by athreebook | Aug 29, 2014 | ಪ್ರವಾಸ ಕಥನ, ಮರುಭೂಮಿಗೆ ಮಾರು ಹೋಗಿ, ವಿದ್ಯಾ ಮನೋಹರ ಉಪಾಧ್ಯ
ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ಉಮೈದ್ ಭವನ ಪ್ರವಾಸದ ಕೊನೆಯ ದಿನ, ಉಮೈದ್ ಭವನಕ್ಕೆ ಹೋದೆವು. ಜೋಧಪುರ ಪೇಟೆಯ ಜನ ಜ೦ಗುಳಿಯಿ೦ದ ದೂರ ಸಾಗಿ, ಏರಿನ ರಸ್ತೆಯೊ೦ದರಲ್ಲಿ ಕಾರು ಹೋಗತೊಡಗಿತು. ಇದ್ದಕ್ಕಿದ್ದ೦ತೆ, ಆಧುನಿಕ, ಸುಸಜ್ಜಿತ ಶ್ರೀಮ೦ತರ ಬ೦ಗಲೆಗಳು ಕಾಣತೊಡಗಿದವು. ಅಲ್ಲಲ್ಲಿ ಎತ್ತರದ ಫ್ಲಾಟುಗಳ...
by athreebook | Aug 26, 2014 | ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಹದಿನೆಂಟು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಇಪ್ಪತ್ತನೇ ಕಂತು ಬಾಲಕನೆಂದೇ ತಿಳಿಯುತ್ತಿದ್ದ ನಾನು ಪ್ರಾಯಭರಿತನಾಗತೊಡಗಿದ್ದೇನೆ. ನನ್ನ ಬಾಲ್ಯದಿಂದ ಪ್ರಾರಂಭವಾದ ದಿನಗಳು...
by athreebook | Aug 22, 2014 | ಪ್ರವಾಸ ಕಥನ, ಮರುಭೂಮಿಗೆ ಮಾರು ಹೋಗಿ, ವಿದ್ಯಾ ಮನೋಹರ ಉಪಾಧ್ಯ
ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ಬೈಷ್ಣೋಯಿಗೊ೦ದು ಸುತ್ತು ಬೆಳಗ್ಗಿನ ಉಪಾಹಾರ ಮುಗಿಸಿ ೯ ಗ೦ಟೆಗೆ ಜೀಪ್ ಹತ್ತಿ ಕುಳಿತೆವು. ನಮ್ಮ ಆತಿಥೇಯರು ಚಾಲನೆ ಮಡುತ್ತಾ ಆ ಹಳ್ಳಿಯ ಜನ, ಪ್ರಕೃತಿ, ಪ್ರಾಣಿ, ಪರಿಸರ ಇವುಗಳೆಲ್ಲಾ ಹೇಗೆ ಒ೦ದನ್ನೊ೦ದು ಅನುಸರಿಸಿ ಬದುಕುತ್ತಿವೆ ಎ೦ಬ ಬಗ್ಗೆ ವಿವರಣೆ ನೀಡುತ್ತಾ ಹೋದರು....
by athreebook | Aug 19, 2014 | ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಹದಿನೇಳು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಹತ್ತೊಂಬತ್ತನೇ ಕಂತು ನಾನು ಡೋವರಿಗೆ ತಲುಪಿದ ಕೂಡಲೇ ಪೆಗಟಿಗೆ ಒಂದು ಪತ್ರವನ್ನು ಬರೆದಿದ್ದೆನು. ಸ್ವಲ್ಪ ದಿನ ಕಳೆದನಂತರ...
by athreebook | Aug 15, 2014 | ಪ್ರವಾಸ ಕಥನ, ಮರುಭೂಮಿಗೆ ಮಾರು ಹೋಗಿ, ವಿದ್ಯಾ ಮನೋಹರ ಉಪಾಧ್ಯ
ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ರಾಮ್ದೇವ್ರಾ ಪೋಖರನ್ ನಿ೦ದ ಸುಮಾರು ೨೦ಕಿ.ಮೀ ದೂರದಲ್ಲಿ ಒ೦ದು ಪ್ರಸಿದ್ಧ ಯಾತ್ರಾ ಸ್ಥಳವಿರುವುದನ್ನು ಹೇಮ್ ಜೀಯವರು ಬರುವಾಗಲೇ ತಿಳಿಸಿದ್ದರು. ನಾವು ಅಷ್ಟಾಗಿ ಕುತೂಹಲ ತೋರಿಸಿರಲಿಲ್ಲ. ಈಗ ವಾಪಾಸು ತೆರಳುವಾಗ ಮತ್ತೆ ಆ ಜಾಗವನ್ನು ನೆನಪಿಸಿದರು. ನಾವು ಹೋಗುವ...