by athreebook | May 21, 2017 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆಥ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೮ ಏಳೆಂಟು ವರ್ಷದವಳಿದ್ದಾಗ ನೋಡಿದ ಮೈಸೂರು, ಶ್ರೀರಂಗಪಟ್ಟಣಗಳ ನೆನಪು ಹೃದಯದಲ್ಲಿ ಮಸುಕಾಗಿದ್ದು, ಪುನಃ ನೋಡಬೇಕೆಂಬ ಹಂಬಲ ಸದಾ ನನ್ನದಾಗಿತ್ತು. ಅನುವಾದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಮೈಸೂರಿನಲ್ಲಿ ನಡೆಯುವುದೆಂದರಿತಾಗ ನನ್ನ ಹೃದಯ...
by athreebook | May 17, 2017 | ಪರಿಸರ ಸಂರಕ್ಷಣೆ, ವನ್ಯ ಸಂರಕ್ಷಣೆ, ವೈಚಾರಿಕ
ಉಲ್ಲಾಸ ಕಾರಂತ ನನಗೆ ಮೊದಲಿಗೇ ಕುಟುಂಬ ಮಿತ್ರರು. ಅನಂತರ ನನ್ನ ಸೀಮಿತ ವನ್ಯಾಸಕ್ತಿಗೆ ದೊಡ್ಡ ಇಂಬು ಕೊಟ್ಟ ಗೆಳೆಯರು. ಅವರು ಡಬ್ಲ್ಯು.ಸಿ.ಎಸ್ (Wildlife Conservation Society) ಎಂಬ ಅಮೆರಿಕಾ ಮೂಲದ, ವನ್ಯ ಸಂರಕ್ಷಣಾ ಮತ್ತು ಸಂಶೋಧನೆಗಳನ್ನು ನಡೆಸುವ ಸಂಸ್ಥೆಯ ಸಹಯೋಗದಲ್ಲಿ ಭಾರತದಲ್ಲಿ ಹುಲಿ ಸಂಶೋಧನೆಯಿಂದ ತೊಡಗಿ, ಇಂದು...
by athreebook | May 14, 2017 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೭ `ಗಾನ್ ವಿದ್ ದ ವಿಂಡ್’ನಂತೆಯೇ ನನ್ನನ್ನು ಬಹುವಾಗಿ ತಟ್ಟಿ ಕಾಡಿದ ಆಂಗ್ಲಭಾಷೆಯ ಅಭಿಜಾತ ಕೃತಿ, ಶಾಲಟ್ ಬ್ರಾಂಟಿಯ `ಜೇನ್ ಏರ್.’ ಮೂಲಕೃತಿಯ ಮೇಲಿನ ಪ್ರೀತಿಯಿಂದ ನಾನಾಗೇ ಅದನ್ನು `ಕನ್ನಡನುಡಿ’ಗಿಳಿಸಲು ತೊಡಗಿದ್ದು, ಮಧ್ಯೆ ನನ್ನ ಕೈ...
by athreebook | May 7, 2017 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೬ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್ ಉಪಾಧ್ಯರ ಮೂಲಕ ಡಾ. ಎಂ. ಎಚ್. ಕೃಷ್ಣಯ್ಯ ಅವರು ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂಪುಟವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಭಾಗಶಃ ಅನುವಾದಿಸಿ ಕೊಡುವಂತೆ...
by athreebook | Apr 30, 2017 | ಆತ್ಮಕಥಾನಕ, ಪ್ರವಾಸ ಕಥನ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೧೩) [ನನ್ನಮ್ಮ ಗಂಟುವಾತಕ್ಕೆ ಸೇರಿಬಂದ ವೃದ್ಧಾಪ್ಯದಿಂದ (೮೭ವರ್ಷ) ಬಹಳ ಬಳಲುತ್ತಲೇ ಇದ್ದಾಳೆ. ಆಕೆಯನ್ನು ಖಾಯಂ ಎನ್ನುವಂತೆ ಮೈಸೂರಿನ ಮನೆ – ಅತ್ರಿಯಲ್ಲಿ, ತಮ್ಮ – ಅನಂತವರ್ಧನ ಮತ್ತು ಅವನ ಹೆಂಡತಿ – ರುಕ್ಮಿಣಿಮಾಲಾ, ಉತ್ತಮ ವೈದ್ಯಕೀಯ ನೆರವಿನೊಡನೆ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ....