by athreebook | Nov 26, 2012 | ಲಘು ಬರಹಗಳು
ಓರಿಗೆಮಿ – ಕಾಗದ ಮಡಚಿ ಆಕೃತಿ ಮೂಡಿಸುವ ಕಲೆ, ಇಂದು ನಮ್ಮ ಬಾಲಲೋಕದಲ್ಲಿ ಪಠ್ಯದ ಭಾಗವೇ ಆಗಿರುವ ಕ್ರೀಡೆಗೆ ಜಪಾನೀ ಹೆಸರು. ಇದರಲ್ಲಿ ನನಗೆ ಬಾಲ್ಯದಿಂದಲೂ ತಕ್ಕಮಟ್ಟಿಗೆ ಆಸಕ್ತಿ ಇತ್ತು. (ಶಿವರಾಮ ಕಾರಂತರು ತಾವು ಸೇದಿ ಬಿಟ್ಟ ಸಿಗರೇಟ್ ಪ್ಯಾಕಿನ ಡಬ್ಬಿ, ಸೀಸದಲ್ಲಿ ವಿವಿಧ ಆಕೃತಿಗಳನ್ನು ಮಾಡಿಕೊಟ್ಟು ಮಕ್ಕಳನ್ನು...
by athreebook | Nov 22, 2012 | ಇತರ ಸಾಹಸಗಳು, ಚಕ್ರವರ್ತಿಗಳು
(ಚಕ್ರವರ್ತಿಗಳು – ಆರನೆಯ ಸುತ್ತು) ದೇವಕಿ ಮುನಿಸಿಕೊಂಡಿದ್ದಳು. “ಬೆಟ್ಟ ಗುಡ್ಡ ಏರ್ತೀರಿ, ಬಂದು ಕೊಚ್ತೀರಿ, ಪೇಪರಿಗೆ ಗೀಚ್ತೀರಿ, ನಮಗೆ ಸಿಕ್ಕಿದ್ದೇನು?” ಒಂದರ್ಥದಲ್ಲಿ ನಿಜ. ಮಗ ಸಣ್ಣವನಾದ್ದರಿಂದ ಎಲ್ಲಾದಕ್ಕೂ ಒಯ್ಯುವುದು ಅಸಾಧ್ಯ. ಸಹಜವಾಗಿ ಅವನಿಗೆ ಜೊತೆಯಾಗಿ ಈಕೆಯೂ ನಿಲ್ಲುವುದು ಅನಿವಾರ್ಯ. (ನಾನು ನಿಂತರೆ...
by athreebook | Nov 19, 2012 | ಎತ್ತಿನ ಹೊಳೆ ಯೋಜನೆ, ಪರಿಸರ ಸಂರಕ್ಷಣೆ, ರಂಗ ಸ್ಥಳ, ವೈಚಾರಿಕ
ಮಂಗಳೂರಿನ ಮಣ್ಣಗುಡ್ಡೆಯ ಗಾಂಧಿ ಪಾರ್ಕೊಳಗೆ ಆ ಸಂಜೆ, ಹಿರಿಯರು ಹರಡಿ ಬಿದ್ದ ಬೆಂಚು ಬಿಸಿಮಾಡಿ, ಎಂದಿನ ಶುದ್ಧ ಹವಾ ಸೇವಿಸಿ ಹೋಗುವಂತಿರಲಿಲ್ಲ. ನಡು ವಿಸ್ತರಿಸಿದವರು ಬೆಲ್ಟಿನ ಒಂದು ತೂತು ಕಡಿಮೆ ಮಾಡಲು ಅಷ್ಟೂ ಪುಟ್ಟಪಥಗಳಲ್ಲಿ ಬಿರುಸಿನ ಹೆಜ್ಜೆ ಹಾಗಿ “ಮುಗೀತು” ಎನ್ನಲಾಗದಂತೆ ಒಳಗೊಂದು ವ್ಯಾನು ಬಂದು ಅಡ್ಡಿ ಮಾಡಿತ್ತು....
by athreebook | Nov 16, 2012 | ವೈಚಾರಿಕ
ಶ್ರೀ ಮಹಾಲಿಂಗೇಶ್ವರ ಪ್ರಸನ್ನ ಎಂದ ಕೂಡಲೇ ನನ್ನ ತಲೆಯಲ್ಲಿ ಸ್ಪಷ್ಟ ಎರಡು ಚಿತ್ರಗಳು ಬರುತ್ತವೆ. ಮೊದಲನೇದು ನನ್ನ ಬಾಲ್ಯದ್ದು, ಅಜ್ಜೀ ಮನೆಯದ್ದು, ಪುತ್ತೂರಿನ ಅಧಿದೈವ ಮಹಾಲಿಂಗೇಶ್ವರನದ್ದು. ೧೯೫೦-೬೦ರ ದಶಕಗಳ ನನ್ನ ಶಾಲಾ ರಜಾದಿನಗಳಲ್ಲಿ ಪುತ್ತೂರಿಗೆ ಹೋದಾಗ ಆಗೀಗ ಅಜ್ಜಿ (ಶ್ರೀಮತಿ ಎ.ಪಿ. ಸುಬ್ಬಯ್ಯ – ಪಾರ್ವತಿ)...
by athreebook | Nov 12, 2012 | ವೈಚಾರಿಕ
ಪುತ್ತೂರಿನ ಕೃಷಿ ಯಂತ್ರಮೇಳ ನನ್ನ ಲೆಕ್ಕಕ್ಕೆ ಪೂರ್ಣ ಹಳಿ ತಪ್ಪಿದೆ. ಆಶಯ (ಆರ್ಥಿಕ ಯಶಸ್ಸು), ಆಸಕ್ತಿಗಳ (ಪರಿಸರ ಪ್ರೇಮ) ಸಮನ್ವಯಕ್ಕೆ ಯಂತ್ರ ಮೇಳ ತಪ್ಪು ಆದರ್ಶಗಳನ್ನು ತೋರಿಸುವಂತೇ ನನಗೆ ಅನಿಸಿತು. ತನ್ನ ನೆಲವೊಂದುಳಿದು ಜಗತ್ತಿನೆಲ್ಲಾ ಪೆಟ್ರೋ ನಿಕ್ಷೇಪಗಳು ತನ್ನ ದಾಸ್ತಾನು ಕೋಠಿ, ತನ್ನ ಸೌಕರ್ಯಕ್ಕೊದಗುವ ಮಾಲಿನ್ಯಕಾರಕ...