by athreebook | Dec 10, 2015 | ಅನ್ಯರ ಬರಹಗಳು, ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
(ಬಿ.ಎಂ ರೋಹಿಣಿಯವರ ಧಾರಾವಾಹಿ ಆತ್ಮಕಥಾನಕ – ದೀಪದಡಿಯ ಕತ್ತಲೆ ಭಾಗ ಐದು) ಈ ಬಿಕರ್ನಕಟ್ಟೆಯಲ್ಲಿ ಹಲವಾರು ಕಟ್ಟೆಗಳಿದ್ದು ವರ್ಷಕ್ಕೊಮ್ಮೆ ಕದ್ರಿ ದೇವಸ್ಥಾನದ ಜಾತ್ರೆಯ ಸಮಯದಲ್ಲಿ ಉತ್ಸವ ಮೂರ್ತಿಯನ್ನು ಈ ಕಟ್ಟೆಗಳಲ್ಲಿರಿಸಿ ಪೂಜೆ ಮಾಡಲಾಗುತ್ತಿದೆ. ರಸ್ತೆ ಅಗಲೀಕರಣದಿಂದಾಗಿ ಆ ದೊಡ್ಡ ಕಟ್ಟೆಗಳು ಈಗ ಕೇವಲ ಪೀಠಗಳಾಗಿ...
by athreebook | Dec 7, 2015 | ಅನ್ಯರ ಬರಹಗಳು, ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ – ೪ ಸದ್ದುಗದ್ದಲ, ದುಃಖ-ದುಮ್ಮಾನಗಳಿಂದ ಕೂಡಿದ್ದು ಜೀವನವಲ್ಲ. ಮೌನವಾಗಿ ನಡೆದ ಪರಿವರ್ತನೆಗಳೂ ಜೀವನದ ಭಾಗವೇ ಆಗಿದೆ. ನನಗೆ ಬುದ್ಧಿ ತಿಳಿಯುವಾಗಿನಿಂದ ಒಂದು ಭಯದ ವಾತಾವರಣದಲ್ಲಿ ಬದುಕಿದ ನನಗೆ ದೊರೆತ ಮೊದಲ ಬಿಡುಗಡೆಯೇ ನಮ್ಮ ಸ್ಥಳಾಂತರ. ಒಂದು...
by athreebook | Dec 3, 2015 | ಎತ್ತಿನ ಹೊಳೆ ಯೋಜನೆ, ಪರಿಸರ ಸಂರಕ್ಷಣೆ, ವನ್ಯ ಸಂರಕ್ಷಣೆ
“ಎತ್ತಿನಹೊಳೆ ಯೋಜನೆಯ ಇಂದಿನ ಸ್ಥಿತಿ ನೋಡಲು ನಾಳೆ ಬೆಳಿಗ್ಗೆ ಕೆಲವು ಚೆನ್ನೈಗೆಳೆಯರು ಬರುತ್ತಿದ್ದಾರೆ. ನೀವೂ ಬಂದಿದ್ದರೆ ಚೆನ್ನಾಗಿತ್ತು” ಹಾಸನದ ವಕೀಲ, ಹೊಂಗಡಳ್ಳದ ಮೂಲವಾಸಿ ಕಿಶೋರ್ ಕುಮಾರ್ ಚರವಾಣಿಸಿದರು. ತಾತ್ತ್ವಿಕ ಹೋರಾಟವನ್ನಷ್ಟೇ ನೆಚ್ಚುವ ನಿರೇನ್ ಜೈನ್ ಮತ್ತು ಎಚ್. ಸುಂದರ ರಾವ್ ಸೇರಿದಂತೆ ಮೂವರೂ...
by athreebook | Nov 30, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹದಿನೈದು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ನಮ್ಮ ಪ್ರವಾಸ ಮುಗಿಸಿ ವಾಪಾಸು ಬರಲು ವಿಮಾನವೇರುವುದು ಚಂಡೀಗಢದಲ್ಲಿ ಎಂದು ಅದನ್ನೂ ಬಾಲಂಗೋಚಿಯಾಗಿ ಸೇರಿಸಿಕೊಂಡಿದ್ದೆವು. ಅಲ್ಲಿನ ರಾಕ್ ಗಾರ್ಡನ್, ರೋಸ್ ಗಾರ್ಡನ್, ನಗರ ಪ್ರದಕ್ಷಿಣೆ, ಸರೋವರ ವಿಹಾರ ಮುಂತಾದವುಗಳು ಅರ್ಧ...
by athreebook | Nov 26, 2015 | ಅನ್ಯರ ಬರಹಗಳು, ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ – ೩) ಬಾಲ್ಯದ ಈ ಅಭದ್ರತೆಯ ಜೀವನ ನನ್ನಲ್ಲಿ ಎಷ್ಟು ಕೀಳರಿಮೆಯನ್ನು ತುಂಬಿಸಿತೆಂದರೆ ಹೆಚ್ಚು ಕಡಿಮೆ ನಾನು ಮೂಕಳೇ ಆಗಿಬಿಟ್ಟಿದ್ದೆ. ಯಾರು ಪ್ರೀತಿ ತೋರಿಸಿದರೂ ನನ್ನ ಕಣ್ಣು ತೇವಗೊಳ್ಳುತ್ತಿತ್ತು. ಇನ್ನು ನಿಂದಿಸಿದರೆ, ಬೈದರೆ ಪ್ರವಾಹವೇ ಹರಿದು...