ಮಂಗಳೂರು ವೈಲ್ಡ್ ಲೈಫ್ ಟ್ರಸ್ಟ್

ಮಂಗಳೂರು ವೈಲ್ಡ್ ಲೈಫ್ ಟ್ರಸ್ಟ್

(ಶರತ್ ಕಥನದಲ್ಲಿ ಎರಡನೇ ಮತ್ತು ಅಂತಿಮ ಭಾಗ) – ಬಿ.ಕೆ. ಶರತ್ ಬ್ರ| ಓಡ್ರಿಕ್ ದೇವಾನಂದರಿಗೊಬ್ಬ ಬಾಡಿಗೆ ಕಾರಿನ ಗೆಳೆಯನಿದ್ದ, ಹೆಸರು ಜೋಸೆಫ್. ಅಲ್ಲದೇ ಹೋಗಿದ್ದರೆ, ಬರಿಯ ಬಾಡಿಗೆ ಮುಖ ನೋಡುವ ಯಾವ ಕಾರಿನವನೂ ಜುಜುಬಿ ಇಪ್ಪತ್ತು ಕಿಮೀಯ ಒಂದು ಓಟಕ್ಕೆ ಸ್ವಂತ ಕಾರನ್ನು ಹಾಳು ಮಾಡಿಕೊಂಡು, ಇಡೀ ದಿನ ಇಬ್ಬರು ಹುಡುಗರೊಡನೆ...
ಉರಗೋದ್ಯಾನ – ಕುದುರೆಯ ಬಾಯಿಯಿಂದ!

ಉರಗೋದ್ಯಾನ – ಕುದುರೆಯ ಬಾಯಿಯಿಂದ!

[‘ಮಂಗಳೂರಿನ ಆದಿ ಉರಗೋದ್ಯಾನ’- ನನ್ನ ನೆನಪಿನ ಅಪರಿಪೂರ್ಣ ಚಿತ್ರ ಓದಿದಾಗ ಕಾರ್ಕೋಟಕ ಕಚ್ಚಿದ ನಳಮಹಾರಾಜನಂತೆ (ಬಾಹುಕ) ಸದ್ಯ ಅಮೆರಿಕದಲ್ಲಿರುವ ಕಥಾನಾಯಕ – ಶರತ್‌ಗೆ ತನ್ನ ಪ್ರೇಮಸಮಾಗಮದ (ಅಯ್ಯೋ ಯಾವುದೋ ದಮಯಂತಿಯೊಡನಲ್ಲಪ್ಪಾ ಆದಿ ಉರಗೋದ್ಯಾನದೊಡನೆ) ನೆನಪುಗಳು ಕಾಡತೊಡಗಿದವು. “ಅಶೋಕರೇ ಅದು ಹಾಗಲ್ಲಾ…” ಎಂದು...
ಇಂದಿನ ಕಣ್ಣು ಅಂದಿನ ಮಣ್ಣು

ಇಂದಿನ ಕಣ್ಣು ಅಂದಿನ ಮಣ್ಣು

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಎರಡು ಅಧ್ಯಾಯ ಒಂದು ಎಂಬತ್ತರ ಹಿರಿ ಎತ್ತರದಿಂದ ನಡೆದು ಬಂದ ಹಾದಿಯತ್ತ ವಿಹಂಗಮ ಮತ್ತು ಚಿಕಿತ್ಸಕ ದೃಷ್ಟಿ ಹಾಯಿಸಿದಾಗ ಎದ್ದು ಕಾಣುವ ಸಂಗತಿಗಳು ಮೂರು: ೧. ಹುಟ್ಟು – ತಂದೆ – ತಾಯಿ – ಪರಿಸರ ಎಲ್ಲ ಆಕಸ್ಮಿಕಗಳು, ವ್ಯಕ್ತಿಯ...
ತಾಯಿ ಮತ್ತು ಮಗಳು

ತಾಯಿ ಮತ್ತು ಮಗಳು

ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಎರಡು) ಮೇಲಿನ ಮಿಲಿಟೆರಿ ಕವಾಯಿತಿನಲ್ಲಿ ಭೂಮಿಯಿಂದ ವಿವಿಧ ಗ್ರಹಗಳ ದೂರಗಳು ಹೀಗಿವೆ (ದಶಲಕ್ಷ ಕಿಮೀಗಳಲ್ಲಿ) ಸೂರ್ಯನ ಕಡೆಗೆ – ಶುಕ್ರ ೪೦, ಬುಧ ೯೧.೨. ಸೂರ್ಯನ ವಿರುದ್ಧ ದಿಕ್ಕಿಗೆ ಮಂಗಳ ೭೭.೬ ಗುರು ೧೨೬೯ ಯುರೆನಸ್ ೨೭೦೪ ನೆಪ್ಚೂನ್ ೪೩೨೦ ಪ್ಲುಟೋ ೫೭೩೧....
ಮುಗಿಯದ ಪಯಣ

ಮುಗಿಯದ ಪಯಣ

ಮುಗಿಯದ ಪಯಣ (ಜಿ.ಟಿ ನಾರಾಯಣರಾಯರ ಆತ್ಮಕಥೆ ವಿ-ಧಾರಾವಾಹಿಯಾಗಿ ಕಂತು ಒಂದು) [ಮುಗಿಯದ ಪಯಣ, ಜಿ.ಟಿ ನಾರಾಯಣ ರಾವ್ ಆತ್ಮಕಥೆ, ಅತ್ರಿ ಬುಕ್ ಸೆಂಟರ್ , ಮಂಗಳೂರು ಪ್ರಕಟಣೆ – ೨೦೦೬. ೧೬+೪೩೨ ಪುಟಗಳು ಬೆಲೆ ರೂ ೧೨೦ ಮಾತ್ರ. ನನ್ನ ತಂದೆ – ಜಿಟಿನಾ ಅವರ ಎಲ್ಲ ಕೃತಿಗಳನ್ನು ಅಂತರ್ಜಾಲಕ್ಕೇರಿಸಿ ಉಚಿತವಾಗಿ...
ಮಾನವ, ಚಂದ್ರನ ಮೇಲೆ

ಮಾನವ, ಚಂದ್ರನ ಮೇಲೆ

ಮಾನವ, ಚಂದ್ರನ ಮೇಲೆ ಲೇಖಕ: ಜಿ.ಟಿ. ನಾರಾಯಣ ರಾವ್ (ಕಂತು ಒಂದು) [ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರ, ನಿಯಮಿತ, ಬೆಂಗಳೂರು ಮುದ್ರಣ: ೧೯೭೦ ೮+೧೦೩ ಪುಟಗಳು ಬೆಲೆ ರೂ ಮೂರು. ನನ್ನ ತಂದೆ – ಜಿಟಿನಾ ಅವರ ಎಲ್ಲ ಕೃತಿಗಳನ್ನು ಅಂತರ್ಜಾಲಕ್ಕೇರಿಸಿ ಉಚಿತವಾಗಿ ಸಾರ್ವಜನಿಕಕ್ಕೆ ಒದಗಿಸುವ ಯೋಜನೆಯಲ್ಲಿ...