ಮಳೆಬಿಲ್ಲು ೨೦೧೨ ಮಕ್ಕಳ ನಾಟಕೋತ್ಸವ ೮

ಮಳೆಬಿಲ್ಲು ೨೦೧೨ ಮಕ್ಕಳ ನಾಟಕೋತ್ಸವ ೮

ರಾಷ್ಟ್ರೀಯ ನಾಟಕ ಶಾಲೆ, ದಿಲ್ಲಿಯ ಬೆಂಗಳೂರಿನ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ರಾಜ್ಯದೊಳಗೆ ವರ್ಷಕ್ಕೊಂದೆಡೆ ನೀಡುವ – ‘ಮಳೆಬಿಲ್ಲು’ ಮಕ್ಕಳ ನಾಟಕೋತ್ಸವ ೨೦೧೨ ತನ್ನ ಎಂಟನೇ ವರ್ಷದ ಪ್ರದರ್ಶನ ಸರಣಿಯನ್ನು ಮಂಗಳೂರಿನಲ್ಲಿ ಅರ್ಥಪೂರ್ಣವಾಗಿ ನಡೆಸಿಕೊಟ್ಟಿತು. ಚುಟುಕಿನ ಉದ್ಘಾಟನೆ, ಸಮಾರೋಪಗಳಿದ್ದರೂ ಐದು ದಿನಗಳಲ್ಲಿ...
ಮುಗಿಯದ ಪಯಣ

ಮುಗಿಯದ ಪಯಣ

ಮುಗಿಯದ ಪಯಣ (ಜಿ.ಟಿ ನಾರಾಯಣರಾಯರ ಆತ್ಮಕಥೆ ವಿ-ಧಾರಾವಾಹಿಯಾಗಿ ಕಂತು ಒಂದು) [ಮುಗಿಯದ ಪಯಣ, ಜಿ.ಟಿ ನಾರಾಯಣ ರಾವ್ ಆತ್ಮಕಥೆ, ಅತ್ರಿ ಬುಕ್ ಸೆಂಟರ್ , ಮಂಗಳೂರು ಪ್ರಕಟಣೆ – ೨೦೦೬. ೧೬+೪೩೨ ಪುಟಗಳು ಬೆಲೆ ರೂ ೧೨೦ ಮಾತ್ರ. ನನ್ನ ತಂದೆ – ಜಿಟಿನಾ ಅವರ ಎಲ್ಲ ಕೃತಿಗಳನ್ನು ಅಂತರ್ಜಾಲಕ್ಕೇರಿಸಿ ಉಚಿತವಾಗಿ...
ಪ್ರಕೃತಿ ಸಂಸ್ಕೃತಿ

ಪ್ರಕೃತಿ ಸಂಸ್ಕೃತಿ

(ಚಕ್ರವರ್ತಿಗಳು – ಒಂಬತ್ತನೆಯ ಸುತ್ತು) ಜೀವನ ವ್ಯಾಪಾರದಲ್ಲಿ ನಾವು ಪ್ರಕೃತಿ – ಸಹಜ ಪರಿಸರವನ್ನು ಜೀವಿ ಪರಿಸರಕ್ಕೆ ಸದಾ ಪಳಗಿಸುತ್ತಲೇ ಇರುತ್ತೇವೆ, ಅದೇ ಸಂಸ್ಕೃತಿ. ಈ ಹೋರಾಟದಲ್ಲಿ ವಿವೇಚನೆ ತಗ್ಗಿದ್ದೆಲ್ಲಾ ವಿಕೃತಿ, ಪರಿಸರ ಮಾಲಿನ್ಯ. ಇಲ್ಲಿ ಆಗುವ ಹಾನಿ ವ್ಯಕ್ತಿ ಮಿತಿಯನ್ನು ಮೀರುತ್ತದೆ, ಜೀವಿ ಪರಿಸರಕ್ಕೆ...
ಮಾನವ, ಚಂದ್ರನ ಮೇಲೆ

ಮಾನವ, ಚಂದ್ರನ ಮೇಲೆ

ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಒಂದು) [ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರ, ನಿಯಮಿತ, ಬೆಂಗಳೂರು ಮುದ್ರಣ: ೧೯೭೦ ೮+೧೦೩ ಪುಟಗಳು ಬೆಲೆ ರೂ ಮೂರು. ನನ್ನ ತಂದೆ – ಜಿಟಿನಾ ಅವರ ಎಲ್ಲ ಕೃತಿಗಳನ್ನು ಅಂತರ್ಜಾಲಕ್ಕೇರಿಸಿ ಉಚಿತವಾಗಿ ಸಾರ್ವಜನಿಕಕ್ಕೆ ಒದಗಿಸುವ ಯೋಜನೆಯಲ್ಲಿ...
ಕೂಚಿಪುಡಿ ಯಕ್ಷಗಾನ!

ಕೂಚಿಪುಡಿ ಯಕ್ಷಗಾನ!

ತಿಂಗಳ ಹಿಂದೆ ಜಾಲ-ಸಂವಾದಕ್ಕೆ (ಚಾಟ್) ಸಿಕ್ಕಾಗ (ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರೂ ಬಹುಮುಖೀ ಕಲಾವಿದರೂ ಎಂ.ಜಿ.ಎಂ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರೂ ನನ್ನ ಆತ್ಮೀಯ ಗೆಳೆಯರೂ ಆದ ಎಂ. ಲಕ್ಷ್ಮೀನಾರಾಯಣ-) ಸಾಮಗರು ‘ಜನವರಿ ೨೪ ರಿಂದ ೨೬ ಬಿಡುವಿಟ್ಟುಕೊಳ್ಳಿ’ ಎಂದು ಮುನ್ಸೂಚನೆಯನ್ನೇ...