by athreebook | Jul 29, 2014 | ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಹದಿನಾಲ್ಕು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಹದಿನಾರನೇ ಕಂತು ಮರುದಿನ ಬೆಳಗ್ಗೆ ಎದ್ದು ನಾನು ಊಟದ ಕೋಣೆಗೆ ಹೋಗುವಾಗ ಅತ್ತೆ ಬಹುವಾದ ಆಲೋಚನೆಯಲ್ಲಿ ಮಗ್ನಳಾಗಿ ಅಲ್ಲಿ...
by athreebook | Jul 25, 2014 | ಪ್ರವಾಸ ಕಥನ, ಮರುಭೂಮಿಗೆ ಮಾರು ಹೋಗಿ, ವಿದ್ಯಾ ಮನೋಹರ ಉಪಾಧ್ಯ
ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ನೆಲ, ಕಲೆ, ಚಿತ್ರ, ಸ೦ಸ್ಕೃತಿ, ಪ್ರಾಣಿ, ಪಕ್ಷಿ, ಪರಿಸರಗಳಲ್ಲಿ ರ೦ಗು ರ೦ಗಾಗಿರುವ ರಾಜಸ್ಥಾನ ಸಹಜವಾಗಿಯೇ ನಮ್ಮನ್ನು ಕೈಬೀಸಿ ಕರೆದಿತ್ತು. ಕೆಲ ವರ್ಷಗಳ ಹಿ೦ದೆ, ಜೈಪುರ ನೋಡಿದಾಗ ಹುಟ್ಟಿದ ಉತ್ಸಾಹ, ಈ ಸಲ ಜೋಧಪುರ, ಜೈಸಲ್ಮೇರ್ ಗಳೆಡೆಗೆ ಸೆಳೆಯಿತು. ಜನವರಿ ೨೬, ೨೦೧೪...
by athreebook | Jul 21, 2014 | ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಹದಿಮೂರು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಹದಿನೈದನೇ ಕಂತು ಡೋವರಿನವರೆಗೂ ಓಡುವುದೇ ಅಗತ್ಯವೆಂದು ಬಂಡಿಯನ್ನು ಹಿಂಬಾಲಿಸಿ ಓಡುತ್ತಿದ್ದಾಗ ನಾನು ಗ್ರಹಿಸಿದ್ದರೂ...
by athreebook | Jul 17, 2014 | ದೇವಕಿ ಜಿಎ, ಪರಿಸರ ಸಂರಕ್ಷಣೆ
ಮನೆ ಮನೆಯಲ್ಲಿ ಜೈವಿಕ ಅನಿಲ ಸ್ಥಾವರ! – ಜಿ.ಎ. ದೇವಕಿ ಬೆಂಗಳೂರೇನು ಊರೂರೂ ಹಳ್ಳೀಮೂಲೆಯೂ ಇಂದು ಕಸದ ಕೊಂಪೆಯಾಗಿದೆ, ಕೊಳೆತು ನಾರುತ್ತಿದೆ. ಪರಿಸರ ಪ್ರೇಮದ ಪ್ರಾಥಮಿಕ ಪಾಠಗಳನ್ನು ಕಂಠಪಾಠ ಮಾಡಿದ ಹೆಚ್ಚಿನವರೂ ಕೈ ಬೀಸಿಕೊಂಡೇ ಮಾಲ್ ಮೋರ್ಗಳಿಗೆ ಹೋಗಿ “ಪ್ಲ್ಯಾಸ್ಟಿಕ್ ನಿಷೇಧಿಸಬೇಕು” ಎಂದು ಇತರರೊಡನೆ ಗಂಭೀರವಾಗಿಯೇ...
by athreebook | Jul 14, 2014 | ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಹನ್ನೆರಡು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಹದಿನಾಲ್ಕನೇ ಕಂತು ಮಿ. ಮೈಕಾಬರರ ದಿವಾಳಿ ಅರ್ಜಿ ತನಿಕೆ ನಡೆದು ಅವರು ಜೈಲಿನಿಂದ ಬಿಡುಗಡೆ ಹೊಂದಿದರು. ಇದಕ್ಕಾಗಿ...
by athreebook | Jul 10, 2014 | ಆತ್ಮಕಥಾನಕ, ಪರ್ವತಾರೋಹಣ, ಪುಸ್ತಕ ವಿಮರ್ಶೆ, ಪುಸ್ತಕೋದ್ಯಮ, ಪ್ರವಾಸ ಕಥನ
ಪ್ರಶಸ್ತಿ, ಪುರಸ್ಕಾರ, ಸಮ್ಮಾನ ಏನೇ ಹೇಳಿದರೂ ತೆರೆಮರೆಯಾಟಗಳ ಆಯಾಮದ ಕುರಿತ ನನ್ನ ಆತಂಕವನ್ನು ಕಳೆದ ವಾರದ ಇಲ್ಲಿನ ಬರೆಹದಲ್ಲಿ ತೋಡಿಕೊಂಡಿದ್ದೆ. ಲೇಖನಕ್ಕೆ `ವ್ಯವಸ್ಥಿ’ತವಾಗಿ ನೀರೂಡಿದರೂ ಭಣಭಣಿಸಿದ ಒಣಕಡ್ಡಿ ಮೊದಲ ಮಳೆಗೆ ಗಂಟುಗಂಟಿನಲ್ಲೂ ಎಬ್ಬಿಸಿದ ಮೊಳೆ-ಸಾಲಿನಂತೆ ಮಿಂಚಂಚೆ, ಜಾಲತಾಣಗಳಲ್ಲಿ ಅಭಿನಂದನೆಗಳ ರಾಶಿ,...
by athreebook | Jul 7, 2014 | ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಹನ್ನೊಂದು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಹದಿಮೂರನೇ ಕಂತು ಎಂಥ ಹೊಸ ಪರಿಸ್ಥಿತಿ ನನಗೆ ಬಂದೊದಗಿದರೂ ಆಶ್ಚರ್ಯಪಡದಷ್ಟು ಪ್ರಪಂಚದ ಅನುಭವ ನನಗೆ ಈಗಾಗಲೇ ಬಂದಿದ್ದರೂ ಈಗ ನನಗೆ...
by athreebook | Jul 3, 2014 | ಕುಮಾರ ಪರ್ವತ, ಪರ್ವತಾರೋಹಣ, ಪುಸ್ತಕ ವಿಮರ್ಶೆ, ಪುಸ್ತಕೋದ್ಯಮ, ಪ್ರವಾಸ ಕಥನ
ಕಳೆದ ತಿಂಗಳು ನನಗೊಂದು ಅನಿರೀಕ್ಷಿತ ದೂರವಾಣಿ ಕರೆ, “ಶಿವಮೊಗ್ಗ ಕರ್ನಾಟಕ ಸಂಘದ ಕಾರ್ಯದರ್ಶಿ ಮಾತಾಡುತ್ತಿದ್ದೇನೆ. ನಿಮ್ಮ ಪುಸ್ತಕ – ಕುಮಾರ ಪರ್ವತದ ಸುತ್ತ ಮುತ್ತ, ಇದು ನಮ್ಮ ಸಂಘದ ೨೦೧೩ರ ಸಾಲಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಬಹುಮಾನಕ್ಕೆ ಆಯ್ಕೆಯಾಗಿದೆ, ಅಭಿನಂದನೆಗಳು. ಜುಲೈ ಐದಕ್ಕೆ ವಿತರಣಾ ಸಮಾರಂಭ. ಅವಶ್ಯ...
by athreebook | Jun 30, 2014 | ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಹತ್ತು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಹನ್ನೆರಡನೇ ಕಂತು ನನ್ನ ತಾಯಿ ಸತ್ತನಂತರ ನನ್ನ ಮೇಲಿನ ನಿರ್ಬಂಧಗಳು ಸಡಿಲವಾದುವು. ಬೈಠಖಾನೆಯಿಂದ ಹೊರಗೆ ಹೋಗಲೂ ಪೆಗಟಿಯೊಡನೆ ಮಾತಾಡಲೂ...
by athreebook | Jun 26, 2014 | ಯಕ್ಷಗಾನ, ವ್ಯಕ್ತಿಚಿತ್ರಗಳು
“ಹೌದು, ಆಟ ನೋಡದೆ ಬಹಳ ದಿನಗಳಾಯ್ತು” ಅಭಯ ಬರೆದುಕೊಟ್ಟ ಈ ಮಾತುಗಳನ್ನು ಇನ್ನೂ ಕ್ರಿಯಾಶೀಲರಾಗಿರುವ ಯಕ್ಷಗಾನದ ಹಿರಿಯ ಕಲಾವಿದ ಪೇತ್ರಿ ಮಾಧೂ ನಾಯ್ಕರು ಪುಣೆಯ ಪಿಲ್ಮ್ ಇನ್ಸ್‍ಟ್ಯೂಟಿನಲ್ಲಿ ಮನೆಯ ಮಾದರಿಯೊಂದರಲ್ಲಿ ಕುಳಿತು (೨೦೦೪ರ ಸುಮಾರಿಗೆ) ಮನನ ಮಾಡುತ್ತಿದ್ದರು. ಸನ್ನಿವೇಶ ಅಭಯನ ಮೂರು ವರ್ಷ ಸಿನಿ-ನಿರ್ದೇಶನ...