ನೈಸರ್ಗಿಕ ಸಂಪನ್ಮೂಲಗಳು – ಹದಿಮೂರು

ನೈಸರ್ಗಿಕ ಸಂಪನ್ಮೂಲಗಳು – ಹದಿಮೂರು

  ಭವಿಷ್ಯ ವಿಜ್ಞಾನ – ಲೇಖಕ ಜಿ.ಟಿ. ನಾರಾಯಣ ರಾವ್ ೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨] [ನಾಲ್ಕನೇ ಕಂತು] ನಿಸರ್ಗದ ಸಂಪನ್ಮೂಲಗಳಲ್ಲಿ ವ್ಯಾಪಕವಾಗಿ ಎರಡು ವರ್ಗಗಳನ್ನು ಗುರುತಿಸಬಹುದು. ಪುನರಾವರ್ತನಶೀಲ ಸಂಪನ್ಮೂಲಗಳು, ಅಪುನರಾವರ್ತನಶೀಲ ಸಂಪನ್ಮೂಲಗಳು....
ಘಾಟಿ ಪಳಗಿಸಿದ ನೋಟ

ಘಾಟಿ ಪಳಗಿಸಿದ ನೋಟ

(ಚಕ್ರವರ್ತಿಗಳು – ಎಂಟನೆಯ ಸುತ್ತು) ಶನಿವಾರ ಸಂಜೆ ಹಿಡಿದ ಮಳೆ ರಾತ್ರಿ ಪೂರಾ ಹೊಡೆದೇ ಹೊಡೆಯಿತು. ಬೆಳಿಗ್ಗೆ ಅಲಾರಾಂ ಟ್ರೀಈಈಈಣ್‌ನಿಂದ ಹೇಮಾವತಿ ಎಕ್ಸ್‌ಪ್ರೆಸ್ ಬ್ರೇಏಏಏಏಂವರೆಗೆ ಸಣ್ಣ ಸಂದೇಹ, ನನಗೆ ಮೊದಲೇ ಹೆಸರು ಕೊಟ್ಟವರೆಲ್ಲ ಬಂದಾರೇ? ಮತ್ತು ದೊಡ್ಡ ಆತಂಕ ಹಾಸನ ಮಾರ್ಗದಲ್ಲಿ ಅಂದು ರೈಲೋಡೀತೇ? ಬಂದವರನ್ನು ಗಣಿಸದೇ...
ಮೂಕ ನಿರ್ಝರಿಣಿ – ಏಳು

ಮೂಕ ನಿರ್ಝರಿಣಿ – ಏಳು

[ಭವಿಷ್ಯ ವಿಜ್ಞಾನ – ಲೇಖಕ ಜಿ.ಟಿ. ನಾರಾಯಣ ರಾವ್ ೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨] [ಮೂರನೇ ಕಂತು] ಬಲು ಹಿಂದಿನ ಕತೆಯೇನೂ ಅಲ್ಲವಿದು. ಅದೊಂದು ದೊಡ್ಡ ದೇಶ. ಅದರ ವಕ್ಷಸ್ಥಳದಲ್ಲಿ ಪುಟ್ಟ ಒಂದು ಹಳ್ಳಿ. ಉಲ್ಲಾಸವೇ ಅದರ ಉಸಿರು. ಅಲ್ಲಿಯ ಬದುಕು ಪರಿಸರದೊಡನೆ...
ಮಂಗಳೂರಿನ ಆದಿ ಉರಗೋದ್ಯಾನ!

ಮಂಗಳೂರಿನ ಆದಿ ಉರಗೋದ್ಯಾನ!

ತಿಂಗಳೆ ಕಣಿವೆಯ ಜಲಪಾತಗಳು – ಭಾಗ ಒಂದು ಆಗುಂಬೆಯ ದಾರಿ ಬದಿಯಲ್ಲಿ ಒನಕೆ ಅಬ್ಬಿ ಉತ್ತರ ದಿಕ್ಕಿಗಾದರೆ ಬರ್ಕಣ ದಕ್ಷಿಣಕ್ಕೆ. ಬರ್ಕಣ ದೂರದರ್ಶನದಲ್ಲಿ ದಕ್ಕಿದ್ದರೂ ಅದರ ತಲೆ ತಳ ನೋಡಲು “ಇನ್ನೊಮ್ಮೆಬರ್ಕಣ್ಣಾ” ಎಂಬುದು ನಮ್ಮ ದೊಡ್ಡ ಯೋಜನೆಗೆ ಪಲ್ಲವಿಯೇ ಆಗಿತ್ತು. ಯಾಕೆಂದರೆ ಕಣ್ಣಿಗೆ ಕಾಣುವಂತೆಯೂ, ಸರ್ವೇಕ್ಷಣ ಭೂಪಟ...
ಪರಿಸರದರ್ಶನ – ಮೂರು

ಪರಿಸರದರ್ಶನ – ಮೂರು

[ಭವಿಷ್ಯ ವಿಜ್ಞಾನ – ಲೇಖಕ ಜಿ.ಟಿ. ನಾರಾಯಣ ರಾವ್ ೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨] [ಎರಡನೇ ಕಂತು] ಕವಿ ಖಲೀಲ್ ಗಿಬ್ರಾನ್ ಬರೆದಿರುವ Vision ಭಾವಾನುವಾದ: ಸ್ಫಟಿಕ ನಿರ್ಮಲ ಸಲಿಲದ ತೊರೆ, ಬಳಿಯಲ್ಲೇ ಹುಲುಸಾದ ಹೊಲ. ನಡುವಿನಲ್ಲೊಂದು ಹಕ್ಕಿಪಂಜರ – ಒಬ್ಬ...
ನಡೆದು ನೋಡೈ ನೀಂ ಶಿರಾಡಿ ಸೊಬಗಂ!

ನಡೆದು ನೋಡೈ ನೀಂ ಶಿರಾಡಿ ಸೊಬಗಂ!

(ಚಕ್ರವರ್ತಿಗಳು – ಏಳನೆಯ ಸುತ್ತು) [ಕರಾವಳಿ ಪ್ರದೇಶವಾದ ಅವಿಭಜಿತ ದಕ ಮತ್ತು ಉಕ ಜಿಲ್ಲೆಗಳನ್ನು ಪರಶುರಾಮ ಸೃಷ್ಟಿ ಎನ್ನುವುದುಂಟು. ಕಿನಾರೆ ಮೇಲೆ ಕಡಲಿಗೆದುರಾಗಿ ನಿಂತ ಕೊಡಲಿಗೊರವ ಸಮುದ್ರರಾಜನ ಪ್ರತಾಪವನ್ನು ಧಿಕ್ಕರಿಸಿ ಕೋಪೋನ್ಮತ್ತತೆಯಿಂದ ತನ್ನ ಕುಠಾರಾಯುಧವನ್ನು ಶಕ್ತಿಮೀರಿ ಎಸೆದ. ಅದು ತಲಪಿದ ಬಿಂದುವಿನವರೆಗೆ...
ಭವಿಷ್ಯ ವಿಜ್ಞಾನ

ಭವಿಷ್ಯ ವಿಜ್ಞಾನ

ಲೇಖಕ: ಜಿ.ಟಿ. ನಾರಾಯಣ ರಾವ್ [ಮೊದಲ ಕಂತು] [೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ. ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨] ಇದರಿಂದ ತೊಡಗಿದಂತೆ ನಾನು ಜಿ.ಟಿ. ನಾರಾಯಣ ರಾಯರ (ನನ್ನ ತಂದೆ,) ಮುದ್ರಣದಲ್ಲಿ ಅಲಭ್ಯ ಕೃತಿಗಳನ್ನೆಲ್ಲಾ ನನ್ನ ಅನುಕೂಲದ ಕಂತುಗಳಲ್ಲಿ ಹೀಗೆ ಸಾರ್ವಜನಿಕಕ್ಕೆ ಮುಕ್ತವಾಗಿಸುತ್ತಿದ್ದೇನೆ....
ಶತಾವಧಾನ ನೂರ್ಮಡಿ ಬೆರಗು!

ಶತಾವಧಾನ ನೂರ್ಮಡಿ ಬೆರಗು!

ಶತಾವಧಾನಿ ರಾ. ಗಣೇಶ ತುಂಬುಗನ್ನಡದ ಶತಾವಧಾನ ನಡೆಸುತ್ತಿದ್ದಾರೆ (ಬೆಂಗಳೂರು, ನವೆಂಬರ್ ೩೦ ಮತ್ತು ಡಿಸೆಂಬರ್ ೧, ೨, ೨೦೧೨) ಎಂಬ ಸುದ್ದಿ ಸಿಕ್ಕಿದ್ದೇ ನನ್ನ ನೆನಪುಗಳ ಕಡತ ಬಿಚ್ಚಿಕೊಂಡಿತು. ಬೆಂಗಳೂರಿನ ಸರಕಾರೀ ಕಾಲೇಜಿನಲ್ಲಿ ತಂದೆ (ಜಿಟಿನಾ) ಅಧ್ಯಾಪಕರಾಗಿದ್ದಾಗ (೧೯೬೭-೬೮ರ ಸುಮಾರಿಗೆ), ಅಲ್ಲಿಗೆ ಯಾರೋ ತೆಲುಗರು ಬಂದು...
ಎಂದೂ ಮುಗಿಯದ ಕಥಾಸರಣಿ!

ಎಂದೂ ಮುಗಿಯದ ಕಥಾಸರಣಿ!

ಕೂಸಿಗಿಂತ ದೊಡ್ಡ ಕುಲಾವಿ ಅರ್ಥಾತ್ ಪೀಠಿಕೆ: ಅಭಯಸಿಂಹ (ಮಗ) ‘ಸಕ್ಕರೆ’ ಹಿಡಿದುಕೊಂಡು (ಅವನ ನಿರ್ದೇಶನದ ಹೊಸ ಚಿತ್ರ) ಮಡಿಕೇರಿ ಚಿತ್ರೀಕರಣದ ಮೊಕ್ಕಾಂ ಮುಗಿಸಿ ಬೆಂಗಳೂರಿಗೆ ಮರಳಿದ್ದ. ಅವನ ನೇರ ಭಾಗವಹಿಸುವಿಕೆಯ ಕಲಾಪಗಳ ಒತ್ತಡ ಕಡಿಮೆಯಾಗಿ, ಹಾಡಿನ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿತ್ತು. ಇತ್ತ ಉದಯ...
ಪ್ರಜಾಸತ್ತೆಗೆ ಅವಮಾನ – ಪ್ರಶಸ್ತಿ, ಸಮ್ಮಾನ

ಪ್ರಜಾಸತ್ತೆಗೆ ಅವಮಾನ – ಪ್ರಶಸ್ತಿ, ಸಮ್ಮಾನ

(ದಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿತನ ಹಳವಂಡ) “ವಾಷಿಂಗ್ಟನ್ನಿನಲ್ಲಿರುವ ಮಹಾಪ್ರಭುಗಳು ನಮ್ಮ ನೆಲವನ್ನು ಕೊಳ್ಳುವ ತಮ್ಮ ಆಶಯದೊಡನೆ ಸ್ನೇಹ ಮತ್ತು ಸದ್ಭಾವನೆಯ ಮಾತುಗಳನ್ನು ನಮಗೆ ಕಳಿಸಿರುವರು. ಇದು ಅವರ ದಯವಂತಿಕೆಯ ದ್ಯೋತಕ. ಏಕೆಂದರೆ ನಾವು ಮರುಸಲ್ಲಿಸಬಹುದಾದ ಸ್ನೇಹ ಅವರಿಗೆ ಅಗತ್ಯವಿಲ್ಲ…” ನಾನು ಅಂದು...