by athreebook | Apr 18, 2013 | ಮಂಗಳೂರು, ಸೈಕಲ್ ಸಾಹಸಗಳು
(ಕಳೆದ ವಾರದ ‘ನಡೆದು ನೋಡು ಮಂಗಳೂರು ನರಕ’ದ ಜಾಡಿನಲ್ಲಿ ಎರಡನೇ ಭಾಗ) ಮಂಗಳೂರ ದಾರಿಗಳ ನವೀಕರಣದಲ್ಲಿ ಸುಖಕರ ಸವಾರಿಗೆ ನುಣುಪಿನ ಮೇಲ್ಮೈ ಧಾರಾಳ ಬರುತ್ತಿದೆ. ಇದು ಗುಡ್ಡೆ ಕಣಿವೆಗಳ ಊರಾದರೂ ಹೊಸ ಪ್ರಕ್ರಿಯೆಯಲ್ಲಿ ಏರಿಳಿತಗಳೂ ಸೌಮ್ಯಗೊಳ್ಳುತ್ತಿವೆ. ಇಲ್ಲಿ ವಾಹನ ಸಂಮರ್ದ ಕಡಿಮೆ ಇಲ್ಲ ಮತ್ತು ಚಾಲನಾಶಿಸ್ತು ಹೆಚ್ಚು ಇಲ್ಲ! ಆದರೂ...
by athreebook | Apr 15, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮಾನವ ಚಂದ್ರನ ಮೇಲೆ
(ಮಾನವ, ಚಂದ್ರನ ಮೇಲೆ – ಆರನೇ ಕಂತು) ನೀಲ್ ಎ. ಆರ್ಮ್‌ಸ್ಟ್ರಾಂಗ್ (೩೮) ಅಪೊಲೊ ೧೧ರ ನಾಯಕ. ಮೈಕಲ್ ಕಾಲಿನ್ಸ್ (೩೪) ಸಹಯಾನಿ. ಇವನು ಸಿಯೆಮ್ಮಿನ ಚಾಲಕ. ಎಡ್ವಿನ್ ಈ. ಅಲ್ಡ್‌ರಿಚ್ (೩೯) ಎಲ್ಲೆಮ್ಮಿನ ಚಾಲಕ. ನೌಕೆ ಎಷ್ಟು ಜಟಿಲ ರಚನೆಯೋ ಅಷ್ಟೇ ಜಟಿಲ ವಿಷಯ ಇವರ ಆರಿಸುವಿಕೆ ಮತ್ತು ಶಿಕ್ಷಣ. ಸಾಮಾನ್ಯತೆ ಅಸಾಮಾನ್ಯತೆಯ...
by athreebook | Apr 11, 2013 | ಪರಿಸರ ಸಂರಕ್ಷಣೆ, ಮಂಗಳೂರು, ವೈಚಾರಿಕ
ಅತ್ರಿ ಬುಕ್ ಸೆಂಟರ್ ಇದ್ದ ಕಾಲದಲ್ಲಿ, ದಿನವಿಡೀ ಕೂತು ಕಾಲು, ದೇಹ ಜಡವೇರುತ್ತಿದ್ದಂತೆ ಸಂಜೆ ದೇವಕಿ ಬರುವುದನ್ನು ಕಾಯುತ್ತಿದ್ದೆ. ಅವಳು ಹೆಚ್ಚುಕಡಿಮೆ ಇಡೀ ಹಗಲು ಮನೆಯೊಳಗೆ, ಅಂಗಳದ ಮಿತಿಯಲ್ಲಿ ಎಷ್ಟು ತಿರುತಿರುಗಿದರೂ ವ್ಯಾಯಾಮದ ಭಾವ ಬರದೇ ತೊಳಲುತ್ತಿದ್ದಳು. ಸಂಜೆಯಾಗುತ್ತಿದ್ದಂತೆ ಇದ್ದ ಇಲ್ಲದ ಕೆಲಸ ಹಚ್ಚಿಕೊಂಡು ಕೇಂದ್ರ...
by athreebook | Apr 8, 2013 | ಅನ್ಯರ ಬರಹಗಳು, ಜಿ.ಟಿ. ನಾರಾಯಣ ರಾವ್, ಮುಗಿಯದ ಪಯಣ
(ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಐದು) ಅಧ್ಯಾಯ ಒಂಬತ್ತು ಜಿಎಸ್‌ಕೆ ಮೇಷ್ಟ್ರು ಬಹುಶ್ರುತರು: ಬಿಎಸ್‌ಸಿ ಪದವೀಧರರಾಗಿದ್ದುದರಿಂದ ಇಂಗ್ಲಿಷ್, ಕನ್ನಡ, ಸಂಸ್ಕೃತ ಭಾಷೆಗಳ ಜೊತೆಗೆ ವಿಜ್ಞಾನ ವಿಭಾಗಗಳನ್ನೂ ಸಮರ್ಥವಾಗಿ ಬೋಧಿಸಬಲ್ಲವರಾಗಿದ್ದರು. ಪ್ರಧಾನವಾಗಿ ಅವರು ನಮಗೆ ಪ್ರೌಢಶಾಲೆಯಲ್ಲಿ...
by athreebook | Apr 4, 2013 | ಆತ್ಮಕಥಾನಕ, ನಂದಿ ಬೆಟ್ಟ, ಪರಿಸರ ಸಂರಕ್ಷಣೆ, ಪ್ರವಾಸ ಕಥನ, ಬೆಂಗಳೂರು
(ನಂದಿ ಹೋಗಲಿರುವ ನಂದಿಯ ಮೂರನೇ ಮತ್ತು ಅಂತಿಮ ಭಾಗ) ಗಾಳಿಪಟ, ಬುಗುರಿ ಮತ್ತು ರೌಡಿ ರುದ್ರ! ಬಾಲ್ಯದಲ್ಲಿ ನಾನು ಭಾರೀ ಕಾರುಭಾರಿಯೇನೂ ಅಲ್ಲ. (ಈಗ ಹೌದೆಂದೂ ಅಲ್ಲ! ಈ ಜಾಲತಾಣದ ದೆಸೆಯಲ್ಲಿ ಅನಿವಾರ್ಯವಾಗಿ ನನಗೆ ಬಂದ ‘ನಾಯಕ’ತ್ವಕ್ಕೆ ಇಷ್ಟು ಹೇಳಬೇಕಾಗಿದೆ) ಆದರೂ ಮಡಿಕೇರಿ ಮತ್ತು ಬಳ್ಳಾರಿಯಲ್ಲಿ ವಿಸ್ತಾರದಲ್ಲೇ ಬೆಳೆದ ನಮಗೆ...