ಬಹುಭಾಷಾ ಭಾರತಿ

ಬಹುಭಾಷಾ ಭಾರತಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೯ ಮೈಸೂರು ಮಹಾರಾಜರ ಸೇವೆಯಲ್ಲಿ ರೇಂಜರ್ ಆಗಿದ್ದು, ಮುಂದೆ ಮೈಸೂರು ಮೃಗಾಲಯದ ಮೇಲ್ವಿಚಾರಕರಾಗಿದ್ದ ನಮ್ಮ ಮನಮೋಹನ ಅಂಕ್‌ಲ್ ಹಾಗೂ ಅವರ ಮೈಸೂರು ಖೆಡ್ಡಾ ಬಗ್ಗೆ ತರಂಗದಲ್ಲಿ ಮುಖಪುಟ ಲೇಖನ ಪ್ರಕಟವಾದ ಸಮಯವದು. ಮತ್ತನಿತರಲ್ಲೇ ಕಾಕನಕೋಟೆ ಸಿನೆಮಾ ಮಾಡುವ...
ಚಾಮುಂಡಿ ಬೆಟ್ಟದಿಂದ ರಂಗನತಿಟ್ಟಿಗೆ

ಚಾಮುಂಡಿ ಬೆಟ್ಟದಿಂದ ರಂಗನತಿಟ್ಟಿಗೆ

ಶ್ಯಾಮಲಾ ಮಾಧವ ಇವರ ಆಥ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೮ ಏಳೆಂಟು ವರ್ಷದವಳಿದ್ದಾಗ ನೋಡಿದ ಮೈಸೂರು, ಶ್ರೀರಂಗಪಟ್ಟಣಗಳ ನೆನಪು ಹೃದಯದಲ್ಲಿ ಮಸುಕಾಗಿದ್ದು, ಪುನಃ ನೋಡಬೇಕೆಂಬ ಹಂಬಲ ಸದಾ ನನ್ನದಾಗಿತ್ತು. ಅನುವಾದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಮೈಸೂರಿನಲ್ಲಿ ನಡೆಯುವುದೆಂದರಿತಾಗ ನನ್ನ ಹೃದಯ...
ಕಬಿನಿಯಲ್ಲೊಂದು ಅಮೃತಮಥನ

ಕಬಿನಿಯಲ್ಲೊಂದು ಅಮೃತಮಥನ

ಉಲ್ಲಾಸ ಕಾರಂತ ನನಗೆ ಮೊದಲಿಗೇ ಕುಟುಂಬ ಮಿತ್ರರು. ಅನಂತರ ನನ್ನ ಸೀಮಿತ ವನ್ಯಾಸಕ್ತಿಗೆ ದೊಡ್ಡ ಇಂಬು ಕೊಟ್ಟ ಗೆಳೆಯರು. ಅವರು ಡಬ್ಲ್ಯು.ಸಿ.ಎಸ್ (Wildlife Conservation Society) ಎಂಬ ಅಮೆರಿಕಾ ಮೂಲದ, ವನ್ಯ ಸಂರಕ್ಷಣಾ ಮತ್ತು ಸಂಶೋಧನೆಗಳನ್ನು ನಡೆಸುವ ಸಂಸ್ಥೆಯ ಸಹಯೋಗದಲ್ಲಿ ಭಾರತದಲ್ಲಿ ಹುಲಿ ಸಂಶೋಧನೆಯಿಂದ ತೊಡಗಿ, ಇಂದು...
ಸಾಧನೆ, ಸಿದ್ಧಿಯ ದಾರಿ

ಸಾಧನೆ, ಸಿದ್ಧಿಯ ದಾರಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೭ `ಗಾನ್ ವಿದ್ ದ ವಿಂಡ್’ನಂತೆಯೇ ನನ್ನನ್ನು ಬಹುವಾಗಿ ತಟ್ಟಿ ಕಾಡಿದ ಆಂಗ್ಲಭಾಷೆಯ ಅಭಿಜಾತ ಕೃತಿ, ಶಾಲಟ್ ಬ್ರಾಂಟಿಯ `ಜೇನ್ ಏರ್.’ ಮೂಲಕೃತಿಯ ಮೇಲಿನ ಪ್ರೀತಿಯಿಂದ ನಾನಾಗೇ ಅದನ್ನು `ಕನ್ನಡನುಡಿ’ಗಿಳಿಸಲು ತೊಡಗಿದ್ದು, ಮಧ್ಯೆ ನನ್ನ ಕೈ...
ಸರ್ವ ಧರ್ಮ ಏಕ್ ಸಮಾನ್

ಸರ್ವ ಧರ್ಮ ಏಕ್ ಸಮಾನ್

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೬ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್ ಉಪಾಧ್ಯರ ಮೂಲಕ ಡಾ. ಎಂ. ಎಚ್. ಕೃಷ್ಣಯ್ಯ ಅವರು ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂಪುಟವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಭಾಗಶಃ ಅನುವಾದಿಸಿ ಕೊಡುವಂತೆ...