ರಾಜಸ್ತಾನದಲ್ಲಿ ವ್ಯಾಪಕ ಪ್ರವಾಸ ನಡೆಸಿ, ಹೆಚ್ಚಿನ ರೋಚಕ ಕತೆಗಳನ್ನು ಹೇಳಿದ. ಅವನ್ನೆಲ್ಲ ನೋಡುವ ನನ್ನ ಉತ್ಸಾಹ ತಿಳಿದ ಪ್ರಸನ್ನ, ಆತನ ರಾಜಸ್ತಾನೀ ಗೆಳೆಯನ ಮೂಲಕ ನನಗೆ ಎಲ್ಲ ವ್ಯವಸ್ಥೆ ಮಾಡಿಕೊಡಲೂ ಮುಂದಾಗಿದ್ದ. ಆದರೆ...
by athreebook | May 26, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು -೩) ೨೦೧೪ರಲ್ಲಿ ಗೆಳೆಯ ಮನೋಹರ ಉಪಾಧ್ಯ ಪತ್ನಿ (ವಿದ್ಯಾ) ಪುತ್ರ (ಸುಧನ್ವ) ಸಹಿತ ಜೋಧ್ ಪುರ, ಜೈ ಸಾಲ್ಮೇರ್ ವಲಯಗಳನ್ನಷ್ಟೇ ಬಹಳ ವಿವರಗಳಲ್ಲಿ ನೋಡಿ ಬಂದರು. ಮತ್ತೆ ನನ್ನ ಒತ್ತಾಯಕ್ಕೆ ಕಟ್ಟುಬಿದ್ದು, ವಿದ್ಯಾ ಅದನ್ನು ಆರು ಭಾಗಗಳ ಕಥನವಾಗಿಸಿ, ನನ್ನ ಜಾಲತಾಣದಲ್ಲಿ ಧಾರಾವಾಹಿಸಿದರು ಕೂಡಾ. (ನೋಡಿ:...
by athreebook | May 19, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು ೨) ಮರುಭೂಮಿಯ ಅತಿರೇಕ, ಯುದ್ಧ, ಶೌರ್ಯಗಳ ಇತಿಹಾಸದಂತೇ ವನ್ಯ ಸಂರಕ್ಷಣೆಯಲ್ಲೂ ರಾಜಸ್ತಾನಕ್ಕೆ ದೊಡ್ಡ ಹೆಸರಿದೆ. ಅದರ ದರ್ಶನಕ್ಕೆಂಬಂತೆ ನಾನು ಮತ್ತು ದೇವಕಿ ೧೯೯೦ರ ನಮ್ಮ ಮೋಟಾರ್ ಸೈಕಲ್ ಯಾನದಲ್ಲಿ ರಾಜಸ್ತಾನವನ್ನು ಪೋಣಿಸಿಕೊಂಡಿದ್ದೆವು (ಅಲ್ಲಿಗೆ ಬೈಕ್ ಓಡಿಸಿದ್ದೆವು. ( ನೋಡಿ: ಜೈ ಪುರಕ್ಕೆ ಜೈ...
by athreebook | May 14, 2026 | ಪ್ರವಾಸ ಕಥನ, ರಾಜಸ್ಥಾನ
ಭಾವಲಹರಿಯಲ್ಲಿ ಮರೆತ ನಡೆ!! “ದೂರಾ ಬಲು ದೂರ, ಹೋಗುವ ಬಾರಾ…” ಎಂದು ಪಲ್ಲವಿಸುತ್ತಾ ಎರಡು ಭುಜಗಳಿಗೊಂದೊಂದು ಭಾರದ ಚೀಲ ಜೋತಾಡಿಸಿಕೊಂಡು, ರಿಕ್ಷಾ ನೋಟಕನಾಗಿ ದಬದಬನೆ ಹೆಜ್ಜೆ ಹಾಕಿದ್ದೆ. ತಾನೂ ಎರಡು ಮೂಟೆಯ ಒಜ್ಜೆಯಲ್ಲಿ ಭುಜ ಜಗ್ಗಿಸಿಕೊಂಡು ದೇವಕಿ ಹಿಂಬಾಲಿಸಿದ್ದಳು. ಹಸಿರು ಗಿರಿ ಸಾಲಿನ ಮೇಲೆ, ಹಗುರ ಸವಾರಿ ಹೊರಟ...