by athreebook | Mar 6, 2014 | ವೈಚಾರಿಕ
ಆರೋಗ್ಯದ ಪ್ರಶ್ನೆ ಗಹನವಾಗುತ್ತಿರುವ ಈ ದಿನಗಳಲ್ಲಿ ವೈಜ್ಞಾನಿಕ ಆಧುನಿಕತೆಗೆ ತೆರೆದುಕೊಂಡ ವೈದ್ಯರೊಬ್ಬರು “ಔಷಧಗಳು ಬೇಡ, ಆಹಾರ ಸರಿ ಮಾಡಿ” ಎನ್ನುತ್ತಾರೆ. ಆತ ಆಡಿದ್ದನ್ನು ಮಾಡಿ, ‘ಉಪದೇಶ’ದ ಅನುಷ್ಠಾನದಿಂದ ಸ್ವಾಸ್ಥ್ಯ ಮರುಕಳಿಸಿದ ಸ್ಪಷ್ಟ ಸಾಕ್ಷಿಗಳನ್ನೂ ಒದಗಿಸುತ್ತಾರೆ. ಈಗ ಮುಂದುವರಿದು ಆಹಾರ ದಾರಿ ತಪ್ಪಲು ಕಾರಣವಾದ...
by athreebook | Mar 3, 2014 | ಕೊಡಗಿನ ಸುಮಗಳು, ಜಿ.ಟಿ. ನಾರಾಯಣ ರಾವ್
(ಕೊಡಗಿನ ಸುಮಗಳು – ಜಿಟಿ ನಾರಾಯಣ ರಾಯರ ಸಮಗ್ರ ಕಥಾಸಂಕಲನ – ಧಾರಾವಾಹಿಯಾಗುತ್ತಿರುವಲ್ಲಿ ಇದು… ಒಂಬತ್ತನೇ ಸಣ್ಣ ಕತೆ – ೧೯೫೨) ಗುರುಬಸವನ ಮೇಲೆ ಪಣ್ಯ ಗ್ರಾಮನಿವಾಸಿಗಳಿಗೆಲ್ಲ ಅತುಲವಾದ ಭಕ್ತಿ ಗೌರವ. ಅವನ ನಿಜವಾದ ಹೆಸರು ಬಸವಯ್ಯ ಎಂದಿದ್ದರೂ ಗ್ರಾಮಸ್ಥರು ಅವನಲ್ಲಿ ತಮಗಿದ್ದ ಅಭಿಮಾನ ಮರ್ಯಾದೆಗಳ...
by athreebook | Feb 27, 2014 | ಆತ್ಮಕಥಾನಕ, ಮಾನಸಗಂಗೋತ್ರಿ ದಿನಗಳು, ವ್ಯಕ್ತಿಚಿತ್ರಗಳು
(ಮಾನಸಗಂಗೋತ್ರಿ ದಿನಗಳು – ೩) ಕನ್ನಡ ಭಾಷೆಯ ಶಕ್ತಿ, ವ್ಯಾಪ್ತಿಗಳನ್ನು ಕುರಿತ ಮಾತು ಬರುವಾಗ ವಿಜ್ಞಾನ, ವಾಣಿಜ್ಯ ಮುಂತಾದ ಜನಪದದ ಎಲ್ಲ ಶಿಸ್ತುಗಳನ್ನು ತಲಪುವ ಸಾಹಿತ್ಯಗಳನ್ನು ಧಾರಾಳ ಉದಾಹರಿಸುತ್ತೇವೆ. ಅಧಿಕಾರ, ಸವಲತ್ತು, ಪ್ರಶಸ್ತಿಗಳ ಮಾತು ಬರುವಾಗ ಶುದ್ಧ ಸಾಹಿತ್ಯ ಸಂಬಂಧವನ್ನು ಮಾತ್ರ ಪರಿಗಣಿಸುತ್ತೇವೆ. ಇದು...
by athreebook | Feb 24, 2014 | ಕೊಡಗಿನ ಸುಮಗಳು, ಜಿ.ಟಿ. ನಾರಾಯಣ ರಾವ್
(ಕೊಡಗಿನ ಸುಮಗಳು – ಎಂಟನೇ ಸಣ್ಣ ಕತೆ -೧೯೫೧) ಲಿಂಗರಾಜನ ವಿಷಯವನ್ನು ಹಿಂದೊಮ್ಮೆ (ಪಂಜರದ ಗಿಳಿ) ಹೇಳಲಾಗಿದೆ. ಒಲಿದರೆ ಶಂಕರನೂ ಮುನಿದರೆ ಭಯಂಕರನೂ ಆಗಿದ್ದ ಲಿಂಗರಾಜನು ಅತಿ ಚಿಕ್ಕ ಪ್ರಾಯದಲ್ಲಿ ಕೊಡಗಿನ ಸಿಂಹಾಸವನ್ನೇರಿದ್ದನು. ಅವನಿಗೆ ಆಗ ಇನ್ನೂ ಹದಿನೈದು ವರ್ಷ ತುಂಬಿರಲಿಲ್ಲ – ಆಗಲೇ ಅವನ ತಂದೆ ವೀರರಾಜನು...
by athreebook | Feb 20, 2014 | ಆತ್ಮಕಥಾನಕ, ಮಾನಸಗಂಗೋತ್ರಿ ದಿನಗಳು, ಮೈಸೂರು, ವ್ಯಕ್ತಿಚಿತ್ರಗಳು
“೧೯೭೪ರಲ್ಲಿ ಅಂದರೆ ಸರೀ ನಲ್ವತ್ತು ವರ್ಷಗಳ ಹಿಂದೆ ನಾನೂ ಇಲ್ಲಿ ಈಗ ನಿಮ್ಮಂತೆಯೇ ಇದ್ದೆ ಎನ್ನುವ ಒಂದೇ ಯೋಗ್ಯತೆಯಿಂದ ಇಂದು ನಿಮ್ಮ ಮುಂದೆ ಮಾತಾಡಲು ನಿಂತಿದ್ದೇನೆ. ೧೯೭೨-೭೪ರ ಅವಧಿಯಲ್ಲಿ ನಾನು ಇಂಗ್ಲಿಷ್ ಎಂಎ ಮಾಡಿದ್ದು ಹೌದು. ಆದರೆ ನಾನು ಕಟ್ಟಿಕೊಂಡಿರುವುದು ಗೊಡ್ಡು ಎಮ್ಮೆ! ಸಣ್ಣ ತರಗತಿಗಳಲ್ಲಿದ್ದಾಗ ಉನ್ನತ ಓದು...