ಕಯಾಕ್ ಬಂತು! ಪೂರ್ವರಂಗದ ಕಸರತ್ತುಗಳು

ಕಯಾಕ್ ಬಂತು! ಪೂರ್ವರಂಗದ ಕಸರತ್ತುಗಳು

“ಕೇಳ್ರಪ್ಪೋ ಕೇಳಿ! ಒಂಟಿ ದೋಣಿ, ಕತ್ತಿ ದೋಣಿ, ಜೋಡು ದೋಣಿ, ಸ್ಟೀಮರ್ ಲಾಂಚ್, ಜೆಟ್ ಬೋಟ್, ಉಗಿ ಹಡಗು, ಹಾರುವ ದೋಣಿ ತಯಾರಿಯಲ್ಲಿ ನಾನು ಪರಿಣತನಿದ್ದೇನೆ, (ಕುರುಕ್ಷೇತ್ರದ ಧರ್ಮರಾಯನ ಇಳಿಧ್ವನಿಯಲ್ಲಿ) ಕಾಗದ ಮಡಚುವುದರಲ್ಲಿ!” ಆದರೆ ಇಲ್ಲಿ ಪರಿಸ್ಥಿತಿ ಮಕ್ಕಳಾಟದ್ದಲ್ಲ, ವಾಸ್ತವದೊಡನೆ ಮುಖಾಮುಖಿಯದು. ನಮ್ಮದೇ ದೋಣಿ ಬರುತ್ತಾ...
ನಾನು ಸ್ಟೀಯರ್ಫೋರ್ತನ ಮನೆಗೆ ಪುನಃ ಹೋದುದು

ನಾನು ಸ್ಟೀಯರ್ಫೋರ್ತನ ಮನೆಗೆ ಪುನಃ ಹೋದುದು

ಅಧ್ಯಾಯ ಇಪ್ಪತ್ತೊಂಬತ್ತು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಮೂವತ್ತೊಂದನೇ ಕಂತು ಸ್ಟೀಯರ್ಫೋರ್ತನ ಮನೆಗೆ ಹೋಗಲು ಮತ್ತು ಅಲ್ಲಿಂದ ಯಾರ್ಮತ್ತಿಗೆ ಹೋಗಲು ಸಹ, ಒಂದೆರಡು ದಿನ ರಜೆ...
ಕಾಲಚಕ್ರದಲ್ಲಿ ಮತ್ತಷ್ಟು ಸುತ್ತುಗಳು

ಕಾಲಚಕ್ರದಲ್ಲಿ ಮತ್ತಷ್ಟು ಸುತ್ತುಗಳು

(ಚಕ್ರೇಶ್ವರ ಪರೀಕ್ಷಿತ – ೪) ಕೆತ್ತಿ ಹೋದ ಕಲ್ಲು: ಹೆಸರು ಅಮೃತ ನಗರ, ಆಚೆ ಕೊನೆಯಲ್ಲಿ ಮೃತ ನಗರ ಕ್ಷಮಿಸಿ, ಮಾತಿನ ಅಲಂಕಾರಕ್ಕೆ ಹೇಳುತ್ತಿಲ್ಲ. ಮೂಡಬಿದ್ರೆ ದಾರಿಯಲ್ಲಿ ಕುಖ್ಯಾತವೇ ಆದ ಕೆತ್ತಿಕಲ್ಲಿನ ನೆತ್ತಿಯಲ್ಲಿ ಪುಟ್ಟ ವಸತಿ ವಠಾರದಲ್ಲಿ ನಿನ್ನೆ ಸಂಜೆ ನನ್ನ ಸೈಕಲ್ ಸರ್ಕೀಟು ಕಂಡ ಮನಕಲಕಿದ ವಾಸ್ತವವಿದು. ಸೈಕಲ್ಲೇರಿ ಅದೇ...
ಮಿ. ಮೈಕಾಬರರ (ಸಮಾಜವೇ ಇತ್ಯರ್ಥಿಸಬೇಕಾದ) ಒಂದು ಮಹತ್ವದ ಪ್ರಶ್ನೆ

ಮಿ. ಮೈಕಾಬರರ (ಸಮಾಜವೇ ಇತ್ಯರ್ಥಿಸಬೇಕಾದ) ಒಂದು ಮಹತ್ವದ ಪ್ರಶ್ನೆ

ಅಧ್ಯಾಯ ಇಪ್ಪತ್ತೆಂಟು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಮೂವತ್ತನೇ ಕಂತು ನಾನು ಗೊತ್ತುಮಾಡಿದ ಔತಣದ ದಿನ ಬಂತು. ನನಗೆ ಆವರೆಗೆ ಆಹಾರವಿದ್ದುದು, ಹೆಚ್ಚಿನ ಅಂಶ, ಡೋರಾ ಮತ್ತು ಕಾಫಿ...
ಜಲಮುಖೀ ಅನುಭವಗಳಿಗೊಂದು ಅಡಿಪಾಯ

ಜಲಮುಖೀ ಅನುಭವಗಳಿಗೊಂದು ಅಡಿಪಾಯ

ಮಂಗಳೂರು ವರ್ಣಿಸುವಾಗ `ಅತ್ತ (ಘಟ್ಟದ) ದರಿ, ಇತ್ತ (ಕಡಲ) ಕಮರಿ’ ಸವಕಲು ಮಾತಾಗಿ ಕೇಳಬಹುದು. ಆದರೆ ಅದನ್ನು ತಮ್ಮ ಅನುಭವದ ಭಾಗವಾಗಿಸುವಲ್ಲಿ ಸೋಲುವವರೇ ಹೆಚ್ಚು. ದರಿಯನ್ನು ಕಂಡವರು ಎಷ್ಟೂ ಸಿಗಬಹುದು – ನೇರ ಚಾರಣ ಮಾಡದಿದ್ದರೂ ವಿವಿಧ ವಾಹನ ಸೌಕರ್ಯಗಳಲ್ಲಾದರೂ ಘಾಟಿ ದಾರಿಯನ್ನು ಹಾಯ್ದುಹೋಗುವ ಅನಿವಾರ್ಯತೆ ಹೆಚ್ಚಿನೆಲ್ಲರಿಗೂ...