by athreebook | Feb 18, 2018 | ಆತ್ಮಕಥಾನಕ, ಪ್ರವಾಸ ಕಥನ, ವೈಚಾರಿಕ, ವ್ಯಕ್ತಿಚಿತ್ರಗಳು
೧೯೯೦ರ ಏಪ್ರಿಲ್ ತಿಂಗಳ ಉರಿಉರಿ ಬೇಸಗೆಯಲ್ಲಿ, ನಾವು ಆರು ಜನ (ನನ್ನ ಬೆಂಗಾವಲಿಗೆ ದೇವಕಿ, ಉಳಿದಂತೆ ಬಾಲಕೃಷ್ಣ ಬೆನ್ನಿಗೆ ವೆಂಕಟ್ರಮಣ ಉಪಾಧ್ಯ ಮತ್ತು ವಿಷ್ಣು ನಾಯಕ್ ಬೆನ್ನಿಗೆ ರಾಜಶೇಖರ ರಾವ್), ಮೂರು ಮೋಟಾರ್ ಸೈಕಲ್ಲುಗಳಲ್ಲಿ, ಬಹುತೇಕ ಭಾರತವನ್ನು ನಡುವಿನಿಂದ ಉದ್ದಕ್ಕೆ ಸೀಳಿದಂತೆ ದಾರಿ, ಸ್ಥಳ ಆಯ್ದುಕೊಂಡು ಭಾರತ...
by athreebook | Feb 4, 2018 | ಪರಿಸರ ಸಂರಕ್ಷಣೆ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೧೫) ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ ಬೆಪ್ಪನಾಗದ ಸೈಕಲ್ ಶಂಕರ: ಸೈಕಲ್ ಮಹಾಯಾನದ ಅಂತಿಮ ಕಂತಿಗೆ (ಬೆಂಗಳೂರು ಇನ್ನು ಹತ್ತಿರ) ಪ್ರತಿಕ್ರಿಯೆಯಲ್ಲಿ ಡಾ| ಜಗನ್ನಾಥ ರೈ, ಸಂದೀಪ್ “ನಾವು ಸೈಕಲ್ಲಿನ ಬಹೂಪಯೋಗವನ್ನು ಪ್ರೋತ್ಸಾಹಿಸುತ್ತಿಲ್ಲವೇನೋ…” ಎಂದು ಆತ್ಮಶೋಧಕ್ಕಿಳಿದಿದ್ದರು....
by athreebook | Jan 28, 2018 | ಕೆ.ಪಿ ರಾವ್, ದೇವಸ್ಮರಣೆ, ವ್ಯಕ್ತಿಚಿತ್ರಗಳು
– ಕೆ.ಪಿ.ರಾವ್ ಕಂಡಂತೆ ಅರುವತ್ತು ತಲಪುವ ಮೊದಲೇ, ಜುಲೈ1985 ರಲ್ಲಿ ನಮ್ಮನ್ನಗಲಿದ ಬಾಗಲೋಡಿ ದೇವರಾವ್ ಕನ್ನಡ ಸಣ್ಣ ಕಥೆಗಳ ಲೋಕದಲ್ಲಿ ತನ್ನದೇ ವಿಶಿಷ್ಟ ಛಾಪನ್ನು ಉಳಿಸಿಹೋದವರು. ಪ್ರಖರ ವೈಚಾರಿಕತೆಯೊಂದಿಗೆ ಉತ್ಕಟ ಮಾನವ ಪ್ರೇಮವನ್ನು ಅವಲಂಬಿಸಿದ, ಕರಾವಳಿಯ ಮಾತುಗಾರಿಕೆಯಲ್ಲಿ ಸಾಮಾನ್ಯವಾದ ವ್ಯಂಗ್ಯಮಿಶ್ರಿತ ಹಾಸ್ಯ...
by athreebook | Jan 21, 2018 | ದೇವಸ್ಮರಣೆ, ಬಾಗಲೋಡಿ ದೇವರಾವ್, ವ್ಯಕ್ತಿಚಿತ್ರಗಳು
(ಬಾಗಲೋಡಿಯವರ ವೈಚಾರಿಕ ಚಿಂತನೆಗಳು ೨) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್) (ಭಾಗ ೨೦) [ಮಂಗಳೂರು ವಿಶ್ವವಿದ್ಯಾಲಯದ ‘ಆಯುರ್ವೇದ ಭೂಷಣ ಎಂ.ವಿ. ಶಾಸ್ತ್ರೀ ಸ್ಮಾರಕ...
by athreebook | Jan 14, 2018 | ದೇವಸ್ಮರಣೆ, ಬಾಗಲೋಡಿ ದೇವರಾವ್, ವ್ಯಕ್ತಿಚಿತ್ರಗಳು
(ಬಾಗಲೋಡಿಯವರ ವೈಚಾರಿಕ ಚಿಂತನೆಗಳು ೧) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್) (ಭಾಗ ೧೯) – ಬಾಗಲೋಡಿ ದೇವರಾವ್ [ಇದು ಜಾನ್ ಗುಂಥರ್ ಎಂಬ ಜಗದ್ವಿಖ್ಯಾತ ಗ್ರಂಥಕರ್ತನ...