by athreebook | Oct 20, 2016 | ಪರ್ವತಾರೋಹಣ, ಪರ್ವತಾರೋಹಣ ಸಪ್ತಾಹ, ವೈಚಾರಿಕ, ವ್ಯಕ್ತಿಚಿತ್ರಗಳು
(ಪರ್ವತಾರೋಹಣ ಸಪ್ತಾಹದ ಆರನೇ ಅಧ್ಯಾಯ) ದ.ಕ ಜಿಲ್ಲೆಯಲ್ಲಿ ಎರಡು ಮಹಾಬಂಡೆ ಗುಡ್ಡೆಗಳಿವೆ. ಅತ್ಯುನ್ನತಿ ಮತ್ತು ಅಖಂಡತೆಯಲ್ಲಿ ಜಮಾಲಾಬಾದ್ ಹೆಸರಾಂತ ಮಹಾಬಂಡೆ. ಆದರೆ ಶಿಲಾರೋಹಿಗಳಿಗೆ ವೈವಿಧ್ಯಮಯ ಸವಾಲುಗಳನ್ನು ಎಸೆಯುವಲ್ಲಿ ಅದ್ವಿತೀಯ ಸ್ಥಾನದಲ್ಲಿರುವುದು ಮೂಡಬಿದ್ರೆಯ ಕೊಡಂಜೆ ಕಲ್ಲು. ನಮ್ಮ ಪರ್ವತಾರೋಹಣ ಸಪ್ತಾಹದ ಆರನೇ ದಿನದ...
by athreebook | Oct 17, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೧೨ ಭಾರತ – ಚೀನಾ ಯುದ್ಧದ ದಿನಗಳವು. ದೀಪಾವಳಿ ಸಮೀಪಿಸಿತ್ತು. ಸೀತಾ ಟೀಚರ ಸೋಶಿಯಲ್ ಸ್ಟಡೀಸ್ ಕ್ಲಾಸ್‌ನಲ್ಲಿ ಟೀಚರ ಅನುಮತಿ ಕೇಳಿ, ನಾನು ಮನವಿಯೊಂದನ್ನು ಸಹಪಾಠಿಗಳ ಮುಂದಿಟ್ಟಿದ್ದೆ. “ಈ ಬಾರಿ ಯಾರೂ ಪಟಾಕಿ ಸುಡಬಾರದು; ಪಟಾಕಿಯ...
by athreebook | Oct 13, 2016 | ಪರ್ವತಾರೋಹಣ, ಪರ್ವತಾರೋಹಣ ಸಪ್ತಾಹ, ವೈಚಾರಿಕ
(ಪರ್ವತಾರೋಹಣ ಸಪ್ತಾಹದ ಐದನೇ ಅಧ್ಯಾಯ) ಸಪ್ತಾಹದ ಚತುರ್ಥ ನಡೆ ಅವಿಭಜಿತ ದಕ ಜಿಲ್ಲೆಯ ದಕ್ಷಿಣ ಭಾಗದ ಪುತ್ತೂರಿನಲ್ಲಾದರೆ, ಪಂಚಮಕ್ಕೆ ಉತ್ತರ ವಲಯದ ಕುಂದಾಪುರ ಆರಿಸಿಕೊಂಡಿದ್ದೆವು. ಭಂಡಾರ್ಕರ್ಸ್ ಕಾಲೇಜಿನ ವಿದ್ಯಾರ್ಥಿ ವೃಂದಕ್ಕೆ, ಆ ವಲಯದ ಜನತೆಗೇ ಸಮೀಪಿಸಿದ ಪಶ್ಚಿಮ ಘಟ್ಟ, ಅದರಲ್ಲೂ ಕೊಡಚಾದ್ರಿ ಬಲು ದೊಡ್ಡ ಆಕರ್ಷಣೆ....
by athreebook | Oct 10, 2016 | ಆತ್ಮಕಥಾನಕ, ನಾಳೆ ಇನ್ನೂ ಕಾದಿದೆ, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ ಅವರ ನಾಳೆ ಇನ್ನೂ ಕಾದಿದೆ ಅಧ್ಯಾಯ – ೧೧ ಬೆಂದೂರ್ ಇಗರ್ಜಿ ಮತ್ತು ಸೇಂಟ್ ಆಗ್ನಿಸ್ ಕಾಲೇಜ್‌ನ ಎದುರಿಗೆ, ರಸ್ತೆಯಾಚೆ, ಇಳಿಜಾರಾಗಿ ಸಾಗಿ, ಮತ್ತೆ ಏರುವ ದಾರಿಯ ನಡುಮಧ್ಯೆ ಬಲಕ್ಕೆ, ವಿಶಾಲ ಹಿತ್ತಿಲು, ಬಂಗಲೆ, ಚಂಪಕ ವಿಲಾಸ. ಬಂಗ್ಲೆ ಹಿತ್ತಿಲು ಎಂದೇ ಪ್ರಚಲಿತವಿದ್ದ ಮನೆ. ನನ್ನ ಅಜ್ಜಿಯ ಸೋದರಿ –...
by athreebook | Oct 6, 2016 | ಪರ್ವತಾರೋಹಣ, ಪರ್ವತಾರೋಹಣ ಸಪ್ತಾಹ, ವೈಚಾರಿಕ
(ಪರ್ವತಾರೋಹಣ ಸಪ್ತಾಹದ ನಾಲ್ಕನೇ ಭಾಗ) ಪುತ್ತೂರು ನನ್ನ ಅಜ್ಜನ ಊರು. ಅಲ್ಲಿನ ವಿವೇಕಾನಂದ ಕಾಲೇಜು, ಅದರಲ್ಲೂ ಪ್ರಾಂಶುಪಾಲರಾದ ಪ್ರೊ| ಎಂ. ಸೂರ್ಯನಾರಾಯಣಪ್ಪನವರು ನನಗೆ ಆತ್ಮೀಯರು. ಅಜ್ಜನ ಮನೆಯಲ್ಲಿದ್ದುಕೊಂಡು, ಮಂಗಳೂರಿನಲ್ಲಿ ಅಂಗಡಿ ತೆರೆಯುವ ಸಿದ್ಧತೆಯಲ್ಲಿದ್ದ ಕಾಲದಲ್ಲಿ ನಾನು ಬಂಡ್ವಾಳವಿಲ್ಲದ ಸರದಾರ. ಆದರೆ ಅಂದು...