by athreebook | Jan 11, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹತ್ತು ತಾರುಣ್ಯದ ಪ್ರೇಮ ಬೆಳ್ಳಿಯ ಮೊಗ್ಗಿನಂತೆ. ಪ್ರಬುದ್ಧ ಪ್ರೇಮ ಚಿನ್ನದ ಹೂವಿನಂತೆ ಎನ್ನುತ್ತಾರೆ. ಈ ಪ್ರಪಂಚದಲ್ಲಿ ಪ್ರೇಮ ಇರುವುದರಿಂದಲೇ ಅದು ಚೈತನ್ಯಶೀಲವೂ ಸುಂದರವೂ ಆಗಿದೆ. ಪ್ರೇಮವಿಲ್ಲದ ಹೃದಯ ಮರುಭೂಮಿಗೆ ಸಮ. ಇದು ನಮ್ಮ ಜೊತೆಗಿರುವ...
by athreebook | Jan 7, 2016 | ಗಿರೀಶ ಪಾಲಡ್ಕ, ಡಾರ್ಜಿಲಿಂಗ್, ಪ್ರವಾಸ ಕಥನ
(ಅಶೋಕವರ್ಧನ ಮತ್ತು ಗಿರೀಶ್ ಪಾಲಡ್ಕ ಜುಗಲ್ಬಂಧಿಯಲ್ಲಿ ಡಾರ್ಜಿಲಿಂಗ್ ಪ್ರವಾಸ ಕಥನ) ಅಶೋಕವರ್ಧನ: ನನ್ನಂಗಡಿಯ ಸಂಬಂಧದಲ್ಲಿ, ಕೇವಲ ಮುಖಪರಿಚಯವಿರುವ, ಬಂದವರು ಒಲವು ತೋರಿದರೆ ಸಮಯ ಕಳೆಯಲು ಮಾತಾಡಿದ (ಹೆಚ್ಚಿನವು ದೀರ್ಘ ಕಾಲ ನೆನಪುಳಿಯುವಂಥವೇನೂ ಅಲ್ಲ) ಪರಿಚಯಗಳಲ್ಲಿ ಗಿರೀಶ್ ಅಥವಾ ಈಗಿನ ಅವರ ವೃತ್ತಿ-ವಾಸ್ತವ್ಯ ನೋಡಿ...
by athreebook | Jan 4, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
(ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ) ಅಧ್ಯಾಯ ಒಂಬತ್ತು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಬಿಕರ್ನಕಟ್ಟೆಯಲ್ಲಿ ಗಾಡಿಗಳ ಸುಂಕ ವಸೂಲಿ ಮಾಡುವ ಒಂದು ಕಟ್ಟೆ ಇತ್ತು. ಗೇಟಿನ ಕೊಗ್ಗಣ್ಣ ಎಂಬವರಿಗೆ ಈ ಅಧಿಕಾರವಿತ್ತು. ಅಧಿಕಾರ ಮತ್ತು ಸಂಪತ್ತು ಇದ್ದರೆ ಊರಿನಲ್ಲಿ ಗೌರವ ತಾನಾಗಿಯೇ ಬರುತ್ತದೆ ಅಲ್ಲವೇ? ಅದರ...
by athreebook | Dec 28, 2015 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಎಂಟು ಊರು ಅಂದ ಮೇಲೆ ಅದಕ್ಕೊಂದು ಹೆಸರು ಇರಲೇ ಬೇಕು. ಬಿಕ್ಕನಾಯ್ಕನ ಕಟ್ಟೆಯಾಗಲೀ, ಭೀಕರ ನ್ಯಾಯಕಟ್ಟೆಯಾಗಲೀ, ಬಿಕನಾಸಿ ಕಟ್ಟೆಯಾಗಲೀ (ಕೆಲವರು ಹಾಗೆ ಹೇಳುತ್ತಿದ್ದುದುಂಟು) ಅದು ಮುಖ್ಯವಾಗುವುದಿಲ್ಲ. ಜನರಿಂದ ಊರಿಗೆ ಹೆಸರೇ ವಿನಃ ಊರಿಂದ ಜನರಿಗೆ ಹೆಸರು...
by athreebook | Dec 24, 2015 | ಪ್ರವಾಸ ಕಥನ, ಸೈಕಲ್ ಸಾಹಸಗಳು
(ನೀಲಗಿರಿಗೆ ಸೈಕಲ್ ಸವಾರಿ – ಅಂತಿಮ ಭಾಗ) ಉದಕಮಂಡಲದಲ್ಲಿ ತ್ರಿಕೋನದ ಮೂರು ಮೂಲೆಗಳಂತೆ ಮುಖ್ಯ ನಗರಗಳಿವೆ. ಮೈಸೂರು ಮೂಲೆಯಲ್ಲಿನ ಮುಖ್ಯ ನಗರಿ ಊಟಿ. ಅದರ ನೇರ ಮುಂದುವರಿಕೆಯಾಗಿ ಸಿಗುವ ಕೂನೂರು ಮೆಟ್ಟುಪಾಳ್ಯಂ ಮೂಲೆಯಲ್ಲಿದೆ. ಇವೆರಡರ ಸುಮಾರು ಸಮಾನ ಅಂತರದ ಎದುರು ಮೂಲೆಯಲ್ಲಿನ ನಗರಿ ಕೋತಗೇರಿ. ಇದನ್ನು ಕಾಡುಮೂಲೆ...