ಚಂದ್ರನ ಮೇಲ್ಮೈ

ಚಂದ್ರನ ಮೇಲ್ಮೈ

(ಜಿ.ಟಿ.ನಾ ಅವರ ಮಾನವ, ಚಂದ್ರನ ಮೇಲೆ ಪುಸ್ತಕದ ವಿ-ಧಾರಾವಾಹಿ ಕಂತು ಏಳು) ಮುಂದಿನ ಕತೆಯ ಸ್ಪಷ್ಟತೆಗಾಗಿ ಚಂದ್ರನ ಮೇಲ್ಮೈಯ ಸ್ವಲ್ಪ ಹೆಚ್ಚು ವಿವರ ತಿಳಿದಿರುವುದು ಒಳ್ಳೆಯದು. ದೂರದ ಚಂದ್ರ ಹೇಗೆಯೇ ಕಾಣಲಿ, ಕವಿ ಕಲ್ಪನೆ ಅದನ್ನು ಹೇಗೆಯೇ ವಿವರಿಸಲಿ ವಾಸ್ತವಿಕ, ಚಂದ್ರ ಭಿನ್ನ. ಆಳವಾದ ಕೂಪಗಳು, ಅಸಂಖ್ಯಾತ ಕುಳಿಗಳು, ಕಡಿದಾದ...
ಕ್ಷೇತ್ರ ದರ್ಶನದಲ್ಲೊಂದು ಸುತ್ತು

ಕ್ಷೇತ್ರ ದರ್ಶನದಲ್ಲೊಂದು ಸುತ್ತು

ಭಾಗ ಒಂದು – ತಮಿಳರ ಲೋಕದಲ್ಲಿ ಯಾರದೇ ಮನೆಗೆ ಔಪಚಾರಿಕ ಹಾಜರಿ ಹಾಕುವಲ್ಲಿ ನನಗೆ ಯಾವತ್ತೂ ವಿಶೇಷ ಆಸಕ್ತಿಯಿಲ್ಲ. ಮನೆಗೆ ಬನ್ನಿ, (ಲೋಕಾಭಿರಾಮವಾಗಿ) ಮಾತಾಡುವಾಂದ್ರೆ ನಾನು ಮಾರು ದೂರ. ಆದರೆ ಯಾವುದೇ ಮನೆಯ ವಾಸ್ತು, ಪರಿಸರ, ಸನ್ನಿವೇಶ ಅಥವಾ ವ್ಯಕ್ತಿ ವೈಶಿಷ್ಟ್ಯಗಳು ಆಹ್ವಾನ ನೀಡಿದರೆ ನಾನು ಹೋಗದೇ ಉಳಿದದ್ದೂ ಇಲ್ಲ....
ಗಣಿತ ಭೌತವಿಜ್ಞಾನಗಳ (ಸ-)ರಸಲೋಕದಲ್ಲಿ

ಗಣಿತ ಭೌತವಿಜ್ಞಾನಗಳ (ಸ-)ರಸಲೋಕದಲ್ಲಿ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಆರು ಅಧ್ಯಾಯ ಹನ್ನೆರಡು ನಮ್ಮ ಗಣಿತಗುರುಗಳು ಕೆ.ಎ.ಕೃಷ್ಣಮೂರ್ತಿ ಮತ್ತು ಬಿ.ಭುಜಂಗರಾವ್; ಭೌತವಿಜ್ಞಾನಗುರು ಎಸ್.ನಾರಾಯಣಹೊಳ್ಳ. ಇವರುಗಳ ಸಾನ್ನಿಧ್ಯದಲ್ಲಿ ನಾವು ಆಯಾ ವಿಷಯಗಳಲ್ಲಿ ಪ್ರಾವೀಣ್ಯ ಗಳಿಸಿದುದರ ಜೊತೆಗೆ ಜೀವನಧರ್ಮವನ್ನೂ ಬೋಧನಮರ್ಮವನ್ನೂ ಕಲಿತೆವು....
ಜಂಟಿ ಸೈಕಲ್ ಬೆನ್ನೇರಿ

ಜಂಟಿ ಸೈಕಲ್ ಬೆನ್ನೇರಿ

(ಕಳೆದ ವಾರದ ‘ನಡೆದು ನೋಡು ಮಂಗಳೂರು ನರಕ’ದ ಜಾಡಿನಲ್ಲಿ ಎರಡನೇ ಭಾಗ) ಮಂಗಳೂರ ದಾರಿಗಳ ನವೀಕರಣದಲ್ಲಿ ಸುಖಕರ ಸವಾರಿಗೆ ನುಣುಪಿನ ಮೇಲ್ಮೈ ಧಾರಾಳ ಬರುತ್ತಿದೆ. ಇದು ಗುಡ್ಡೆ ಕಣಿವೆಗಳ ಊರಾದರೂ ಹೊಸ ಪ್ರಕ್ರಿಯೆಯಲ್ಲಿ ಏರಿಳಿತಗಳೂ ಸೌಮ್ಯಗೊಳ್ಳುತ್ತಿವೆ. ಇಲ್ಲಿ ವಾಹನ ಸಂಮರ್ದ ಕಡಿಮೆ ಇಲ್ಲ ಮತ್ತು ಚಾಲನಾಶಿಸ್ತು ಹೆಚ್ಚು ಇಲ್ಲ! ಆದರೂ...
ಆರ್ಮ್‌ಸ್ಟ್ರಾಂಗ್ ಸಂಗಡಿಗರು

ಆರ್ಮ್‌ಸ್ಟ್ರಾಂಗ್ ಸಂಗಡಿಗರು

(ಮಾನವ, ಚಂದ್ರನ ಮೇಲೆ – ಆರನೇ ಕಂತು) ನೀಲ್ ಎ. ಆರ್ಮ್‌ಸ್ಟ್ರಾಂಗ್ (೩೮) ಅಪೊಲೊ ೧೧ರ ನಾಯಕ. ಮೈಕಲ್ ಕಾಲಿನ್ಸ್ (೩೪) ಸಹಯಾನಿ. ಇವನು ಸಿಯೆಮ್ಮಿನ ಚಾಲಕ. ಎಡ್ವಿನ್ ಈ. ಅಲ್ಡ್‌ರಿಚ್ (೩೯) ಎಲ್ಲೆಮ್ಮಿನ ಚಾಲಕ. ನೌಕೆ ಎಷ್ಟು ಜಟಿಲ ರಚನೆಯೋ ಅಷ್ಟೇ ಜಟಿಲ ವಿಷಯ ಇವರ ಆರಿಸುವಿಕೆ ಮತ್ತು ಶಿಕ್ಷಣ. ಸಾಮಾನ್ಯತೆ ಅಸಾಮಾನ್ಯತೆಯ...