ಮೈಸೂರು ಸುತ್ತು, ನೆನಪನ್ನು ಹೊತ್ತು

ಮೈಸೂರು ಸುತ್ತು, ನೆನಪನ್ನು ಹೊತ್ತು

(ಚಕ್ರೇಶ್ವರ ಪರೀಕ್ಷಿತ ೧೪) ಮಂಗಳೂರಲ್ಲ, ಮೈಸೂರು ಯಾಕೆ? ನನಗೆ ಹೇಳ್ಕೊಳ್ಳೋಕ್ ಒಂದೂರು ಮಡಿಕೇರಿ. ಅದು ನನ್ನ ಹುಟ್ಟೂರು. ಅಲ್ಲಿ ನಾನಿದ್ದದ್ದು ಮೊದಲ ಸುಮಾರು ಹತ್ತು ವರ್ಷ ಮಾತ್ರ. ಮತ್ತೆ ಎರಡು ವರ್ಷ ಬಳ್ಳಾರಿ, ಐದು ವರ್ಷ ಬೆಂಗಳೂರು, ಮತ್ತಷ್ಟೇ ವರ್ಷ ಮೈಸೂರು. ಅಲ್ಲಿಗೆ ನನ್ನ ವಿದ್ಯಾರ್ಥಿ ದೆಸೆ ಮುಗಿದಿತ್ತು. ಪ್ರಸ್ತುತ...
ಕಾಣಲಾಗದ ದೇವ

ಕಾಣಲಾಗದ ದೇವ

(ಮರಣೋತ್ತರ ನುಡಿನಮನಗಳು ೪) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್) (ಭಾಗ ೧೫) – ಎಂ. ರಾಮಚಂದ್ರ ಕಳೆದ ಶತಮಾನದ ಐದನೆಯ ದಶಕದ ಪೂರ್ವಾರ್ಧ. ನಾನಾಗ ಹೈಸ್ಕೂಲು...
ಬಾಗಲೋಡಿ ದೇವರಾಯರ ಸಂದರ್ಶನ

ಬಾಗಲೋಡಿ ದೇವರಾಯರ ಸಂದರ್ಶನ

(ಬಾಗಲೋಡಿ ವಾಙ್ಮಯ ಸಮೀಕ್ಷೆ ೨) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್) (ಭಾಗ ೧೪) ಎಸ್. ದಿವಾಕರ್ ಹಿಂದಕ್ಕೆ ಬಾಚಿದ ಹೇರಳ ಕಪ್ಪು ಕೂದಲು. ಅರ್ಧ ಮುಖವನ್ನೇ ಮರೆಮಾಡುವಂತೆ...
ಕಲ್ಯಾಣೋತ್ಸವಕ್ಕೊಂದು ಮಹಾಯಾನ

ಕಲ್ಯಾಣೋತ್ಸವಕ್ಕೊಂದು ಮಹಾಯಾನ

ನನ್ನ ಸೋದರಮಾವ ಎ.ಪಿ. ಗೌರೀಶಂಕರರ ಮಗಳು ಶೈಲಜ ಭಟ್ (ಉರುಫ್ ಶೈಲಗಾ!), ಮತ್ತವಳ ಗಂಡ – ಪುತ್ತೂರು ಮೂಲದ ಎಂ.ಎಸ್. ಭಟ್ಟರ ಮಗ, ಹಿರಿಯ ಉದ್ಯಮಿ ಶ್ಯಾಮಭಟ್, ಹೈದರಾಬಾದ್ ನಿವಾಸಿಗಳು. ಅವರ ಮಗಳು ಇಳಾ, ತನ್ನ ಬಿಟ್ಸ್ ಪಿಲಾನಿ ಸಹಪಾಠಿ ಋಷಿಲ್ ಜತೆ ಪರಸ್ಪರ ಅನುರಾಗದಲ್ಲಿ, ಮದುವೆಯ ಬಂಧ ಬಯಸಿದ್ದಳು. ಮಾರ್ವಾಡಿ ಸಂಪ್ರದಾಯದ...
ಮಾನವೀಯತೆ – ಅಹಿಂಸೆ

ಮಾನವೀಯತೆ – ಅಹಿಂಸೆ

(ಕಿನ್ನಿಕಂಬಳದ ಮೂಲಮೂರಿ ಮತ್ತು ಕರಾವಳಿಯ ಕಥನ – ಉತ್ತರಾರ್ಧ) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್) (ಭಾಗ ೧೩) – ಕೆ. ಮಹಾಲಿಂಗ ಭಟ್ ‘ಮಾನವೀಯತೆ –...