ವಿದ್ಯುನ್ಮಾನ ಪುಸ್ತಕದಲ್ಲಿ ಮರುಭೂಮಿಯ ಬೆಳಕು

ವಿದ್ಯುನ್ಮಾನ ಪುಸ್ತಕದಲ್ಲಿ ಮರುಭೂಮಿಯ ಬೆಳಕು

ಪಶ್ಚಿಮ ಘಟ್ಟದ ಹಸಿರಿನಲ್ಲಿ ಮಿಂದು, ಕಡಲ ನೀಲಿಮೆಗೆ ಸೋತ ನಮ್ಮಲ್ಲಿನ ಬಹು ಮಂದಿಗೆ ಶ್ವೇತ ಸಾಕ್ಷಾತ್ಕಾರದ ಮೋಹ – ಹಿಮಾಲಯದ ದರ್ಶನ, ಕಾಡಿದಷ್ಟು ಕಂದು ಬಣ್ಣ ಕುತೂಹಲ ಮೂಡಿಸಿದ್ದಿಲ್ಲ. ರಾಜಸ್ತಾನ ಎಂದ ಕೂಡಲೇ ಸುಲಭ ನಿರ್ಧಾರದಲ್ಲಿ ರಣಗುಡುವ ಬಿಸಿಲು, ಏಕತಾನತೆಯ ಮರಳನ್ನೇನು ನೋಡುವುದು ಎಂದು ತಳ್ಳಿ ಹಾಕುವವರಿಗೇನೂ...
ಮರುಭೂಮಿಗೆ ಮಾರು ಹೋಗಿ – ಭಾಗ ೬

ಮರುಭೂಮಿಗೆ ಮಾರು ಹೋಗಿ – ಭಾಗ ೬

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ಉಮೈದ್ ಭವನ ಪ್ರವಾಸದ ಕೊನೆಯ ದಿನ, ಉಮೈದ್ ಭವನಕ್ಕೆ ಹೋದೆವು. ಜೋಧಪುರ ಪೇಟೆಯ ಜನ ಜ೦ಗುಳಿಯಿ೦ದ ದೂರ ಸಾಗಿ, ಏರಿನ ರಸ್ತೆಯೊ೦ದರಲ್ಲಿ ಕಾರು ಹೋಗತೊಡಗಿತು. ಇದ್ದಕ್ಕಿದ್ದ೦ತೆ, ಆಧುನಿಕ, ಸುಸಜ್ಜಿತ ಶ್ರೀಮ೦ತರ ಬ೦ಗಲೆಗಳು ಕಾಣತೊಡಗಿದವು. ಅಲ್ಲಲ್ಲಿ ಎತ್ತರದ ಫ್ಲಾಟುಗಳ...
ಒಂದು ಸಿಂಹಾವಲೋಕನ

ಒಂದು ಸಿಂಹಾವಲೋಕನ

ಅಧ್ಯಾಯ ಹದಿನೆಂಟು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಇಪ್ಪತ್ತನೇ ಕಂತು ಬಾಲಕನೆಂದೇ ತಿಳಿಯುತ್ತಿದ್ದ ನಾನು ಪ್ರಾಯಭರಿತನಾಗತೊಡಗಿದ್ದೇನೆ. ನನ್ನ ಬಾಲ್ಯದಿಂದ ಪ್ರಾರಂಭವಾದ ದಿನಗಳು...
ಮರುಭೂಮಿಗೆ ಮಾರು ಹೋಗಿ – ಭಾಗ ೫

ಮರುಭೂಮಿಗೆ ಮಾರು ಹೋಗಿ – ಭಾಗ ೫

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ಬೈಷ್ಣೋಯಿಗೊ೦ದು ಸುತ್ತು ಬೆಳಗ್ಗಿನ ಉಪಾಹಾರ ಮುಗಿಸಿ ೯ ಗ೦ಟೆಗೆ ಜೀಪ್ ಹತ್ತಿ ಕುಳಿತೆವು. ನಮ್ಮ ಆತಿಥೇಯರು ಚಾಲನೆ ಮಡುತ್ತಾ ಆ ಹಳ್ಳಿಯ ಜನ, ಪ್ರಕೃತಿ, ಪ್ರಾಣಿ, ಪರಿಸರ ಇವುಗಳೆಲ್ಲಾ ಹೇಗೆ ಒ೦ದನ್ನೊ೦ದು ಅನುಸರಿಸಿ ಬದುಕುತ್ತಿವೆ ಎ೦ಬ ಬಗ್ಗೆ ವಿವರಣೆ ನೀಡುತ್ತಾ ಹೋದರು....
ಅನಿರೀಕ್ಷಿತರೊಬ್ಬರ ದರ್ಶನ

ಅನಿರೀಕ್ಷಿತರೊಬ್ಬರ ದರ್ಶನ

ಅಧ್ಯಾಯ ಹದಿನೇಳು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಹತ್ತೊಂಬತ್ತನೇ ಕಂತು ನಾನು ಡೋವರಿಗೆ ತಲುಪಿದ ಕೂಡಲೇ ಪೆಗಟಿಗೆ ಒಂದು ಪತ್ರವನ್ನು ಬರೆದಿದ್ದೆನು. ಸ್ವಲ್ಪ ದಿನ ಕಳೆದನಂತರ...
ಮರುಭೂಮಿಗೆ ಮಾರು ಹೋಗಿ – ಭಾಗ ೪

ಮರುಭೂಮಿಗೆ ಮಾರು ಹೋಗಿ – ಭಾಗ ೪

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ರಾಮ್ದೇವ್ರಾ ಪೋಖರನ್ ನಿ೦ದ ಸುಮಾರು ೨೦ಕಿ.ಮೀ ದೂರದಲ್ಲಿ ಒ೦ದು ಪ್ರಸಿದ್ಧ ಯಾತ್ರಾ ಸ್ಥಳವಿರುವುದನ್ನು ಹೇಮ್ ಜೀಯವರು ಬರುವಾಗಲೇ ತಿಳಿಸಿದ್ದರು. ನಾವು ಅಷ್ಟಾಗಿ ಕುತೂಹಲ ತೋರಿಸಿರಲಿಲ್ಲ. ಈಗ ವಾಪಾಸು ತೆರಳುವಾಗ ಮತ್ತೆ ಆ ಜಾಗವನ್ನು ನೆನಪಿಸಿದರು. ನಾವು ಹೋಗುವ...
ಯಾವ ರೀತಿಯಿಂದ ನೋಡಿದರೂ ನಾನೊಬ್ಬ ಹೊಸಬ

ಯಾವ ರೀತಿಯಿಂದ ನೋಡಿದರೂ ನಾನೊಬ್ಬ ಹೊಸಬ

ಅಧ್ಯಾಯ ಹದಿನಾರು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಹದಿನೆಂಟನೇ ಕಂತು ಮರುದಿನ ಬೆಳಗ್ಗೆ ಮಿ. ವಿಕ್ಫೀಲ್ಡರೇ ನನ್ನನ್ನು ಶಾಲೆಗೆ ಕರೆದುಕೊಂಡು ಹೋಗಿ ದಾಕಲು ಮಾಡಿಸಿದರು....
ಮರುಭೂಮಿಗೆ ಮಾರು ಹೋಗಿ – ಭಾಗ ೩

ಮರುಭೂಮಿಗೆ ಮಾರು ಹೋಗಿ – ಭಾಗ ೩

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ಫಾಸಿಲ್ ಪಾರ್ಕ್:  ಜನವರಿ ೨೮ ರ ಬೆಳಗು ಹಕ್ಕಿಗಳ ಚಿಲಿಪಿಲಿಯಿ೦ದ ಆರ೦ಭವಾಯಿತು. ಹಿ೦ದಿನ ರಾತ್ರಿ ನಮಗೆ ಚಳಿ ಜೋರೇ ಇದ್ದರೂ, ನಿದ್ದೆ ಚೆನ್ನಾಗಿ ಬ೦ದಿತ್ತು. ಕಿಟಿಕಿಯಿ೦ದ ಹೊರಗೆ ನೋಡಿದಾಗ, ನೂರಾರು ಗುಬ್ಬಿಗಳೂ, ಗಿಳಿಗಳೂ, ಬಿಳಿ ಪಾರಿವಾಳಗಳೂ ಹಾರಾಡುತ್ತಿದ್ದವು....
ನನ್ನ ದ್ವಿಜನ್ಮ

ನನ್ನ ದ್ವಿಜನ್ಮ

ಅಧ್ಯಾಯ ಹದಿನೈದು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಹದಿನೇಳನೇ ಕಂತು ಮಿ.ಡಿಕ್ಕರೂ ನಾನೂ ಪ್ರೀತಿಯ ಮಿತ್ರರಾದೆವು. ನಾವು ಜತೆಯಾಗಿ ಗಾಳೀಪಟವನ್ನು ಬಿಡುತ್ತಿದ್ದೆವು. ಮಿ. ಡಿಕ್ಕರು...
ಮರುಭೂಮಿಗೆ ಮಾರು ಹೋಗಿ – ಭಾಗ ೨

ಮರುಭೂಮಿಗೆ ಮಾರು ಹೋಗಿ – ಭಾಗ ೨

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ಸುವರ್ಣ ನಗರಿ ’ಸುವರ್ಣ ನಗರಿ’ ಎ೦ದು ಕರೆಸಿಕೊಳ್ಳುವ ಜೈಸಲ್ಮೇರ್ ತನ್ನ ಹೊಳಪನ್ನು ಚೆನ್ನಾಗಿ ಉಳಿಸಿಕೊ೦ಡಿದೆ. ಪ್ರವಾಸಿಗರಿಗೆ ಸಾಕಷ್ಟು ಅನುಕೂಲತೆಗಳನ್ನು ಒದಗಿಸಿ ಕೊಟ್ಟು, ತನ್ನ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಇಲ್ಲಿನ ಪ್ರಸಿದ್ಧ ಕೋಟೆಯ ಒಳಗೆ,...