by athreebook | Jul 4, 2011 | ಅಭಯಾರಣ್ಯ, ವನ್ಯ ಸಂರಕ್ಷಣೆ, ವೈಚಾರಿಕ
[ವರ್ತಮಾನಕ್ಕೆ ಪ್ರಸ್ತುತವಾದ ಸಾಂವಿಧಾನಿಕ ಪ್ರಮಾಣವನ್ನು ಅಣಕಿಸುವಂತೆ ಯಃಕಶ್ಚಿತ್ ‘ಭಕ್ತಿ-ಉದ್ಯಮದ’ ಕೇಂದ್ರಗಳು (ತಿರುಪತಿ, ಶಿರ್ಡಿ, ಧರ್ಮಸ್ಥಳ, ಪುಟ್ಟಪರ್ತಿ ಇತ್ಯಾದಿ), ವ್ಯಕ್ತಿಗಳು (ರಾಮದೇವ್, ರವಿಶಂಕರ್, ಪೇಜಾವರ ಮುಂತಾದವರು) ಮೆರೆಯುತ್ತಿರುವ ಕಾಲದಲ್ಲಿ ನಮ್ಮ ಕಾಡ್ಮನೆಯ ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ...
by athreebook | Jun 28, 2011 | ಅಭಯಾರಣ್ಯ, ವನ್ಯ ಸಂರಕ್ಷಣೆ, ವೈಚಾರಿಕ
ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರ (ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ ಭಾಗ ೩) “ಸ್ವಾಮೀ ತುಂಬಾ ಒಳ್ಳೆ ಕೆಲಸ ಮಾಡಿದಿರಿ. ಇನ್ನು ನಮ್ಮಲ್ಲಿ ಅರ್ಜಂಟಿಗೆ ಕಾಡು ನೋಡಬೇಕೆಂಬವರನ್ನು ನಿಮ್ಮ ಅಭಯಾರಣ್ಯಕ್ಕೆ ತರಬಹುದಲ್ಲಾ” ಟೂರ್ ಕಂಡಕ್ಟರ್ ಒಬ್ಬರ ಪ್ರಾಮಾಣಿಕ ಮಾತು. “ಅಶೋಕಣ್ಣಾ ಇನ್ನು ನಮ್ಮ ಧ್ಯಾನ ಬಳಗದ...
by athreebook | May 23, 2011 | ಅಭಯಾರಣ್ಯ, ವನ್ಯ ಸಂರಕ್ಷಣೆ, ವೈಚಾರಿಕ
(ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ ಭಾಗ ೨) “ಮಂಜೂ, ಗುಂಡುಕಟ್ಟೆ ಬಂತು” ಕಂಡಕ್ಟರ್ ಬಿಗಿಲು ಹೊಡೆದು ಹೇಳಿದ. ಒಂದು ಹೋಟ್ಲು, ಕಾಲುಕಟ್ಟಿದ ಒಂಜಿ ಕಟ್ಟದ ಕೋರಿ, ಒಕ ಡಾಕ್ಟ್ರು, ಗೋಳಿಮರದ ಮರೆಯಲ್ಲಿ ಕಸಾಯಿ ಅಡ್ಡೆ-ಮೀನ ಕಟ್ಟೆ, ತಟ್ಟಿ ಜೋಪಡಿಯಂತೆ ಗಡಂಗು, ನಾಲ್ಕು ಗುಟ್ಕಾಮಾಲಾಲಂಕೃತ ಸರ್ವಸರಕಿನ ಅಂಗಡಿ, ಎಂಟು ಮನೆ ಮತ್ತೆ...
by athreebook | May 15, 2011 | ಅಭಯಾರಣ್ಯ, ವನ್ಯ ಸಂರಕ್ಷಣೆ, ವೈಚಾರಿಕ
ಭಾಗ ೧. ಅಭಯಾರಣ್ಯ ನಾನು ಪುಸ್ತಕ ವ್ಯಾಪಾರೀತನದ ಬಿಡುವಿನಲ್ಲಿ ಕಾಡುಬೆಟ್ಟ ಸುತ್ತಿದ್ದು ನಿಮಗೆಲ್ಲಾ ತಿಳಿದೇ ಇದೆ. ಹವ್ಯಾಸಿ ಅನುಭವ ಹೆಚ್ಚಿದಂತೆ ಮನುಷ್ಯನ ದುರಾಸೆ, ದುರಾಡಳಿತಗಳು ಪ್ರಕೃತಿಯ ಸಹಜ ಸ್ಥಿತಿಗೆ ಭಂಗ ತರುವುದು ಕಂಡಾಗ “ಪರಿಸರ ಉಳಿಸಿ, ಪಶ್ಚಿಮ ಘಟ್ಟ ಉಳಿಸಿ” ಎಂದೇ ಹುಯ್ಯಲಿಡುವ ಮಂದೆಯಲ್ಲಿ ಒಂದಾದೆ. “ಓ ಬನ್ನಿ,...
by athreebook | May 5, 2011 | ವೈಚಾರಿಕ
ಆರ್ಥಿಕ ವರ್ಷದ ಕೊನೆಯ ತರಾತುರಿಯಲ್ಲಿ ೨೩-೩-೧೧ರಂದು ಮೂಲ್ಕಿ ಕಾಲೇಜಿನ ಅಧ್ಯಾಪಕ ವೃಂದ ಕೆಲವು ಪುಸ್ತಕಗಳನ್ನು ಆಯ್ದು, ಬಿಲ್ಲು ಮಾಡಿಸಿಕೊಂಡರು. ಪುಸ್ತಕಗಳ ಕಟ್ಟನ್ನು ಅವರ ಇಚ್ಛೆಯ ಮೇರೆಗೆ ಮಾರಣೇ ದಿನ ಲಾರಿ ಪಾರ್ಸೆಲ್ ಮಾಡಿ ನಾನೇ ಕಳಿಸಿಕೊಟ್ಟೆ. ಕಾಲೇಜಿನೊಡನೆ ನನ್ನ ಸಂಬಂಧ ಅಂಗಡಿಯ ಪ್ರಾಯದಷ್ಟೇ (ಮೂವತ್ತೈದು ವರ್ಷ) ಹಳತು...