by athreebook | Dec 28, 2015 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಎಂಟು ಊರು ಅಂದ ಮೇಲೆ ಅದಕ್ಕೊಂದು ಹೆಸರು ಇರಲೇ ಬೇಕು. ಬಿಕ್ಕನಾಯ್ಕನ ಕಟ್ಟೆಯಾಗಲೀ, ಭೀಕರ ನ್ಯಾಯಕಟ್ಟೆಯಾಗಲೀ, ಬಿಕನಾಸಿ ಕಟ್ಟೆಯಾಗಲೀ (ಕೆಲವರು ಹಾಗೆ ಹೇಳುತ್ತಿದ್ದುದುಂಟು) ಅದು ಮುಖ್ಯವಾಗುವುದಿಲ್ಲ. ಜನರಿಂದ ಊರಿಗೆ ಹೆಸರೇ ವಿನಃ ಊರಿಂದ ಜನರಿಗೆ ಹೆಸರು...
by athreebook | Dec 24, 2015 | ಪ್ರವಾಸ ಕಥನ, ಸೈಕಲ್ ಸಾಹಸಗಳು
(ನೀಲಗಿರಿಗೆ ಸೈಕಲ್ ಸವಾರಿ – ಅಂತಿಮ ಭಾಗ) ಉದಕಮಂಡಲದಲ್ಲಿ ತ್ರಿಕೋನದ ಮೂರು ಮೂಲೆಗಳಂತೆ ಮುಖ್ಯ ನಗರಗಳಿವೆ. ಮೈಸೂರು ಮೂಲೆಯಲ್ಲಿನ ಮುಖ್ಯ ನಗರಿ ಊಟಿ. ಅದರ ನೇರ ಮುಂದುವರಿಕೆಯಾಗಿ ಸಿಗುವ ಕೂನೂರು ಮೆಟ್ಟುಪಾಳ್ಯಂ ಮೂಲೆಯಲ್ಲಿದೆ. ಇವೆರಡರ ಸುಮಾರು ಸಮಾನ ಅಂತರದ ಎದುರು ಮೂಲೆಯಲ್ಲಿನ ನಗರಿ ಕೋತಗೇರಿ. ಇದನ್ನು ಕಾಡುಮೂಲೆ...
by athreebook | Dec 21, 2015 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಭಾಗ – ಏಳು ನನ್ನ ತಾಯಿಯ ಅಕ್ಕ ಶಿವಮ್ಮ ದೊಡ್ಡಮ್ಮನದು ವಿಶಿಷ್ಟ ವ್ಯಕ್ತಿತ್ವ. ಕುಡುಪು ಜಾತ್ರೆಯ ಸಮಯದಲ್ಲೋ, ಏನಾದರೂ ಶುಭ ಸಮಾರಂಭದಲ್ಲೋ ಭೇಟಿಯಾದಾಗ ನಿನ್ನ ಮಗಳನ್ನು ಯಾಕೆ ಶಾಲೆಗೆ ಕಳಿಸುತ್ತೀಯಾ? ಮನೆಯಲ್ಲಿ ಕೂರಿಸಿ ಬೀಡಿ ಕಟ್ಟಿಸಬಾರದಾ? ಕಳಿಸಿದರೆ ನಾಳೆ...
by athreebook | Dec 17, 2015 | ಪ್ರವಾಸ ಕಥನ, ಸೈಕಲ್ ಸಾಹಸಗಳು
`ಸೈಕಲ್ ವೆಂಕಿ’ ಎಂದೇ ಖ್ಯಾತರಾದ ಬೆಂಗಳೂರಿನ ವೀಲ್ ಸ್ಪೋರ್ಟ್ಸ್ ಸೈಕಲ್ ಅಂಗಡಿಯ ಯಜಮಾನರ ಫೇಸ್ ಬುಕ್ ನಮೂದು ನನ್ನನ್ನು ಆಕರ್ಷಿಸಿತು: “ಡಿಸೆಂಬರಿನ ಚಳಿಯ ಐದು ದಿನಗಳಲ್ಲಿ ಬಿಸಿಯೇರಿಸಲು, ಹೊಡೆಯಿರಿ ಸೈಕಲ್ ಉದಕಮಂಡಲಕ್ಕೆ!” ಪ್ರವಾಸಿಗಳ ಸ್ವರ್ಗ ಅರ್ಥಾತ್ ಒಂದಕ್ಕೆ ನಾಲ್ಕರ ಬೆಲೆಯ ಲೂಟಿಯ ಊಟಿಯಲ್ಲೂ ಭಾಗಿಗಳಿಗೆ ವಾಸ, ತಿನಿಸು,...
by athreebook | Dec 14, 2015 | ಅನ್ಯರ ಬರಹಗಳು, ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆಯ (ಭಾಗ ಆರು) ನನ್ನ ಹೆಲೆನ್ ಟೀಚರ್ – ಬರೆದರೆ ಒಂದು ಅಧ್ಯಾಯವೇ ಬೇಕಾದೀತೇನೋ! ಕೆಲವೇ ತಿಂಗಳು ನನಗೆ ಶಿಕ್ಷಕಿಯಾಗಿ ವೃತ್ತಿಜೀವನದುದ್ದಕ್ಕೂ ನನ್ನ ಸಹೋದ್ಯೋಗಿಯಾಗಿ ಅವರೊಂದಿಗೆ ಬೆರೆತು ನಾನು ಕಲಿತ ಪಾಠಗಳು ನನ್ನ ಶಿಕ್ಷಕ ವೃತ್ತಿ ಬದುಕಿನ ಯಶಸ್ಸಿಗೆ...