by athreebook | Sep 12, 2014 | ಚಕ್ರವರ್ತಿಗಳು, ಪ್ರವಾಸ ಕಥನ
(ಚಕ್ರವರ್ತಿಗಳು – ೨೮, ದಕ್ಷಿಣಾಪಥದಲ್ಲಿ… – ೫) ಚಾಲಕ್ಕಾಯಂನಿಂದ ವಾಪಾಸು ಹೊರಟವರಿಗೆ ಮುಂದಿನ ಗುರಿ – ಕುಮಲಿ, ಬೇಗ ಸೇರುವ ತವಕ. ಹಾಗಾಗಿ ಪ್ಲಪಳ್ಳಿಯಿಂದ ಒಳದಾರಿ ಹಿಡಿದೆವು. ಆದರೆ ಎರಡು ಕಿಮೀ ಹೋಗುವಾಗಲೇ ಮುಂದಿನ ಸುಮಾರು ೭೦-೮೦ ಕಿಮೀ ದೀರ್ಘ ದಾರಿಯ ದುಃಸ್ಥಿತಿಯ ಅಂದಾಜಾಗಿ ಪ್ಲಪಳ್ಳಿಗೇ ಮರಳಿದೆವು. ಮತ್ತೆ ಹಳೇ...
by athreebook | Sep 9, 2014 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಇಪ್ಪತ್ತು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಇಪ್ಪತ್ತೆರಡನೇ ಕಂತು ಮರುದಿನ ಮಧ್ಯಾಹ್ನಾನಂತರ ನಾವು ಸ್ಟೀಯರ್ಫೋರ್ತನ ಮನೆಗೆ ಜತೆಯಾಗಿ ಹೋದೆವು. ಅವನ ಮನೆಯಿದ್ದುದು...
by athreebook | Sep 5, 2014 | ಪರಿಸರ ಸಂರಕ್ಷಣೆ, ಮಂಗಳೂರು, ಸೈಕಲ್ ದಿನಚರಿ
(ಮೊದಲ ಭಾಗ) ಯಾಂತ್ರಿಕತೆ ಇಲ್ಲದ ವ್ಯಾಯಾಮ ಮತ್ತು ಔಪಚಾರಿಕತೆಗೆ ನಿಲುಕದ ಊರದರ್ಶನಕ್ಕೆ ನಾವು (ದೇವಕಿ ಸಮೇತನಾಗಿ) ಕೆಲವು ಕಾಲ ಸಂಜೆ ನಡಿಗೆಗೆ ತೊಡಗಿದ್ದೆವು. (ನೋಡಿ: ನಡೆದು ನೋಡಿ ಮಂಗಳೂರು ನರಕ) ದಿನಕ್ಕೊಂದು ದಾರಿ, ದಿಕ್ಕು; ಕನಿಷ್ಠ ಒಂದು ಗಂಟೆಯ ಸುತ್ತು. ಮಂಗಳೂರಿನಲ್ಲಿ ವಾಹನ ಸಮ್ಮರ್ದದಿಂದಲೂ ಹೆಚ್ಚು ವಿಷಾದಕರವಾಗಿ...
by athreebook | Sep 2, 2014 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಹತ್ತೊಂಬತ್ತು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಇಪ್ಪತ್ತನೇ ಕಂತು ಈ ತೆರನಾಗಿ ನಾನು ನನ್ನ ಹದಿನೇಳನೆಯ ವರ್ಷದಲ್ಲಿ ಕಾಲಿಟ್ಟೆನು. ಶಾಲೆಯನ್ನೂ ಡಾಕ್ಟರ್ ಸ್ಟ್ರಾಂಗರನ್ನೂ...
by athreebook | Aug 30, 2014 | ಪ್ರವಾಸ ಕಥನ, ಮರುಭೂಮಿಗೆ ಮಾರು ಹೋಗಿ, ವಿದ್ಯಾ ಮನೋಹರ ಉಪಾಧ್ಯ
ಪಶ್ಚಿಮ ಘಟ್ಟದ ಹಸಿರಿನಲ್ಲಿ ಮಿಂದು, ಕಡಲ ನೀಲಿಮೆಗೆ ಸೋತ ನಮ್ಮಲ್ಲಿನ ಬಹು ಮಂದಿಗೆ ಶ್ವೇತ ಸಾಕ್ಷಾತ್ಕಾರದ ಮೋಹ – ಹಿಮಾಲಯದ ದರ್ಶನ, ಕಾಡಿದಷ್ಟು ಕಂದು ಬಣ್ಣ ಕುತೂಹಲ ಮೂಡಿಸಿದ್ದಿಲ್ಲ. ರಾಜಸ್ತಾನ ಎಂದ ಕೂಡಲೇ ಸುಲಭ ನಿರ್ಧಾರದಲ್ಲಿ ರಣಗುಡುವ ಬಿಸಿಲು, ಏಕತಾನತೆಯ ಮರಳನ್ನೇನು ನೋಡುವುದು ಎಂದು ತಳ್ಳಿ ಹಾಕುವವರಿಗೇನೂ...